Worksheetsಕನ್ನಡ ವ್ಯಾಕರಣ-02 ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್.ಎಮ್.ಜನಿವಾರದ
Total questions: 10
Worksheet time: 20mins
Name
Class
Date
1.
ಕಣ್ದೆರೆ - ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
a)
ತತ್ಪುರುಷ ಸಮಾಸ
b)
ದ್ವಿಗು ಸಮಾಸ
c)
ಗಮಕ ಸಮಾಸ
d)
ಕ್ರಿಯಾ ಸಮಾಸ
2.
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಬಳಸುವ ಲೇಖನ ಚಿಹ್ನೆ ಇದು
a)
ಪೂರ್ಣ ವಿರಾಮ
b)
ಅರ್ಧ ವಿರಾಮ
c)
ಅಲ್ಪ ವಿರಾಮ
d)
ಭಾವಸೂಚಕ
3.
ಹಳಗನ್ನಡ ಪಂಚಮೀ ವಿಭಕ್ತಿ ಪ್ರತ್ಯಯವಿದು.
a)
ಇಂದಂ
b)
ಅನ್ನು
c)
ಅತ್ತಣಿಂ
d)
ಒಳ್
4.
ಧಗಧಗ ಪದ ಈ ಅವ್ಯಯಕ್ಕೆ ಉದಾಹರಣೆ.
a)
ಅನುಕರಣಾವ್ಯಯ
b)
ಸಾಮಾನ್ಯಾವ್ಯಯ
c)
ಕ್ರಿಯಾರ್ಥಕಾವ್ಯಯ
d)
ಭಾವಸೂಚಕಾವ್ಯಯ
5.
ಇಸವಾಸ ಪದದ ಗ್ರಾಂಥಿಕ ರೂಪವಿದು
a)
ವಿಶೇಷ
b)
ವಿಶ್ವಾಸ
c)
ವಿಷವಾಸ
d)
ವಿಶದ
6.
ಇವುಗಳಲ್ಲಿ ವಿದ್ಯರ್ಥಕ ಕ್ರಿಯಾರೂಪವಿದು.
a)
ಮಾಡೀತು
b)
ಮಾಡದು
c)
ಮಾಡಲಿ
d)
ಮಾಡಿಯಾವು
7.
ಯುದ್ಧ : ಜುದ್ದ : : ಪ್ರಸಾದ : ------------------
a)
ಪ್ರಸಾದ
b)
ಸಾದ
c)
ಹಸಾದ
d)
ವಿಶಾದ
8.
ಸ್ವರಗಳು : ಹದಿಮೂರು : : ಯೋಗವಾಹಗಳು : --------
a)
ಐದು
b)
ಒಂಭತ್ತು
c)
ಆರು
d)
ಎರಡು
9.
ಅರ್ತಿ : ಪ್ರೀತಿ : : ಅಬ್ಬೆ : --------
a)
ತಂದೆ
b)
ಅಜ್ಜಿ
c)
ತಾಯಿ
d)
ಅಕ್ಕ
10.
ಊರೂರು : ಲೋಪ ಸಂಧಿ : : ಕೈಯನ್ನು : -----------
a)
ಆದೇಶ ಸಂಧಿ
b)
ವಕಾರಾಗಮ ಸಂಧಿ
c)
ಯಕಾರಾಗಮ ಸಂಧಿ
d)
ಗುಣ ಸಂಧಿ
100 %
