wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಪ್ರಥಮ ಭಾಷೆ

Total questions: 12

Worksheet time: 6mins

Name
Class
Date
1.

ಮಲೆಗಳಲ್ಲಿ ಮದುಮಗಳು ಈ ಕೃತಿಯನ್ನು ಬರೆದವರು.

a)

ಕುವೆಂಪು

b)

ಬೇಂದ್ರೆ

c)

ಪು.ತಿ.ನ

d)

ಯಾವುದು ಅಲ್ಲ

2.
ಜೈಮಿನಿ ಭಾರತ' - ಇದು ಯಾರ ಕೃತಿ?
a)
ಪಂಪ
b)
ರನ್ನ
c)
ಲಕ್ಷ್ಮೀಶ
d)
ಹರಿಹರ
3.
ಡಾ|ಯು. ಆರ್. ಅನಂತಮೂರ್ತಿಯವರ ಆತ್ಮಕಥನದ ಹೆಸರೇನು?
a)
ವೃತ್ತ
b)
ಸುರಗಿ
c)
ಅಪೂರ್ವ ಪಶ್ಚಿಮ
d)
ಭಾರತೀಪುರ
4.
ಕುಂಭಸಂಭವ' ಪದವು ಈ ಸಮಾಜಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಬಹುವ್ರೀಹಿ ಸಮಾಸ
c)
ಕ್ರಿಯಾ ಸಮಾಸ
d)
ಅಂಶಿ ಸಮಾಸ
5.
ಕನ್ನಡದಲ್ಲಿ ಬಳಕೆ ಇಲ್ಲದ ವೃತ್ತ..?
a)
ಖ್ಯಾತ ಕರ್ನಾಟವೃತ್ತ
b)
ಸಮವೃತ್ತ
c)
ಅರ್ಧಸಮವೃತ್ತ
d)
ವಿಷಮವೃತ್ತ
6.
ನೆನಪು' ಪದವು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?
a)
ಕೃದಂತನಾಮ
b)
ಕೃದಂತ ಭಾವನಾಮ
c)
ಕೃದಂತ ಅವ್ಯಯ
d)
ತದ್ಧಿತಾಂತ ಭಾವನಾಮ
7.
ಸರಸ್ವತಿ ಮಣಿಹಾರ ಬಿರುದಾಂಕಿತ ಕವಿ
a)
ರನ್ನ
b)
ಪೊನ್ನ
c)
ಪಂಪ
d)
ಜನ್ನ
8.
ಚಂಪಕಮಾಲಾ ವೃತ್ತದ ಪ್ರತಿ ಪಾದದಲ್ಲಿರುವ ಅಕ್ಷರಗಳ ಸಂಖ್ಯೆ...
a)
19
b)
20
c)
21
d)
22
9.
ತವರೂರು ಪದವು ಯಾವ ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ ಸಂಧಿ
b)
ಲೋಪ ಸಂಧಿ
c)
ಗುಣಸಂಧಿ
d)
ಆಗಮ ಸಂಧಿ
10.
ಸ್ಟೋನ್ ಆಫ್ ಸ್ಕೋನ್ 'ಎಂಬ ಕಲ್ಲು ಪಾಟಿ ಯನ್ನು ೩ನೇ ಎಡ್ವಡ್ರನು ಯಾವ ದೇಶದ ಅರಸನಿಂದ ಕಿತ್ತುಕೊಂಡು ಬಂದನು?
a)
ಲಂಡನ್
b)
ಸ್ಕಾಟ್ಲೆಂಡ್
c)
ಅಮೆರಿಕಾ
d)
ಇಂಗ್ಲೆಂಡ್
11.
ಸರ್ ಎಮ್ . ವಿಶ್ವೇಶ್ವರಯ್ಯ ನವರು ಇಹಲೋಕ ತ್ಯಜಿಸಿದ್ದು.
a)
1960
b)
1962
c)
1964
d)
1966
12.
ಸರಸ'ಪದದಲ್ಲಿರುವ ಅಕ್ಷರಗಣ ಯಾವುದು?
a)
ಸಗಣ
b)
ರಗಣ
c)
ತಗಣ
d)
ನಗಣ