WorksheetsWorld Languages
Total questions: 8
Worksheet time: 4mins
Name
Class
Date
1.
ಮಾವು ಪದದ ಇಂಗ್ಲೀಷ್ ಅರ್ಥ?
a)
1.Mango
b)
2.Banana
c)
3.Watermelon
d)
4.Orange
2.
ಕಹಿ ಪದದ ವಿರುದ್ಧ ಪದ ______
a)
1.ಸಿಹಿ
b)
2.ಆಕಹಿ
c)
3.ಹುಳಿ
d)
4.ರುಚಿ
3.
ನಿತ್ಯ ಇದು _____ ಒತ್ತಕ್ಷರಕ್ಕೆ ಉದಾಹರಣೆ.
a)
1.ವಿಜಾತಿ
b)
2.ಸಜಾತಿ
c)
3.ಅಜಾತಿ
d)
4.ಆಜಾತಿ
4.
ಕೊಡು ಪದದ ಅರ್ಥ _________
a)
1.ಇರು
b)
2.ನೀಡು
c)
3.ತಿನ್ನು
d)
4.ಕುಡಿ
5.
ಅಂತರ + ಗಂಗೆ ಪದವನ್ನು ಕೂಡಿಸಿ ಬರೆದಾಗ _______
a)
1.ಅಂತರಘಂಗೆ
b)
2.ಅಂತರ
c)
3.ಆಂತರಗಂಗೆ
d)
4.ಅಂತರಗಂಗೆ
6.
ಆಹಾರ ಪದದ ಇಂಗ್ಲೀಷ್ ಅರ್ಥ________
a)
1.For
b)
2.Food
c)
3.File
d)
4.From
7.
ಹಣ್ಣು ಇದು _______ ಒತ್ತಕ್ಷರಕ್ಕೆ ಉದಾಹರಣೆ
a)
1.ಅಜಾತಿ
b)
2.ವಿಜಾತಿ
c)
3.ವಿಶಾಲ
d)
4.ಸಜಾತಿ
8.
ಸಸ್ಯ ಪದದ ಇಂಗ್ಲೀಷ್ ಅರ್ಥ__________
a)
1.Plane
b)
2.Smile
c)
3.Plant
d)
4.Number
100 %
