Font size
Worksheetskannada
Total questions: 13
Worksheet time: 7mins
‘ಶ’ ಈ ಅಕ್ಷರದ ಪದಗಳನ್ನು ಗುರುತಿಸಿ.
ಸರ
ಶರ
ಅಮಲ
ಶಂಕರ
ಈ ಚಿತ್ರವನ್ನು ನೋಡಿ ಸರಿಯಾದ ಪದವನ್ನು ಗುರುತಿಸಿ.
ಗಿಡ
ಬಳ್ಳಿ
ಒಣಮರ
ಕಟ್ಟಿಗೆ
'ಅಕ್ಷರ ಅನ್ನ ಪರಿಸರ ಚಿನ್ನ'. ಇದರಲ್ಲಿ ‘ರ’ ಅಕ್ಷರವನ್ನು ಎಷ್ಟು ಬಾರಿ ಬಳಸಲಾಗಿದೆ.
2
3
4
6
ಗ ಗಾ ಗಿ ಗೀ ಗು ಗೂ ...... ಈ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ.
ಒತ್ತಕ್ಷರಗಳು
ಸ್ವರಗಳು
ಯೋಗವಾಹಕ
ಗುಣಿತಾಕ್ಷರಗಳು.
'People' ಈ ಪದವನ್ನು ಕನ್ನಡದಲ್ಲಿ ಬರೆದಾಗ?
ಪ್ರಾಣಿ
ಹಾವು
ಜನರು
ಪೋಲೀಸರು
ಕೊ ಕೋ .... ಮುಂದಿನ ಅಕ್ಷರ ಗುರುತಿಸಿ.
ಕೆ
ಕೌ
ಕಂ
ಕೃ
ಈ ಚಿತ್ರ ನೋಡಿ ಮೊದಲ ಅಕ್ಷರ ಗುರುತಿಸಿ.
ಜ
ಸ
ವ
ಪ
'ಕೊಕರೆ' ಈ ಪದದ ಸರಿಯಾದ ರೂಪ ಗುರುತಿಸಿರಿ.
ಕೊಕ್ಗರೆ
ಕೊಕ್ರರೆ
ಕೊಕ್ಕರೆ
ಕೊಕೊರೆ
That is an easy task
ಅದು ಒಂದು ಸುಲಭವಾದ ಕೆಲಸ
ಅದು ಒಂದು ಸುಲಭವಾದ ಆಟ
ಅದು ಒಂದು ಕಷ್ಟವಾದ ಕೆಲಸ
ಅದು ಒಂದು ನೀರಸವಾದ ಕೆಲಸ
'Happy' ಪದದ ಅರ್ಥ
ಅಳು
ನಡೆ
ಅವನು
ಸಂತೋಷ
ಚಿತ್ರ ನೋಡಿ ಸರಿಯಾದ ಅಕ್ಷರ ಗುರುತಿಸಿ. ____ಹ
ರ
ಗೃ
ರು
ವ
'ಅನ್ನ' ಗೆರೆ ಎಳೆದ ಅಕ್ಷರ ಬಿಡಿಸಿ ಬರೆದಾಗ.
ನ್ + ನ್ + ಅ
ನ + ಆ +ಅ
ನ+ಅ+ನ
ತ್ + ಆ + ವ್ + ಅ + ರ್ + ಎ = _____ ಇದರ ಸರಿಯಾದ ರೂಪ ಗುರುತಿಸಿ.
ಅವರೆ
ತಾವರೆ
ತರಲೆ
ಒಡವೆ
