Worksheetsಅಸಿ ಮಸಿ ಕೃಷಿ
Total questions: 10
Worksheet time: 5mins
ನಮ್ಮ ದೇಶವನ್ನು ಯಾರು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ?
ಶತ್ರು ದೇಶಗಳವರು
ಬಂಡವಾಳಶಾಹಿ ದೇಶ
ರಕ್ಷಣಾಪಡೆ ಪ್ರಬಲ ಇರುವ ದೇಶ
ರಕ್ಷಣಾ ಪಡೆ ದುರ್ಭಲವಾಗಿರುವ ದೇಶ
ನಿಜವಾದ ಪ್ರಗತಿ ಯಾವುದು?
ಜನರ ಉದ್ಧಾರ
ವೈಜ್ಞಾನಿಕ ಬೆಳವಣಿಗೆ
ಅಣೆಕಟ್ಟು ನಿರ್ಮಾಣ
ಯಾವುದು ಅಲ್ಲ
ಹಿರಿಯರು ಹೇಳುವ ಪ್ರಕಾರ ದೇಶದ ಉದ್ಧಾರ ಯಾರ್ಯಾರನ್ನು ಅವಲಂಭಿಸಿದೆ?
ಅಸಿ
ಮಸಿ
ಕೃಷಿ
ಎಲ್ಲವೂ
ರೈತ ಯಾರ ವಿರುದ್ಧ ಹೋರಾಟ ನಡೆಸಬೇಕಿದೆ?
ಕ್ರಿಮೀಕೀಟ
ಬೇಸಾಯ
ಬೆಲೆ
ವ್ಯವಸ್ಥೆ
ನಾಡಿನಲ್ಲಿ ಅಪಾರ ಗೌರವ ಇರುವುದು ಯಾರಿಗೆ?
ಕೃಷಿಕ
ಸಾಹಿತಿ
ಯೋಧ
ಲೇಖಕ
ರಾಜಕಾರಣಿಗಳು, ಅಧಿಕಾರಿಗಳು, ಬಂಡವಾಳಶಾಹಿಗಳು, ವ್ಯಾಪಾರಸ್ಥರು, ಸಾಹಿತಿಗಳು, ಸಂಶೋಧಕರು, ವಿಜ್ಞಾನಿಗಳು ಬದುಕುತ್ತಿರುವುದು ಯಾರಿಂದ?
ಒಕ್ಕಲಿಗ
ಕೃಷಿಕ
ರೈತ
ಎಲ್ಲವೂ
ರೈತರು ಈ ಕೆಳಗಿನ ಯಾವುದನ್ನು ಮಾಡುವುದಿಲ್ಲ?
ಮೋಸ
ವಂಚನೆ
ಆಯ್ಕೆ 1 ಮಾತ್ರ
ಆಯ್ಕೆ 1 ಮತ್ತು 2
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಏನೆಂದು ಖ್ಯಾತರಾಗಿದ್ದಾರೆ?
ಜಂಗಮ
ರಂಗಕರ್ಮಿ
ರಂಗಜಂಗಮ
ವಚನಕಾರ
ಸಾಹಿತಿಗಳು ಯಾವಾಗ ಕೃತಘ್ನ ರಾಗುವರು?
ರೈತರನ್ನು ಕುರಿತು ಬರೆಯದಿದ್ದಾಗ
ರೈತರಿಗೆ ಬೆಂಬಲ ನೀಡದಿದ್ದಾಗ
ರೈತರಿಗೆ ಬೇಕಾದ ಸತ್ವವನ್ನು ಸಾಹಿತ್ಯದ ಮೂಲಕ ತುಂಬಿದಾಗ
ರೈತರಿಗೆ ಬೇಕಾದ ಸತ್ವವನ್ನು ಸಾಹಿತ್ಯದ ಮೂಲಕ ತುಂಬದಿದ್ದಾಗ
ನಮ್ಮ ದೇಶದ ರಕ್ಷಣಾ ಪಡೆ ಏಕೆ ಪ್ರಬಲವಾಗಿರಬೇಕು?
ಬೇರೆ ದೇಶದ ದಾಳಿಯಿಂದ ತಪ್ಪಿಸಿಕೊಳ್ಳಲು
ಬೇರೆ ದೇಶದವರೊಂದಿಗೆ ಯುದ್ಧ ಸಾರಲು
ಬಲಿಷ್ಠ ದೇಶದ ದಾಳಿಯಿಂದ ಸರ್ವಾಧಿಕಾರಿ ಆಡಳಿತ ನಿರ್ಮಾಣ ವಾಗುವುದನ್ನು ತಪ್ಪಿಸಲು
ಬಲಿಷ್ಠ ದೇಶವನ್ನು ಸೋಲಿಸಲು
