NEW
Font size
Worksheetsಪದ್ಯ ಪಾಠ - 03 ಸವಿ ಚೈತ್ರ ಮತ್ತು ವ್ಯಾಕರಣ
Total questions: 15
Worksheet time: 3mins
ಭಾರತೀಯರು ಯಾವ ದಿನಕ್ಕೆ ವರ್ಷದ ಮೊದಲ ದಿನವೆಂದು ಪ್ರಾಮುಖ್ಯತೆ ನೀಡುತ್ತಾರೆ?
ದೀಪಾವಳಿ
ಸಂಕ್ರಾಂತಿ
ಯುಗಾದಿ
ಪಂಚಮಿ
ಬದುಕಿನ ಕಷ್ಟ ಸುಖಗಳನ್ನು ಸಮಾನವಾಗಿ ಸ್ವಿಕರಿಸಬೇಕೆಂಬ ಸಂದೇಶವನ್ನು ಯುಗಾದಿಯಂದು ಯಾವುದರಿಂದ ಸೂಚಿಸಲಾಗುತ್ತದೆ?
ಎಲಿ-ಅಡಕೆ
ಎಳ್ಳು - ಬೆಲ್ಲ
ಹಾಲು - ಜೇನು
ಬೇವು -ಬೆಲ್ಲ
ಚೈತ್ರದಲ್ಲಿ ಎಂತಹ ಜೀವಕ್ಕೆ ಹೊಸ ಚೈತನ್ಯ ಬರುತ್ತದೆ?
ಬರಡು ಜೀವಕೆ
ಹಸಿರು ಜೀವಕೆ
ಹಕ್ಕಿ - ಪಕ್ಷಿಗಳಿಗೆ
ಕಾಡು- ಮೇಡುಗಳಿಗೆ
ಹಿಂದಿನ ಮನಸ್ತಾಪ ಕಷ್ಟ ದುಃಖಗಳನ್ನು ತೊಳೆದಾಗ ಎಲ್ಲೆಲ್ಲಿಯೂ ಏನು ಕಾಣುತ್ತದೆ?
ಹಸಿರೊಲ್ಲಾಸ
ನಲಿವಿನ ಮುಖ
ಚಿಲಿಪಿಲಿ ನಾದ
ಕೋಗಿಲೆಯ ಹಾಡು
ಋತುಗಳ ರಾಜನೆಂದು ಯಾವ ಋತುವನ್ನು ಕರೆಯುತ್ತಾರೆ?
ಗ್ರಿಶ್ಮ ಋತು
ಶಿಶಿರ ಋತು
ವಸಂತ ಋತು
ವರ್ಷ ಋತು
ಖಗ ಈ ಪದದ ಅರ್ಥ ತಿಳಿಸಿ
ಚಿಗುರು
ಕೆಲಸ
ಮೊಗ್ಗು
ಹಕ್ಕಿ
ಸವಿಚೈತ್ರ ಪದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?
ತಪ್ದಂಡ
ಹೊಸ ಆಲೋಚನೆ
ಸಿಸಿಫಸರ ಸುತ್ತು
ಬೊಗಸೆ
ಕಹಿಕಳೆದು ಸಿಹಿ ಹೆಚ್ಚಿದಾಗ ಏನು ಸಂಭವಿಸುತ್ತದೆ?
ಸಕ್ಕರೆ ಕಾಯಿಲೆ
ಅಧಿಕ ರಕ್ತದೊತ್ತಡ
ಎಲ್ಲರೆದೆಗಳ ತುಂಬ ಸಂತೋಷ
ದುಃಖ
ಯಾವ ಹಕ್ಕಿಯ ಕಂಠ ಮುಕ್ತ ತಾರಕಕೇರಿದೆ?
ಗುಬ್ಬಚ್ಚಿ
ಕೋಗಿಲೆ
ಕಾಗೆ
ನವಿಲು
ಚೈತ್ರ ಮಾಸವು ಜಗ-ಖಗ,ಪಕ್ಷಿ-ಪ್ರಾಣಿಗಳಲ್ಲಿ ಎಂತಹ ಚೈತನ್ಯ ಆವರಿಸುತ್ತಿದೆ ಎಂದು ಕವಿಗೆ ಅನಿಸುತ್ತದೆ?
ಇನ್ನು ನಿದ್ರಿಸಬೇಕೆಂಬ ಆಸೆ
ಲಗುಬಗೆಯ ದಗದಕ್ಕೆ ಹೊರಟಂತೆ
ಆಲಸಿಯಿಂದ ಕೆಲಸ ನಡೆದಂತೆ
ಸೋಮಾರಿಗಳಂತೆ
ಧಾತುವಿಗೆ ಉತ್ತ ಪ್ರತ್ಯಯ ಸೇರಿದಾಗ ಯಾವ ಕಾಲದ ಕ್ರೀಯಾಪದವಾಗುತ್ತದೆ?
ಭೂತಕಾಲ
ಭವಿಷ್ಕಾಲ
ನಿಡುಕಾಲ
ವರ್ತಮಾನಕಾಲ
ನಟ್ಟನಡುವೆ ಇದು ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?
ನುಡಿಗಟ್ಟು
ಜೋಡುನುಡಿ
ಅನುಕರಣಾವ್ಯಯ
ದ್ವಿರುಕ್ತಿ
ರವಿಕರಕೆ ಕರಗುವ ಇಬ್ಬನಿವೊಲಿರು - ಈ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ.
ರೂಪಕಲಂಕಾರ
ದೃಷ್ಟಾಂತಲಂಕಾರ
ಉಪಮಾಲಂಕಾರ
ಶ್ಲೇಷಲಂಕಾರ
ಕೆಳಗಿನ ಯಾವ ಪದ ಅನುಕರಣಾವ್ಯಯಕ್ಕೆ ಉದಾಹರಣೆಯಾಗಿದೆ?
ಝಣಝಣ
ನಡೆನಡೆ
ಟೋಪಿಹಾಕು
ಬೇಗಬೇಗ
ಧಾತು ಎಂದರೆ
ಸರ್ವನಾಮ
ನಾಮಪದದ ಮೂಲರೂಪ
ಕ್ರೀಯಾಪದದ ಮೂಲರೂಪ
ಲಿಂಗ
