wayground logo

Free Printable Worksheets

Font size

S
M
L
XL
Worksheets

ಲೇಖನ ಚಿಹ್ನೆಗಳು ಮತ್ತು ವಿಭಕ್ತಿ ಪ್ರತ್ಯಯ

Total questions: 10

Worksheet time: 5mins

Name
Class
Date
1.

' ? ' ಈ ಚಿಹ್ನೆಯನ್ನು _________ ಚಿಹ್ನೆ ಎನ್ನುತ್ತಾರೆ.

a)

ಸಮಾನಾರ್ಥಕ

b)

ಪ್ರಶ್ನಾರ್ಥಕ

c)

ಉದ್ಧರಣ

2.

' ( ) ' ಇದನ್ನು _______ ಚಿಹ್ನೆ ಎನ್ನುತ್ತಾರೆ.

a)

ಅರ್ಧ ವಿರಾಮ

b)

ಅಲ್ಪ ವಿರಾಮ

c)

ಆವರಣ

3.

` ಬರವಣಿಗೆಯಲ್ಲಿ ' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ _____

a)

ಪ್ರಥಮ

b)

ಷಷ್ಠಿ

c)

ಸಪ್ತಮೀ

4.

' . 'ಈ ಚಿಹ್ನೆಯನ್ನು ______ ಚಿಹ್ನೆ ಎನ್ನುತ್ತಾರೆ.

a)

ಅರ್ಧ ವಿರಾಮ

b)

ವಿವರಣಾತ್ಮಕ

c)

ಪೂರ್ಣ ವಿರಾಮ

5.

' ಕಾರ್ಯವನ್ನು'- ಈ ಪದವು ______ ವಿಭಕ್ತಿ ಪ್ರತ್ಯಯವಾಗಿದೆ.

a)

ಸಂಬೋಧನಾ

b)

ಪ್ರಥಮಾ

c)

ದ್ವಿತೀಯಾ

6.

'= ' ಇದು ________ ಚಿಹ್ನೆ .

a)

ಭಾವಸೂಚಕ

b)

ಸಮಾನಾರ್ಥಕ

c)

ಪ್ರಶ್ನಾರ್ಥಕ

7.

' ಕೆಲವೊಂದು ' ಈ ಪದವು ______ ವಿಭಕ್ತಿ ಪ್ರತ್ಯಯವಾಗಿದೆ.

a)

ಪ್ರಥಮಾ

b)

ದ್ವಿತೀಯಾ

c)

ತೃತೀಯಾ

8.

' : ' ಇದು _____ ಚಿಹ್ನೆಯಾಗಿದೆ.

a)

ವಿವರಣಾತ್ಮಕ

b)

ಭಾವಸೂಚಕ

c)

ಆವರಣ

9.

' ರಾಮನೇ ' ಈ ಪದವು ______ವಿಭಕ್ತಿಯಾಗಿದೆ .

a)

ತೃತೀಯಾ

b)

ಪಂಚಮೀ

c)

ಸಂಬೋಧನಾ

10.

' ! ' ಇದು ______ ಚಿಹ್ನೆಯಾಗಿದೆ.

a)

ಅರ್ಧ ವಿರಾಮ

b)

ಅಲ್ಪ ವಿರಾಮ

c)

ಭಾವಸೂಚಕ