wayground logo

Free Printable Worksheets

NEW

Font size

S
M
L
XL
Worksheets

2015ರ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ

Total questions: 14

Worksheet time: 7mins

Name
Class
Date
1.

ಅಬ್ದಿ ಪದವು ಈ ಸಂಧಿಗೆ ಉದಾಹರಣೆ.

a)

ಶ್ಚುತ್ವ ಸಂಧಿ ಸಂಧಿ

b)

ಜಸ್ತ್ವ ಸಂಧಿ

c)

ವೃದ್ಧಿ ಸಂಧಿ

d)

ಅನುನಾಸಿಕ ಸಂಧಿ

2.

ಅಂಶಿ ಸಮಾಸಕ್ಕೆ ಸೂಕ್ತ ಉದಾಹರಣೆ ಇದಾಗಿದೆ

a)

ಇಮ್ಮಾವು

b)

ಮುಕ್ಕಣ್ಣ

c)

ಕಡೆಗಣ್ಣು

d)

ಕಣ್ಣೆರೆ

3.

ಪಾರಿಭಾಷಿಕ ಪದಗಳನ್ನು, ಬಳಸುವಾಗ ಅನ್ಯ ಭಾಷೆಯ ಪದಗಳನ್ನು ಬಳಸುವಾಗ - ಈ ಚಿಹ್ನೆಯನ್ನು ಬಳಸಲಾಗುವುದು.

a)

ಉದ್ಧರಣ ಚಿಹ್ನೆ

b)

ವಿವರಣಾತ್ಮಕ ಚಿನ್ಹೆ

c)

ಆವರಣ ಚಿಹ್ನೆ

d)

ವಾಕ್ಯವೇಷ್ಟನ ಚಿಹ್ನೆ

4.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ದಿನಗಳಾಗಿದ್ದರೆ ಅಂತ ವಾಕ್ಯವನ್ನು ಹೀಗೆ ಕರೆಯುತ್ತೇವೆ

a)

ಮಿಶ್ರವಾಕ್ಯ

b)

ಸಂಯೋಜಿತ ವಾಕ್ಯ

c)

ಸಾಮಾನ್ಯ ವಾಕ್ಯ

d)

ಅಪೂರ್ಣ ವಾಕ್ಯ

5.

ಸೊಗಸಾಗಿ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಅನುಕರಣಾವ್ಯಯ

b)

ಸಾಮಾನ್ಯಾವ್ಯಯ

c)

ಭಾವಸೂಚಕಾವ್ಯಯ

d)

ಸಂಬಂಧಾರ್ಥಕಾವ್ಯಯ

6.

ಸಾಬೂನು ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ

a)

ಹಿಂದುಸ್ತಾನಿ

b)

ಉರ್ದು

c)

ಪೋರ್ಚುಗೀಸ್

d)

ಫಾರ್ಸಿ

7.

ಪೂಜಾರಿ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ

a)

ರೂಢನಾಮ

b)

ಅನ್ವರ್ಥಕನಾಮ

c)

ಅಂಕಿತನಾಮ

d)

ಭಾವನಾಮ

8.

ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅದನ್ನು ಹೀಗೆನ್ನುವರು

a)

ಛೇಕಾನುಪ್ರಾಸ

b)

ಯಮಕ

c)

ವೃತ್ಯಾನುಪ್ರಾಸ

d)

ಚಿತ್ರಕವಿತ್ವ

9.

ಗುರು ಲಘು ಕೊನೆಯಲ್ಲಿ ಬರಲು ಈ ಗಣ ಗಳಾಗುತ್ತವೆ?

a)

ಮನ ಗಣ

b)

ಭಯ ಗಣ

c)

ಜರಗಣ

d)

ಸತ ಗಣ

10.

ಸೇರಿದ್ದು ಪದವು ಈ ಕ್ರಿಯಾರೂಪಕ್ಕೆ ಸೇರಿದುದಾಗಿದೆ

a)

ವಿದ್ಯಾರ್ಥಕ

b)

ಸಂಭವನಾರ್ಥಕ

c)

ನಿಷೇದಾರ್ಥಕ

d)

ಸಾಮಾನ್ಯಾರ್ಥಕ

11.

ಬಟ್ಟೆಬರೆ: ಜೋಡಿನುಡಿ:: ಕಟ್ಟಕಡೆಗೆ:-----

a)

ದ್ವಿರುಕ್ತಿ

b)

ಅವ್ಯಯ

c)

ಅಲಂಕಾರ

d)

ಕೃದಂತ

12.

ಯಜ್ಞ : ಜನ ::ಕಾರ್ಯ:-----

a)

ಕೆಲಸ

b)

ಕಜ್ಜ

c)

ಕಾಯಕ

d)

ಕಬ್ಬ

13.

ಶ್ರಮಣಿ :ತಪಸ್ವಿನಿ:: ಮಧುಕರ:----

a)

ಮಧುರ

b)

ಜೇನುತುಪ್ಪ

c)

ಮಧುಪರ್ಕ

d)

ಮದಿರೆ

14.

ಭೀಮನಂತೆ::ತದ್ದಿತಾಂತಾವ್ಯಯ : ಚೆಲುವಿಕೆ--------

a)

ತದ್ದಿತಾಂತ ನಾಮ

b)

ತದ್ದಿತಾಂತ ಭಾವನಾಮ

c)

ಕೃದಂತ ನಾಮ

d)

ಕೃದಂತ ಭಾವನಾಮ