WorksheetsS05E04 : Adverb / ಕ್ರಿಯಾ ವಿಶೇಷಣ
Total questions: 10
Worksheet time: 5mins
I will do that task day after tomorrow
ನಾನು ಆ ಕೆಲಸವನ್ನು ನಾಡಿದ್ದು ಮಾಡುತ್ತೇನೆ
ನಾನು ಆ ಕೆಲಸವನ್ನು ನಾಳೆ ಮಾಡುತ್ತೇನೆ
ನಾನು ಆ ಕೆಲಸವನ್ನು ನಿನ್ನೆ ಮಾಡುತ್ತೇನೆ
ನಾನು ಆ ಕೆಲಸವನ್ನು ಮೊನ್ನೆ ಮಾಡುತ್ತೇನೆ
Immediately, the dog jumped over the fence.
ತಕ್ಷಣ, ಆ ನಾಯಿ ಬೇಲಿಯ ಮೇಲೆ ಹಾರಿತು
ಬೇಗ, ಆ ನಾಯಿ ಬೇಲಿಯ ಮೇಲೆ ಹಾರಿತು
ಆವಾಗ, ಆ ನಾಯಿ ಬೇಲಿಯ ಮೇಲೆ ಹಾರಿತು
ಆಗಲೇ , ಆ ನಾಯಿ ಬೇಲಿಯ ಮೇಲೆ ಹಾರಿತು
Police carefully caught the thief
ಪೊಲೀಸ್ ಕಳ್ಳನನ್ನು ಎಚ್ಚರಿಕೆಯಿಂದ ಹಿಡಿದರು
ಪೊಲೀಸ್ ಕಳ್ಳನನ್ನು ಪ್ರೀತಿಯಿಂದ ಹಿಡಿದರು
ಪೊಲೀಸ್ ಕಳ್ಳನನ್ನು ಅಕ್ಕರೆಯಿಂದ ಹಿಡಿದರು
ಪೊಲೀಸ್ ಕಳ್ಳನನ್ನು ಹೆದರಿಕೆಯಿಂದ ಹಿಡಿದರು
No, absolutely not!
ಇಲ್ಲ, ಖಂಡಿತಾ ಇಲ್ಲ!
ಇಲ್ಲ, ನಿಜವಾಗಿ ಇಲ್ಲ!
ಇಲ್ಲ, ಪೂರ್ತಿಯಾಗಿ ಇಲ್ಲ!
ಇಲ್ಲ, ದಯವಿಟ್ಟು ಇಲ್ಲ!
Naveen is always late to arrive!
ನವೀನನು ಯಾವಾಗಲು ತಡವಾಗಿ ಬರುತ್ತಾನೆ
ನವೀನನು ಸ್ವಲ್ಪ ತಡವಾಗಿ ಬರುತ್ತಾನೆ
ನವೀನನು ಎಂದಿಗೂ ತಡವಾಗಿ ಬರುತ್ತಾನೆ
ನವೀನನು ಇಂದಿಗೂ ತಡವಾಗಿ ಬರುತ್ತಾನೆ
It is temporarily not working
ಇದು ತಾತ್ಕಾಲಿಕವಾಗಿ ಕೆಲಸ ಮಾಡುತ್ತಿಲ್ಲ
ಇದು ಇವತ್ತು ಕೆಲಸ ಮಾಡುತ್ತಿಲ್ಲ
ಇದು ಸ್ವಲ್ಪ ಕೆಲಸ ಮಾಡುತ್ತಿಲ್ಲ
ಇದು ಯಾಕೋ ಕೆಲಸ ಮಾಡುತ್ತಿಲ್ಲ
Honestly, he is right
ಪ್ರಾಮಾಣಿಕವಾಗಿ, ಅವನು ಸರಿ
ಸತ್ಯವಾಗಿ ಅವನು ಸರಿ
ಅವನು ಯಾವಾಗಲು ಸರಿ
ಅವನು ನಿಜವಾಗಲೂ ಸರಿ
Ramesh gladly accepted my suggestion
ರಮೇಶ ಸಂತೋಷದಿಂದ ನನ್ನ ಸಲಹೆಯನ್ನು ಒಪ್ಪಿಕೊಂಡ.
ರಮೇಶ ದುಃಖದಿಂದ ನನ್ನ ಸಲಹೆಯನ್ನು ಒಪ್ಪಿಕೊಂಡ.
ರಮೇಶ ಕೋಪದಿಂದ ನನ್ನ ಸಲಹೆಯನ್ನು ಒಪ್ಪಿಕೊಂಡ.
ರಮೇಶ ನಿರಾಸೆಯಿಂದ ನನ್ನ ಸಲಹೆಯನ್ನು ಒಪ್ಪಿಕೊಂಡ.
He plays the flute beautifully
ಅವನು ಕೊಳಲನ್ನು ಸುಂದರವಾಗಿ ನುಡಿಸುತ್ತಾನೆ
ಅವನು ಕೊಳಲನ್ನು ಭಯಂಕರವಾಗಿ ನುಡಿಸುತ್ತಾನೆ
ಅವನು ಕೊಳಲನ್ನು ಬೇಸರವಾಗಿ ನುಡಿಸುತ್ತಾನೆ
ಅವನು ಕೊಳಲನ್ನು ಜೋರಾಗಿ ನುಡಿಸುತ್ತಾನೆ
He is quite old
ಅವರಿಗೆ ಸಾಕಷ್ಟು ವಯಸ್ಸಾಗಿದೆ
ಅವರಿಗೆ ಜಾಸ್ತಿ ವಯಸ್ಸಾಗಿದೆ
ಅವರಿಗೆ ಕಮ್ಮಿ ವಯಸ್ಸಾಗಿದೆ
ಅವರಿಗೆ ತುಂಬಾ ವಯಸ್ಸಾಗಿಲ್ಲ
