NEW
Font size
Worksheetsಅಲಂಕಾರಗಳು
Total questions: 15
Worksheet time: 8mins
೦೧) ಅಲಂಕಾರದಲ್ಲಿ ವಿಧಗಳು ಎಷ್ಟು?
೦೧
೦೨
೦೩
೦೪
ಶಬ್ದಾಲಂಕಾರದಲ್ಲಿ ವಿಧಗಳು ಎಷ್ಟು?
೦೨
೦೩
೦೪
೦೫
ಅನುಪ್ರಾಸ ಎಂದರೇನು?
ಅಕ್ಷರಗಳ ಸಾಲು
ಅಕ್ಷರದ ವಿಧ
ಅಕ್ಷರಗಳ ಆವೃತ್ತಿಯೇ
ಯಾವುದು ಅಲ್ಲ
ಅನುಪ್ರಾಸದಲ್ಲಿ ಎಷ್ಟು ವಿಧಗಳಿವೆ.
೦೨
೦೩
೦೪
೦೫
ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಹೇಳುವ ಅಲಂಕಾರ ಯಾವುದು.
ಅನುಪ್ರಾಸ
ಯಮಕಾಲಂಕಾರ
ಚಿತ್ರಕವಿತ್ವ
ಛೇಕಾನುಪ್ರಾಸ
ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯ ಸಂಪತ್ತನ್ನು ಹೇಳುವ ಅಲಂಕಾರ ಯಾವುದು.
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಶ್ಲೇಷಾ ಅಲಂಕಾರ
ಸೀತೆಯ ಮುಖ ಕಮಲದಂತೆ ಅರಳಿತು.ಯಾವ ಅಲಂಕಾರ
ದೃಷ್ಟಾಂತ ಅಲಂಕಾರ
ರೂಪಕ ಅಲಂಕಾರ
ಉಪಮಾ ಅಲಂಕಾರ
ಯಾವುದು ಅಲ್ಲ
ಭೀಮ ಮತ್ತು ದುರ್ಯೋಧನರು ಮದಗಜಗಳಂತೆ ಹೋರಾಡಿದರು.ಯಾವ ಅಲಂಕಾರ.
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ಈ ಶಾಲೆಗೆ ವಿದ್ಯಾರ್ಥಿಯೋಂದು ರತ್ನ .ಯಾವ ಅಲಂಕಾರ.
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಶ್ಲೇಷಾ ಅಲಂಕಾರ
ಸೀತೆಯ ಮುಖ ಕಮಲ ಅರಳಿತು.ಇದರಲ್ಲಿ ಉಪಮಾನ ಯಾವುದು.
ಸೀತೆಯ ಮುಖ
ಕಮಲ
ಅರಳಿತು
ಯಾವುದು ಅಲ್ಲ
ಎರಡು ವಸ್ತುಗಳಿಗೆ ಪರಸ್ಪರ ಅಭೇಧವಿಲ್ಲದಂತೆ ಹೇಳುವ ಅಲಂಕಾರ ಯಾವುದು.
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಯಾವುದು ಅಲ್ಲ
ಎರಡು ವಸ್ತುಗಳು ಪರಸ್ಪರ ಬಿಂಬ ಪ್ರತಿಬಿಂಬ ಭಾವದಂತೆ ತೊರುವಂತಿದ್ದರೆ ಅದು ಯಾವ ಅಲಂಕಾರ.
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಯಾವುದು ಅಲ್ಲ
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಇದು ಯಾವ ಅಲಂಕಾರ
ಉಪಮಾ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷ ಅಲಂಕಾರ
ಬಾನಿನಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು.ಇದರಲ್ಲಿ ಉಪಮಾವಾಚಕ ಯಾವುದು.
ಗಾಳಿಪಟ
ಹಕ್ಕಿ
ಅಂತೆ
ಹಾರಾಡುವುದು
ನನ್ದನ ನನ್ದನ ನನ್ದನ ಇದು ಯಾವ ಅಲಂಕಾರ.
ಉಪಮಾ ಅಲಂಕಾರ
ಚಿತ್ರಕವಿತ್ವ
ಛೇಕಾನುಪ್ರಾಸ
ಯಮಕಾ ಅಲಂಕಾರ
