NEW
Font size
Worksheetsಕನ್ನಡ ನೀಲಿ ನಕಾಶೆ 2025-26
Total questions: 12
Worksheet time: 6mins
ಪ್ರಥಮ ಭಾಷೆ ಕನ್ನಡದಲ್ಲಿ ವಿದ್ಯಾರ್ಥಿ ಉತ್ತೀರ್ಣನಾಗಲು ಆಂತರಿಕ 25 ಅಂಕಗಳೊಂದಿಗೆ ಬಾಹ್ಯ ಪರೀಕ್ಷೆಯಲ್ಲಿ ಪಡೆಯಬೇಕಾದ ಅಂಕಗಳು
17
13
19
33
ನೀಲಿನಕ್ಷೆಯ ಪ್ರಕಾರ ಒಂದು ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಯನ್ನು. ಈ ಪಾಠ/ಪದ್ಯದಿಂದ ಕೇಳುವುದಿಲ್ಲ
ನಮ್ಮ ಭಾಷೆ
ವ್ಯಾಘ್ರಗೀತೆ
ಹಲಗಲಿ ಬೇಡರು
ಹಕ್ಕಿಹಾರುತಿದೆ ನೋಡಿದಿರಾ
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಇದೆ
ಸಂಕಲ್ಪ ಗೀತೆ ಪದ್ಯ ಭಾಗದಿಂದ ಮೂರು ನಾಲ್ಕು ವಾಕ್ಯದ ಪ್ರಶ್ನೆಗಳನ್ನು ಕೇಳುತ್ತಾರೆ
ಸಂಕಲ್ಪ ಗೀತೆ ಪದ್ಯದಿಂದ ಸಂದರ್ಭದ ಪ್ರಶ್ನೆಗಳನ್ನು ಕೇಳುತ್ತಾರೆ
ಸಂಕಲ್ಪ ಗೀತೆ ಪದ್ಯ ಭಾಗದಿಂದ ಕವಿ ಪರಿಚಯವನ್ನು ಕೇಳುತ್ತಾರೆ
ಮೇಲಿನ ಎಲ್ಲವೂ ತಪ್ಪು
ಕೆಳಗಿನ ಈ ಪದ್ಯ ಭಾಗದಿಂದ ಸಾರಾಂಶದ ಪ್ರಶ್ನೆ ಬರುವುದಿಲ್ಲ
ಸಂಕಲ್ಪ ಗೀತೆ
ಕೌರವೇಂದ್ರನ ಕೊಂದೆ ನೀನು
ಹಕ್ಕಿಹಾರುತಿದೆ ನೋಡಿದಿರಾ
ವೀರಲವ
ನೀಲನಕ್ಷೆಯ ಆಧಾರದಲ್ಲಿಯೇ ಪ್ರಶ್ನೆ ಪತ್ರಿಕೆ ಬರುತ್ತದೆಯೇ?
ಇಲ್ಲ
ಹೌದು
ಹೇಳಲಿಕ್ಕೆ ಆಗುವುದಿಲ್ಲ
ನನಗೆ ಗೊತ್ತಿಲ್ಲ
ಕವಿ ಪರಿಚಯಕ್ಕೆ ಕೇಳದ ಕವಿಗಳಿವರು
ದೇವನೂರು ಮಹಾದೇವ
ಸ ರಾ ಅಬೂಬಕರ್
ಜಿ ಎಸ್ ಶಿವರುದ್ರಪ್ಪ
ಪಂಪ
ಎರಡು ಅಂಕದ ಪ್ರಶ್ನೆಗಳನ್ನು ಈ ಪಾಠ ಭಾಗದಿಂದ ಕೇಳಲಾಗುತ್ತದೆ
ಯುದ್ಧ
ಶಬರಿ
ಹಕ್ಕಿಹಾರುತಿದೆ ನೋಡಿದಿರಾ
ಛಲಮನೆ ಮೆರೆವೆಂ
ಇಲಾಖೆ ನೀಡಿರುವ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳು ನೀಲಿ ನಕ್ಷೆಯ ಪ್ರಕಾರವೇ ಇವೆ
ಶೇಕಡಾ 80ರಷ್ಟು
ಶೇಕಡ 60ರಷ್ಟು
ಶೇಕಡ ನೂರರಷ್ಟು
ಶೇಕಡ 75ರಷ್ಟು
ಸಂಕಲ್ಪ ಗೀತೆ ,ಕೌರವೇಂದ್ರನ ಕೊಂದೆ ನೀನು, ವೀರಲವ ಈ ಪದ್ಯ ಗಳಿಂದ ಈ ಪ್ರಶ್ನೆಗಳನ್ನು ಕೇಳಬಹುದು
8 /10 ವಾಕ್ಯದ ಪ್ರಶ್ನೆಗಳನ್ನು ಮಾತ್ರ ಕೇಳಬಹುದು
ಕಂಠಪಾಠದ ಪದ್ಯವನ್ನು ಮಾತ್ರ ಕೇಳಬಹುದು
ಸಾರಾಂಶದ ಪ್ರಶ್ನೆಯನ್ನು ಮಾತ್ರ ಕೇಳಬಹುದು
ಕಂಠಪಾಠ /8-10 ವಾಕ್ಯ /ಸಾರಾಂಶ ಯಾವುದನ್ನಾದರೂ ಕೇಳಬಹುದು
ಸಂದರ್ಭದ ಪ್ರಶ್ನೆಯನ್ನು ಈ ಪಾಠ ಅಥವಾ ಪದ್ಯದಿಂದ ಕೇಳುವುದಿಲ್ಲ
ವ್ಯಾಘ್ರ ಗೀತೆ
ಎದೆಗೆ ಬಿದ್ದ ಅಕ್ಷರ
ಹಸುರು
ವೀರಲವ
ಮೂರು ನಾಲ್ಕು ವಾಕ್ಯದ ಪ್ರಶ್ನೆಗಳು ಈ ಪದ್ಯದಿಂದ ಮಾತ್ರ ಬರುತ್ತವೆ
ಸಂಕಲ್ಪ ಗೀತೆ/ಹಕ್ಕಿಹಾರುತಿದೆ ನೋಡಿದಿರಾ
ಹಕ್ಕಿಹಾರುತಿದೆ ನೋಡಿದಿರಾ/ ಹಸುರು
ಹಸುರು /ವೀರಲವ
ಹಕ್ಕಿಹಾರುತಿದೆ ನೋಡಿದಿರಾ /ಹಲಗಲಿ ಬೇಡರು
ಎರಡು ಅಂಕದ ಪ್ರಶ್ನೆಗಳು ಪಠ್ಯ ಪೋಷಕ ಅಧ್ಯಯನದ ಈ ಪಾಠಗಳಿಂದ ಬರುತ್ತವೆ
ನಾನು ಪ್ರವಾಸ ಬಿಟ್ಟ ಕಥೆ
ಸುಖನಾಸನ ಉಪದೇಶ
ಮೇಲಿನ ಎರಡು ಪಾಠಗಳಿಂದ
ಮೇಲಿನ ಎರಡು ಪಾಠಗಳಲ್ಲಿ ಒಂದು ಪಾಠದಿಂದ ಮಾತ್ರ
