WorksheetsHanchi Tinnu
Total questions: 10
Worksheet time: 10mins
ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ
ನೀವು ಇಬ್ಬರೂ _____ ಹೋಗುವ ಹುಡುಗರು
ಲಾಭ ವಾಯಿತು ?
ಮನಸ್ಸಿದೆ
ಶಾಲೆಗೆ
ತಿನ್ನುತ್ತಿದ್ದರೆ
ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ
ಜಗಳ ಮಾಡಿ ಏನು ________
ಲಾಭ ವಾಯಿತು ?
ಮನಸ್ಸಿದೆ
ಶಾಲೆಗೆ
ಜಗಳ
ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ
ನಿಮ್ಮಲ್ಲಿ ತಪ್ಪನ್ನು ತಿದ್ದಿಕೊಳ್ಳುವ _____ ಅಲ್ಲವೇ ?
ಲಾಭ ವಾಯಿತು ?
ಮನಸ್ಸಿದೆ
ಶಾಲೆಗೆ
ಜಗಳ
ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ
ಆ ಹಣ್ಣನ್ನು ಹಂಚಿ ______________ ಇಬ್ಬರಿಗೂ ಸಂತೋಷವಾಗುತ್ತಿತ್ತು
ಲಾಭ ವಾಯಿತು
ಮನಸ್ಸಿದೆ
ಶಾಲೆಗೆ
ತಿನ್ನುತ್ತಿದ್ದರೆ
ಈ ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ
ನಮ್ಮ ಅಂಗಳದಲ್ಲಿ ಬಿದ್ದ ಹಣ್ಣು
ಹಿತ್ತಲಲ್ಲಿ
ಕಾಡಿನಲ್ಲಿ
ಈ ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ
ಬಾಲುವಿನ ಕೈಯಿಂದ ಹಣ್ಣನು ಕದಿಯಲು ನೋಡಿದನು
ಕಸಿಯಲು
ತಿನ್ನಲು
ಸರಿಯಾದ ಉತ್ತರ ಆಯ್ಕೆ ಮಾಡಿರಿ
ಹಣ್ಣು ನೋಡಿ ಯಾರಿಗೆ ಆಸೆಯಾಯಿತು ?
ಸೇತು
ಬಾಲು
ಹಿರಿಯರು
ಸರಿಯಾದ ಉತ್ತರ ಆಯ್ಕೆ ಮಾಡಿರಿ
ಮಕ್ಕಳ ಜಗಳವನ್ನು ಯಾರು ನೋಡಿದರು
ಹಿರಿಯರು
ಸೇತು
ವಿರುದ್ಧಾರ್ಥಕ ಪದ ಬರೆಯಿರಿ
ಆಸೆ
ನಿರಾಸೆ
ಬಲು ಆಸೆ
ವಿರುದ್ಧಾರ್ಥಕ ಪದ ಬರೆಯಿರಿ
ಅನುಕೂಲ
ಅನಾನುಕೂಲ
ಸುಖಾನುಕೂಲ