wayground logo

Free Printable Worksheets

Font size

S
M
L
XL
Worksheets

Kannada Grade 8 Quiz 2

Total questions: 12

Worksheet time: 6mins

Name
Class
Date
1.

ಈ ಕೆಳಗಿವುಗಳಲ್ಲಿ ಯಾವುದು ಅನ್ವಥ೯ಕನಾಮಪದ

a)

ದೇಶ

b)

ಹಳ್ಳಿ

c)

ವಿದ್ಯಾರ್ಥಿ

d)

ಪವ೯ತ

2.

ಆತ್ಮಥ೯ಕ ಸವ೯ನಾಮಕ್ಕೆ ಉದಾಹರಣೆ

a)

ನಾನು

b)

ತಾನು

c)

ನೀನು

d)

ಅವನು

3.

'ಎಂಟನೇಯ' ಈ ಪದವು ಯಾವ ನಾಮವಾಚಕ

a)

ರೂಡನಾಮ

b)

ಸವ೯ನಾಮ

c)

ಸಂಖ್ಯೇಯವಾಚಕ

d)

ಸಂಖ್ಯಾವಾಚಕ

4.

ಗ ಗಾ ಗಿ ಗೀ ಗು ಗೂ ...... ಈ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ

(ಗ ಗಾ ಗಿ ಗೀ ಗು ಗೂ ...These are ____ )

a)

ಒತ್ತಕ್ಷರಗಳು

b)

ಸ್ವರಗಳು

c)

ಕಾಗುಣಿತ

d)

ಗುಣಿತಾಕ್ಷರಗಳು

5.

ಈ ಚಿತ್ರದಲ್ಲಿರುವ ಗಿಳಿಗಳ ಸಂಖ್ಯೆ.-----(Number of parrots_____)

a)

3

b)

6

c)

5

d)

4

6.

ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?

a)

10

b)

06

c)

05

7.

ಕನ್ನಡದಲ್ಲಿ ಅಲ್ಪ ಪ್ರಾಣಕ್ಷರಗಳು ಎಷ್ಟಿವೆ?

a)

10

b)

13

c)

06

8.

ಬೆಂಗಳೂರು, ರಾಮ, ಸೀತೆ, ಕಾವೇರಿ, ಇವು ಈ ನಾಮಪದಕ್ಕೆ ಉದಾಹರಣೆಯಾಗಿವೆ.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕ ನಾಮ

9.

ನದಿ, ಪರ್ವತ, ಕುಂಟ, ಕಿವುಡ, ವ್ಯಾಪಾರಿ ಇವು ಈ ನಾಮಪಾದಕ್ಕೆ ಉದಾಹರಣೆಯಾಗಿವೆ

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕ ನಾಮ

10.

ಕುಂಟ, ಕುರುಡ, ಕಿವುಡ ಪರ್ವತ ನದಿ ಇವು ಈ ನಾಮಪಾದಕ್ಕೆ ಉದಾಹರಣೆ ಆಗಿವೆ.

a)

ಅನ್ವರ್ಥಕ ನಾಮ

b)

ಅಂಕಿತನಾಮ

c)

ಭಾವನಾಮ

11.

1,2,3,10,50, ಇದು ಈ ನಾಮ ವಾಚಕವಾಗಿದೆ.

a)

ಸಂಖ್ಯಾವಾಚಕ

b)

ಸಂಖ್ಯೆಯ ವಾಚಕ

c)

ಪರಿಮಾಣ ವಾಚಕ

12.

ಅಮ್ಮ ರುಚಿಯಾದ ಅಡುಗೆ ಮಾಡಿದಳು. ಈ ವಾಕ್ಯದಲ್ಲಿರುವ ಕ್ರಿಯಾಪದವನ್ನು ಗುರುತಿಸಿ.

a)

ರುಚಿಯಾದ

b)

ಅಮ್ಮ

c)

ಮಾಡಿದಳು

d)

ಅಡುಗೆ