NEW
Font size
Worksheetsವ್ಯಾಕರಣ :- ಅವ್ಯಯಗಳು
Total questions: 10
Worksheet time: 2mins
ಲಿಂಗ,ವಚನ,ವಿಭಕ್ತಿಗಳಿಂದ ರೂಪಭೇದಹೊಂದದೇ ಏಕರೂಪವಾಗಿರುವ ಪದ ಯಾವುದು?
ಕ್ರಿಯಾಪದ
ವಿಭಕ್ತಿ ಪದ
ವಚನಗಳು
ಅವ್ಯಯ ಪದಗಳು
ಇವುಗಳಲ್ಲಿ ಸಂಬಂಧಕಾವ್ಯಯ ಪದವನ್ನು ಗುರುತಿಸಿ.
ಆದುದರಿಂದ
ತಟ್ಟನೆ
ಅಯ್ಯೋ!
ತನಕ
ಘಟ್ಟದ ಸಾಲುಗಳ ನಡುವೆ ಜಲಧಾರೆಗಳು ತಟ್ಟನೆ ಎದ್ದು ಕಾಣುತ್ತವೆ.ಅಡಿಗೆರೆಯೆಳೆದ ಪದ ಈ ವ್ಯಾಕರಣಾಂಶಕ್ಕೆ ಉದಾಹರಣೆ
ಅನುಕರಣಾವ್ಯಯ
ಕೃದಂತಾವ್ಯಯ
ಸಾಮಾನ್ಯಾವ್ಯಯ
ಭಾವಸೂಚಕಾವ್ಯಯ
ಸಂತೋಷ,ದುಃಖ,ತಿರಸ್ಕಾರ ಮುಂತಾದ ಮನಸ್ಸಿನ ಭಾವನೆಗಳನ್ನು ಹೇಳಲು ಬಳಸುವ ಪದಗಳು.
ಭಾವಸೂಚಕಾವ್ಯಯ
ಅನುಕರಣಾವ್ಯಯ.
ಸಾಮಾನ್ಯಾವ್ಯಯ
ಇವಾವವೂ ಅಲ್ಲ.
ಈ ಕೆಳಗಿನವುಗಳಲ್ಲಿ ಅನುಕರಣಾವ್ಯಯ ಪದವನ್ನು ಗುರುತಿಸಿ.
ಬೇಗಬೇಗ
ಧಗಧಗ
ಮಾಡಿಮಾಡಿ
ಮನೆಮಠ
ಕ್ರೀಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಪದ ಯಾವುದು?
ಸಾಮಾನ್ಯ ಅವ್ಯಯ
ಕ್ರಿಯಾರ್ಥಕವ್ಯಯ
ಕೃದಂತ ಅವ್ಯಯ.
ತದ್ದಿತಾಂತ ಅವ್ಯಯ
"ತನಕ" - ಈ ಪ್ರತ್ಯಯವು ಯಾವ ಅವ್ಯಯದ ಉದಾಹರಣೆಯಾಗಿದೆ?
ಕೃದಂತಾವ್ಯಯ
ತದ್ದಿತಾಂತ ಅವ್ಯಯ.
ಅನುಕರಣಾವ್ಯಯ.
ಅವಧಾರಣಾರ್ಥಕಾವ್ಯಯ.
ಅನೇಕ ವಸ್ತುಗಳಲ್ಲಿ ಒಂದನ್ನೆ ಗುರುತಿಸಲು ಬಳಸುವ ಪದವೇ.
ಸಾಮಾನ್ಯ ಅವ್ಯಯ.
ಅವಧಾರಣಾರ್ಥಕಾವ್ಯಯ
ಕೃದಂತಾವ್ಯಯ
ಸಂಬಂಧಕಾರ್ಥಕವ್ಯಯ
ಈ ಅವ್ಯಯ ಪದಗಳನ್ನು ಅಪೂರ್ಣ ಕ್ರಿಯಾಪದಗಳಾಗಿ ಬಳಕೆಯಾಗುತ್ತವೆ.
ತದ್ದಿತಾಂತ ಅವ್ಯಯ
ಕೃದಂತ ಅವ್ಯಯ.
ಸಾಮಾನ್ಯ ಅವ್ಯಯ.
ಇವಾವವೂ ಅಲ್ಲ
ಎರಡು ವಾಕ್ಯ ಇಲ್ಲವೇ ಎರಡು ಪದಗಳ ಸಂಬಂಧವನ್ನು ಕೂಡಿಸುವ ಪದಗಳಿಗೆ.
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಸಂಬಂಧಾರ್ಥಕಾವ್ಯಯ
ಅನುಕರಣಾವ್ಯಯ.
