NEW
Font size
S
M
L
XL
Worksheetsವ್ಯಾಕರಣ
Total questions: 12
Worksheet time: 6mins
Name
Class
Date
1.
ಕನ್ನಡದಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
a)
39
b)
49
c)
29
d)
19
2.
ಕನ್ನಡದಲ್ಲಿರುವ ಸ್ವರಾಕ್ಷರಗಳು
a)
25
b)
10
c)
13
d)
9
3.
ಹೃಸ್ವ ಸ್ವರಗಳ ಸಂಖ್ಯೆ
a)
5
b)
6
c)
7
d)
8
4.
ದೀರ್ಘ ಸ್ವರಗಳ ಸಂಖ್ಯೆ
a)
5
b)
6
c)
7
d)
8
5.
ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ
a)
25
b)
35
c)
49
d)
34
6.
ಪ್ರತಿ ವರ್ಗದ 1 ಮತ್ತು 2 ನೇ ಸಾಲುಗಳಲ್ಲಿರುವ ಅಕ್ಷರಗಳನ್ನು
a)
ಮಹಾಪ್ರಾಣ
b)
ಅಲ್ಪಪ್ರಾಣ
c)
ಅನುನಾಸಿಕ
d)
ಯಾವುದು ಅಲ್ಲ
7.
ಖ, ಛ, ಠ, ಥ, ಫ ಈ ಅಕ್ಷರಗಳನ್ನು
a)
ಮಹಾಪ್ರಾಣ
b)
ಅಲ್ಪ ಪ್ರಾಣ
c)
ವ್ಯಂಜನಗಳು
d)
ಎಲ್ಲವೂ
8.
ಒಟ್ಟು ಅನುನಾಸಿಕಗಳ ಸಂಖ್ಯೆ
a)
13
b)
5
c)
49
d)
25
9.
ಯ,ರ,ಲ,ವ,ಶ,ಷ,ಸ,ಹ,ಳ .....ಈ ಅಕ್ಷರಗಳನ್ನು
a)
ಸ್ವರಗಳು
b)
ಅರ್ವಗಿಯ ವ್ಯಂಜನಗಳು
c)
ಯೋಗವಾಹಗಳು
d)
ಮಹಾಪ್ರಾಣ
10.
ಪ್ರತಿ ವರ್ಗದ 1 ಮತ್ತು 2 ನೇ ಸಾಲುಗಳಲ್ಲಿರುವ ಅಕ್ಷರಗಳನ್ನು
a)
ಮಹಾಪ್ರಾಣ
b)
ಅಲ್ಪಪ್ರಾಣ
c)
ಅನುನಾಸಿಕ
d)
ಯಾವುದು ಅಲ್ಲ
11.
ವರ್ಗಿಯ ವ್ಯಂಜನಗಳಲ್ಲಿ ಇರುವ ವರ್ಗಗಳು
a)
6
b)
5
c)
7
d)
25
12.
ಖ, ಛ, ಠ, ಥ, ಫ ಈ ಅಕ್ಷರಗಳನ್ನು
a)
ಮಹಾಪ್ರಾಣ
b)
ಅಲ್ಪ ಪ್ರಾಣ
c)
ವ್ಯಂಜನಗಳು
d)
ಎಲ್ಲವೂ
Reset
