Worksheetskannada basic grammer
Total questions: 16
Worksheet time: 8mins
ಕನ್ನಡ ವರ್ಣಮಾಲೆಯಲ್ಲಿ ಇರುವ ಸ್ವರಗಳ ಸಂಖ್ಯೆ
49
13
25
34
ವ್ಯಂಜನಾಕ್ಷರಗಳು ಯಾವ ಅಕ್ಷರದಿಂದ ಯಾವ ಅಕ್ಷರದವರೆ ಇದೆ?
ಅ to ಅಃ
ಅ to ಔ
ಕ to ಳ
ತ ಅಕ್ಷರದ ಒತ್ತಕ್ಷರ ಯಾವುದು
ತ್ತ
ತ್ಮ
ತ್ಯ
ಊರೂರು ಇದು ---ಸಂಧಿ
ಲೋಪ
ಆಗಮ
ಯಣ್
ಸವರ್ಣದೀರ್ಘ
ತ್ + ಉ =
ತು
ತಿ
ತ
ತೃ
ಗ್ + ಋ =
ಗೆ
ಗೃ
ಗೈ
ಗೊ
ಟೋ ಅಕ್ಷರದ ಪದಗಳು
ತರಣ
ಟೋಪಿ
ತೋಟ
ಟೊಂಕು
10 ಈ ಅಂಕಿಯನ್ನು ಕನ್ನಡದಲ್ಲಿ ಬರೆದಾಗ…
ಅತ್ತು
ಆತ್ತು
ಹತ್ತು
ಹಾತ್ತು
ತ್ + ಆ + ವ್ + ಅ + ರ್ + ಎ = _____ ಇದರ ಸರಿಯಾದ ರೂಪ ಗುರುತಿಸಿ.
ಅವರೆ
ತಾವರೆ
ತರಲೆ
ಒಡವೆ
ನಮ್ಮ / ಕೊಡುತ್ತದೆ / ಎಮ್ಮೆ / ಹಾಲು. ಇದರ ಸರಿಯಾದ ರೂಪ ಗುರುತಿಸಿ
ಕೊಡುತ್ತದೆ ಎಮ್ಮೆ ಹಾಲು ನಮ್ಮ
ನಮ್ಮ ಹಾಲು ಕೊಡುತ್ತದೆ ಎಮ್ಮೆ
ನಮ್ಮ ಎಮ್ಮೆ ಹಾಲು ಕೊಡುತ್ತದೆ
ಹಾಲು ಕೊಡುತ್ತದೆ ಎಮ್ಮೆ ನಮ್ಮ
ಕನ್ನಡ ವರ್ಣಮಾಲೆಯಲ್ಲಿರುವ "ಅಂ ಮತ್ತು ಅಃ" ಗಳಲ್ಲಿರುವ ಸಂಕೇತಗಳನ್ನು ಹೀಗೆನ್ನುವರು.
ಯೋಗವಾಹಕ
ವ್ಯಂಜನಗಳು
ಅನುನಾಸಿಕ
ಅಲ್ಪಪ್ರಾಣಾಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
10
6
15
9
'ಪ್ರಯೋಜನ' ಈ ಪದದಲ್ಲಿರುವ ಅವರ್ಗೀಯ ವ್ಯಂಜನಾಕ್ಷರ
ಯೋ
ಪ್ರ
ಜ
ನ
ಪ್ರತಿ ವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ
ಮಹಾಪ್ರಾಣಾ
ಸವರ್ಣ
ಅಲ್ಪಪ್ರಾಣಾಕ್ಷರಗಳು
ಅನುನಾಸಿಕ
ವರ್ಗ ಪಂಚಮಾಕ್ಷರ(ಐದನೆಯ ಅಕ್ಷರ)ಗಳನ್ನು ಹೀಗೆನ್ನುತ್ತಾರೆ
ಅನುನಾಸಿಕ
ಅಲ್ಪಪ್ರಾಣಾಕ್ಷರಗಳು
ಯೋಗವಾಹಕ
ಐ ಮತ್ತು ಔ ಅಕ್ಷರಗಳನ್ನು ಹೀಗೆಂದು ಕರೆಯಲಾಗುತ್ತದೆ
ಹ್ರಸ್ವಸ್ವರ
ವ್ಯಂಜನಗಳು
ಸಂಧ್ಯಕ್ಷರ
