NEW
Font size
S
M
L
XL
Worksheetsಕನ್ನಡ ವ್ಯಾಕರಣ
Total questions: 10
Worksheet time: 5mins
Name
Class
Date
1.
ಕರಿಯ ದನ ಎನ್ನುವಲ್ಲಿ ಅಡಿಗೆರೆ ಎಳೆದಿರುವ ಪದ
a)
ಗುಣವಾಚಕ
b)
ವಸ್ತುವಾಚಕ
c)
ಪರಿಮಾಣವಾಚಕ
d)
ಪ್ರಕಾರವಾಚಕ
2.
ಅತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
a)
ನೀನು
b)
ಯಾರು
c)
ತಾನು
d)
ಅವನು
3.
ಇಲ್ಲಿರುವ ಪುಲ್ಲಿಂಗ ಶಬ್ದ
a)
ದಾಸಿ
b)
ದಾಸ
c)
ಅರಸಿ
d)
ವಿದ್ಯಾರ್ಥಿನಿ
4.
ಮಗು ಎಂಬುದಕ್ಕೆ ಬಹುವಚನದಲ್ಲಿ ಸೇರುವ ಪ್ರತ್ಯಯ
a)
ಗಳು
b)
ಆರು
c)
ಅಂದಿರು
d)
ಕಳು
5.
ಕ್ರಿಯೆಯ ಅರ್ಥವನ್ನು ಕೊಡುವ ಪದಗಳು -----
a)
ನಾಮಪದಗಳು
b)
ಕ್ರಿಯಾಪ್ರಕೃತಿಗಳು
c)
ಧಾತುಗಳು
d)
ಕ್ರಿಯಾಪದಗಳು
6.
ಪತ್ರಲೇಖನದಲ್ಲಿ ಎಷ್ಟು ವಿಧಗಳಿವೆ?
a)
ನಾಲ್ಕು ವಿಧಗಳು
b)
ಮೂರು ವಿಧಗಳು
c)
ಎರಡು ವಿಧಗಳು
d)
ಐದು vidhagalu
7.
ಇವುಗಳಲ್ಲಿ ಒಂದು ಜೋಡುನುಡಿಗೆ ಉದಾಹರಣೆಯಾಗಿದೆ _____
a)
ಎಡರುತೊಡರು
b)
ಸೋಯ್ಯನೆ
c)
ಟಪಟಪ
d)
ಜುಳುಜುಳು
8.
ಕೈ ಕೆಸರಾದರೆ ಬಾಯಿ ಮೊಸರು- ಈ ಗಾದೆ ಮಾತಿನ ಸರಿಯಾದ ಅರ್ಥ
a)
ಕೈ ಕೆಸರಾದರೆ ಬಾಯಿ ಮೊಸರಾಗುತ್ತದೆ
b)
ಬಾಯಿ ಮೊಸರಾಗಳು ಕೈ ಕೆಸರು ಮಾಡಿಕೊಳ್ಳಬೇಕು
c)
ಕಷ್ಟಪಟ್ಟರೆ ಒಳ್ಳೆಯ ಫಲ ಸಿಗುತ್ತದೆ
d)
ಕೈ ಮೈ ಕೆಸರು ಮಾಡಿಕೊಂಡು ಕೆಲಸ ಮಾಡಬೇಕು
9.
ಆಕಾಶ - ಈ ಪದದ ತದ್ಭವ ರೂಪ_____
a)
ಆಕಾಸ
b)
ಆಗಷ
c)
ಆಕಾಷ
d)
ಆಗಸ
10.
ಉತ್ತಮ - ಈ ಪದದ ವಿರುದ್ಧ ಪದ
a)
ಕೆಟ್ಟ
b)
ದಡ್ಡ
c)
ಅಧಮ
d)
ಅಉತ್ತಮ
Reset
