Worksheetsರಸಪ್ರಶ್ನೆ -೩
Total questions: 10
Worksheet time: 5mins
Name
Class
Date
1.
ಕಂದಪದ್ಯದಲ್ಲಿರುವ ಪಾದಗಳ ಸಂಖ್ಯೆ
a)
೨
b)
೩
c)
೪
d)
೬
2.
ಅಮೃತ ಪದದ ತದ್ಭವ ರೂಪ
a)
ಜೇನು
b)
ಅಮರ್ದು
c)
ಅಮಳ
d)
ಹಾಲು
3.
ಜೋಡುನುಡಿಗೆ ಉದಾಹರಣೆ
a)
ಸತಿಪತಿ
b)
ಸರಸರ
c)
ಊರೂರು
d)
ಧಗಧಗ
4.
ಇವುಗಳಲ್ಲಿ ದ್ವಿರುಕ್ತಿ ಪದ
a)
ಬೇಗ ಬೇಗ
b)
ಸರಸರ
c)
ಸತಿಪತಿ
d)
ಹಾಲ್ಜೇನು
5.
ಕನ್ನಡ ವರ್ಣಮಾಲೆಯಲ್ಲಿನ ಸ್ವರಗಳು
a)
೯
b)
೧೩
c)
೩೪
d)
೩
6.
ತ ವರ್ಗದ ಅನುನಾಸಿಕ ಅಕ್ಷರ
a)
ಣ
b)
ನ
c)
ಮ
d)
ಙ
7.
ಫ,ಭ -ಇವುಗಳು
a)
ಅಲ್ಪ ಪ್ರಾಣಗಳು
b)
ಅನುನಾಸಿಕಗಳು
c)
ಮಹಾಪ್ರಾಣಗಳು
d)
ಅವರ್ಗೀಯ ವ್ಯಂಜನಗಳು
8.
ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರ
a)
ಒತ್ತಕ್ಷರ
b)
ಗುಣಿತಾಕ್ಷರ
c)
ದೀರ್ಘಸ್ವರ
d)
ಹ್ರಸ್ವಸ್ವರ
9.
ಯಣ್ ಸಂಧಿಯ ಪದ
a)
ತನ್ಮಯ
b)
ಅತ್ಯಾದರ
c)
ಪಯಶ್ಯಯನ
d)
ವಾಚನಾಲಯ
10.
ಇವುಗಳಲ್ಲಿ ಸಂಸ್ಕೃತ ಸಂಧಿ
a)
ಆಗಮ
b)
ಸವರ್ಣದೀರ್ಘ
c)
ಲೋಪ
d)
ಆದೇಶ
100 %
