wayground logo

Free Printable Worksheets

NEW

Font size

S
M
L
XL
Worksheets

ಯುದ್ಧ

Total questions: 10

Worksheet time: 2mins

Name
Class
Date
1.

ರಾಹಿಲ ಯಾರು?

a)

ವೈದ್ಯ

b)

ಸೈನಿಕ

c)

ರೈತ

d)

ವ್ಯಾಪಾರಿ

2.

ಯುದ್ದ ಈ ಗದ್ಯದ ಲೇಖಕರು

a)

ಪು.ತಿ.ನರಸಿಂಹಚಾರ್

b)

ವಿ.ಕೃ.ಗೋಕಾಕ

c)

ಸಾ.ರಾ.ಅಬೂಬಕ್ಕರ್

d)

ದೇವನೂರು ಮಹಾದೇವ

3.

ರಾಹಿಲನ ದೇಹದಲ್ಲಿ ಏನು ಸಂಚಾರವಾದಂತಾಯಿತು.

a)

ಶಕ್ತಿ

b)

ಹೊಸರಕ್ತ

c)

ವಿದ್ಯುತ್

d)

ಮಿಂಚು

4.

ರೋದನ ಪದದ ಅರ್ಥ

a)

ಹೆದರಿಕೆ

b)

ಬೆದರುವಿಕೆ

c)

ಕೂಗುವಿಕೆ

d)

ಅಳುವಿಕೆ

5.

ಯದ್ಧ ಕತೆಯನ್ನು ಅಬೂಬಕ್ಕರ್ ರವರ ಈ ಕಥಾ ಸಂಕಲನದಿಂದ ಆರಿಸಲಾಗಿದೆ.

a)

ಚಪ್ಪಲಿಗಳು

b)

ಖೆಡ್ಡಾ

c)

ಪಯಣ

d)

ಸಹನ

6.

ಹಂಬಲ ಪದದ ಅರ್ಥ

a)

ತ್ರೀವ ಆಸೆ

b)

ಹೆದರಿಕೆ

c)

ಧೈರ್ಯ

d)

ಹತಾಶೆ

7.

ಯುದ್ಧ ಕ್ಕೆ ಹೋದ ತನ್ನ ಮಗನ ಕಣ್ಣು ಗಳಂತೆಯೇ ಇದೆಯಲ್ಲ? ಈ ಮಾತನ್ನು ಹೇಳಿದವರು

a)

ರಾಹಿಲ

b)

ಸೊಸೆ

c)

ಮುದುಕಿ

d)

ಮುದಕಿಯ ಮಗ

8.

ಯಾರಾದರೂ ಗಾಯಗೊಂಡ -------ಈ ಕಡೆ ಬಂದಿದ್ದಾರೆಯೇ

a)

ಹೆಂಗಸರು

b)

ಗಂಡಸರು

c)

ಜನರು

d)

ಸೈನಿಕರು

9.

ನರಳಾಟದ ಬೆನ್ನಲೇ ಹಿರಿಯ ಹೆಂಗಸೊಬ್ಬಳ ------------ ಕೇಳಿಬಂತು

a)

ಚೀರಾಟ

b)

ಸಾಂತ್ವನ

c)

ಅಳು

d)

ಆರ್ತನಾದ

10.

ಗಡಿ ಪ್ರದೇಶದಲ್ಲಿ ವಿಮಾನ ದಾಳಿ ಯಿಂದ ರಕ್ಷಿಸಿಕೊಳ್ಳಲು --------- ನಿಯಮ ಪಾಲಿಸಲಾಗುತ್ತಿದೆ.

a)

ಬ್ಲಾಕ್ ಔಟ್

b)

ವೈಟ್ ಔಟ್

c)

ವಾಷ್ ಔಟ್

d)

ಕಟ್ ಔಟ್