NEW
Font size
WorksheetsElection Quiz. - 2020
Total questions: 10
Worksheet time: 7mins
ಸ್ವಾತಂತ್ರ್ಯೋತ್ತರ ಪ್ರಥಮ ಚುನಾವಣೆ ನಡೆದ ಸರಿಯಾದ ಇಸವಿ
1961 - 62
1951 - 52
1941 - 42
1945 -46
ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಇರಬೇಕಾದ ವಿದ್ಯಾರ್ಹತೆ
ಹತ್ತನೇ ತರಗತಿ
ಪಿಯುಸಿ
ಪದವಿ
ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿಲ್ಲ
ಈಗಿನ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಯಾರು
ಸಂಜೀವ್ ಕುಮಾರ್
ಸಂಜೀವ ರೆಡ್ಡಿ
ಸುನೀಲ್ ಅರೋರ
ಓಂ ಪ್ರಕಾಶ್
ಯಾವುದೇ ಚುನಾವಣೆಗೆ ಮತದಾರ ನಾಗಲು ಅರ್ಹ ವಯಸ್ಸು
21
20
18
19
ಚುನಾವಣೆ ಘೋಷಣೆ ಬಳಿಕ ಗ್ರಾಮದಲ್ಲಿ ನಡೆಯುವ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಇವರ ಅನುಮತಿ ಅಗತ್ಯ
ಚುನಾವಣಾಧಿಕಾರಿ ( R.O )
ಪಿಡಿಒ
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು
ತಹಶೀಲ್ದಾರರು
ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 21 ಯಾವ ದಿನಾಂಕದಂದು ಭರ್ತಿಯಾದರೆ ಅವನು ಚುನಾವಣೆಗೆ ಸ್ಪರ್ಧಿಸಬಹುದು.
ಚುನಾವಣೆ ಘೋಷಣೆ ದಿನಾಂಕ
ನಾಮಪತ್ರ ಸಲ್ಲಿಕೆ ದಿನಾಂಕ
ನಾಮಪತ್ರ ಪರಿಶೀಲನೆ ದಿನಾಂಕ
ಚುನಾವಣೆ ದಿನಾಂಕ
ಗ್ರಾಮ ಪಂಚಾಯತಿ ಯ ವಾತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರಿಲ್ಲದಿದ್ದ ರೂ ಅವನು ಆ ಗ್ರಾಮದ ಯಾವುದೇ ವಾರ್ಡ್ ನಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು
ಸ್ಪರ್ಧಿಸಬಹುದು
ಸ್ಪರ್ಧಿಸಲು ಸಾಧ್ಯವಿಲ್ಲ
ವಿಶೇಷ ಅನುಮತಿ ಅಗತ್ಯ
ಅವನು ಇಚ್ಚಿಸಿದಲ್ಲಿ ಸ್ಪರ್ಧಿಸಬಹುದು
ಗ್ರಾಮ ಪಂಚಾಯತ್ ಚುನಾವಣೆ ಮನೆ ಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಎಷ್ಟು ಮಂದಿ ತೆರಳಬಹುದು
10
9
15
5
ಪತಿ ಸರ್ಕಾರಿ ನೌಕರಿಯಲ್ಲಿದ್ದ ರೆ, ಪತ್ನಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು
ಸರಿ
ತಪ್ಪು
ಸಂವಿಧಾನದ ಈ ವಿಧಿಯ ಅನ್ವಯ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುತ್ತದೆ
324 K ಮತ್ತು. ZA
324
243 K ಮತ್ತು ZA
330K
