NEW
Font size
Worksheetskannada
Total questions: 10
Worksheet time: 5mins
ಕನ್ನಡದ ಮೊದಲ ಕವಿ ಯಾರು?
ಪಂಪ
ರನ್ನ
ಜನ್ನ
ಪೊನ್ನ
ಕವಿ ಚಕ್ರವರ್ತಿ ಎಂಬ ಬಿರುದು ಯಾರಿಗಿರಲಿಲ್ಲ?
ರನ್ನ
ಜನ್ನ
ಪಂಪ
ಪೊನ್ನ
ಮಲೆಗಳಲ್ಲಿ ಮದುಮಗಳು ಈ ಕೃತಿ ಯಾರು ಬರೆದವರು?
ದ.ರಾ ಬೇಂದ್ರೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಶಿವರಾಮ ಕಾರಂತ
ಕುವೆಂಪು
ಕರ್ನಾಟಕ ಸಂಗೀತ ಪಿತಾಮಹ ಎಂಬ ಬಿರುದು ಯಾರು ಹೊಂದಿದ್ದಾರೆ?
ಕನಕದಾಸರು
ಪುರಂದರದಾಸರು
ವ್ಯಾಸರಾಯರು
ಜಗನ್ನಾಥದಾಸರು
ಕನ್ನಡದ ಮೊದಲ ಗದ್ಯಗ್ರಂಥ
ಕವಿರಾಜಮಾರ್ಗ
ಆದಿಪುರಾಣ
ಗದಾಯುದ್ದ
ವಡ್ಡಾರಾಧನೆ
ಇವರನ್ನು ಗುರುತಿಸಿ.
ಬಸವಣ್ಣ
ಅಲ್ಲಮಪ್ರಭು
ಜೇಡರ ದಾಸಿಮಯ್ಯ
ಅಂಬಿಗರ ಚೌಡಯ್ಯ
ಈ ನಡುಗನ್ನಡ ಕವಿ ಹೆಸರು ತಿಳಿಸಿ.
ರನ್ನ
ಪಂಪ
ಜನ್ನ
ರತ್ನಾಕರವರ್ಣಿ
" ದುಡಿತವೇ ನನ್ನ ದೇವರು ” ಎಂಬ ಆತ್ಮಕಥೆ ಬರೆದಿರುವ ಇವರು ಹೆಸರು ತಿಳಿಸಿ.
ಶಿವರಾಮ ಕಾರಂತ
ಅರವಿಂದ ಮಾಲಗತ್ತಿ
ಎಲ್. ಬಸವರಾಜು
ಕಯ್ಯಾರ ಕಿಣ್ಣ ರೈ
’ ಮೂಕನಿಗೆ ಬಾಯಿ ಬಂದಾಗ’ ’ ಕಪ್ಪುಕಾವ್ಯ’ ಈ ಕೄತಿಗಳನ್ನು ಬರೆದ ಇವರನ್ನು ಗುರುತಿಸಿ.
ಗೋವಿಂದ ಪೈ
ಬಸವರಾಜು
ಅರವಿಂದ ಮಾಲಗತ್ತಿ
ಸಿದ್ದಲಿಂಗಯ್ಯ
ಈ ಗುರು ಶಿಷ್ಯರನ್ನು ಗುರುತಿಸಿ.
ಶಿಶುನಾಳ ಷರೀಫ - ಕಳಸದ ಗೋಂದಭಟ್ಟ
ಕಡಕೋಳ ಮಡಿವಾಳಪ್ಪ - ಶಿಶುನಾಳ ಷರೀಫ
ಅಭಯರುಚಿ - ಅಕಂಪನಮುನಿ
ಮಾರಿದತ್ತ - ಜನ್ನ
