Worksheetsವರ್ಣಮಾಲೆ
Total questions: 15
Worksheet time: 8mins
ಕನ್ನಡ ವರ್ಣಮಾಲೆಯಲ್ಲಿರುವ ಮೂಲಕ್ಷರಗಳ ಸಂಖ್ಯೆ
೪೮
೪೯
೩೪
೫೧
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ
೧೩
೭
೬
೯
ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳನ್ನು ಹೀಗೆ ಕರೆಯುತ್ತಾರೆ .
ಹ್ರಸ್ವ ಸ್ವರಗಳು
ದೀರ್ಘ ಸ್ವರಗಳು
ಪ್ಲುತ ಸ್ವರಗಳು
ಗುಣಿತಾಕ್ಷರಗಳು
ದೀರ್ಘ ಸ್ವರಗಳು ಎಷ್ಟು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುತ್ತವೆ ?
ಮೂರು
ಒಂದು
ಎರಡು
ಎರಡಕ್ಕಿಂತ ಹೆಚ್ಚು
ಅ,ಇ ,ಉ,ಏ ಈ ಸ್ವರಗಳಲ್ಲಿ ಗುಂಪಿಗೆ ಸೇರದ ಸ್ವರ
ಅ
ಇ
ಉ
ಏ
ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ
೬
೭
೧೩
೯
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳ ಸಂಖ್ಯೆ
೧೨
೩೪
೯
೧೦
ಈ ,ಊ ,ಎ, ಓ ಈ ಸ್ವರಗಳಲ್ಲಿ ಗುಂಪಿಗೆ ಸೇರದ ಸ್ವರ
ಈ
ಊ
ಎ
ಓ
ಯೋಗವಾಹಗಳು
ಅ,ಆ
ಅಂ,ಅಃ
ಕ,ಗ
ಮ,ನ
ಅ)ಕ,ಗ ಆ)ಚ,ಜ ಇ)ಟ,ಡ ಈ ) ಖ ,ಘ ಇವುಗಳಲ್ಲಿ ಗುಂಪಿಗೆ ಸೇರದ ಅಕ್ಷರ
ಅ)ಕ,ಗ
ಈ)ಖ,ಘ
ಆ)ಚ,ಜ
ಇ)ಟ,ಡ
ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ
ಅನುನಾಸಿಕಗಳು
ಯೋಗವಾಹಗಳು
ಸ್ವರಗಳು
ಅಲ್ಪಪ್ರಾಣಗಳು
ಈ ಕೆಳಗಿನ ಅಕ್ಷರಗಳಲ್ಲಿ ಅನುನಾಸಿಕಗಳು
ಯ,ರ,ಲ,ವ,ಶ
ಙ,ಞ,ಣ,ನ,ಮ
ಅ,ಆ,ಇ,ಈ,ಉ
ಕ,ಗ,ಚ,ಜ,ಟ
ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಾಕ್ಷರಗಳ ಸಂಖ್ಯೆ
೨೫
೩೪
೯
೧೩
ಕ,ಚ,ದ,ಭ ಇವುಗಳಲ್ಲಿ ಗುಂಪಿಗೆ ಸೇರದ ಅಕ್ಷರ
ಕ
ಚ
ದ
ಭ
ನ,ಮ ,ಟ,ಹ ಇವುಗಳಲ್ಲಿ ಗುಂಪಿಗೆ ಸೇರದ ಅಕ್ಷರ
ನ
ಮ
ಹ
ಟ
