NEW
Font size
Worksheets'ಹಕ್ಕಿ ಗೂಡುಗಳ ನಿಗೂಢ ಜಗತ್ತು' ಪಾಠದ ರಸಪ್ರಶ್ನೆಗಳು
Total questions: 10
Worksheet time: 5mins
ಚಿಕ್ಕದಾದ ಬೊಂಬೆಯೊಂದನ್ನು ಬಳಸಿ ಗೂಡನ್ನು ಅಲಂಕರಿಸಿದ ಪಕ್ಷಿ ಯಾವುದು?
ಸಗ್ಗದಕ್ಕಿ
ನೀಲಿ ಸಾಮ್ರಾಟ ಹಕ್ಕಿ
ಗ್ಯಾನೆಟ್ ಹಕ್ಕಿ
ಮೇಲಿನ ಯಾವುದು ಅಲ್ಲ
ಗುರುತ್ವಾಕರ್ಷಣೆ ಸಮತೋಲನ ಕಾಯ್ದುಕೊಂಡು ಗೂಡು ನಿರ್ಮಿಸುವ ಹಕ್ಕಿ
ನೀಲಿ ಸಾಮ್ರಾಟ (Blacknaped blue flycatcher) ಮತ್ತು ಪ್ಯಾರಡೈಸ್ ಪ್ಲೈಕ್ಯಾಚರ್
ಸಗ್ಗದಕ್ಕಿ
ನೀಲಿ ಸಾಮ್ರಾಟ
ಗ್ಯಾನೆಟ್ (ಕೂಡಲೇ ಹಕ್ಕಿ)
ಕಾಡುನಾಯಿಗಳ ಕುರಿತು ಸಾಕ್ಷಚಿತ್ರವನ್ನು ಒಳಗೊಂಡ ಕೃತಿ
ಎ ವಾಕ್ ಆನ್ ದಿ ವೈಲ್ಡ್ ಸೈಡ್
ವ್ಯಾಲಿ ಆಫ್ ಬ್ಯಾಂಬೂಸ್ ಅಂಡ್ ಫರ್ಗಟನ್ ವಿಲೇಜಸ್
ಜೀವಜಾಲ
ದಿ ಪ್ಯಾಕ್
ಹಕ್ಕಿಗಳು ಗೂಡುಕಟ್ಟುವ ಸಾಮರ್ಥ್ಯಕ್ಕೆ ಮಿತಿ ಒಡ್ಡುವ ಅಂಶಗಳಾವುವು
ಹಕ್ಕಿಯ ದೇಹ ಸ್ವರೂಪ
ಪರಿಸರದ ವೈಲಕ್ಷಣಗಳು
ಬಲಿ- ಬೇಟೆ ಸಂಬಂಧಗಳು
ಮೇಲಿನ ಎಲ್ಲವೂ
ಅಸ್ಪಶ್ಯತೆ ಆಚರಿಸುವ ಮನುಷ್ಯನಿಗೆ ಸ್ಪರ್ಶ ಸಂಜೀವಿನಿಯ ಪಾಠ ಹೇಳಿಕೊಡುವ ಜೀವಸಂಕುಲ ಯಾವುದು?
ಗೂಡುಗಳು
ಹಕ್ಕಿಗಳು
ಸರಿಸೃಪಗಳು
ಸಸ್ತನಿಗಳು
ತಾಯಿ -ಮಕ್ಕಳ ಕೌಟುಂಬಿಕ ಐಕಮತ್ಯಕ್ಕೂ ಇದು ಇಂಬಾಗುತ್ತದೆ
ಮನೆ
ಮರ
ಹಕ್ಕಿ
ಗೂಡು
ಹಕ್ಕಿಗಳು ಗೂಡನ್ನು ನಿರ್ಮಿಸುವ ಪ್ರಮುಖ ಉದ್ದೇಶ ಯಾವುದು
ಹವಾಮಾನ ವೈಪರೀತ್ಯಗಳನ್ನು ಪ್ರತಿರೋಧಿಸಲು
ಸಂತಾನೋತ್ಪತ್ತಿ
ರಕ್ಷಣೆ
ಅಲಂಕಾರ ಪ್ರಜ್ಞೆ
ಹಕ್ಕಿಗಳು ಗೂಡನ್ನು ಕಟ್ಟುವ ಸ್ಥಳಗಳ ಆಯ್ಕೆ ಯಾವುದು
ಮನುಷ್ಯ ನುಸುಳಲಾರದ ನಿಬಿಡ ವನ ಶ್ರೇಣಿ
ಸೂರ್ಯನ ಬೆಳಕಿಗೂ ಪ್ರವೇಶ ನಿರಾಕರಿಸುವ ಕಗ್ಗತ್ತಲ ಕಣಿವೆ
ರಕ್ತ ಹೆಪ್ಪುಗಟ್ಟಿಸುವ ಶೀತಲ ಧ್ರುವಪ್ರದೇಶ
ಮೇಲಿನ ಎಲ್ಲವೂ
ಇಲ್ಲಿ ಕಲಾವಿದನ ಸೋಪಜ್ಞತೆ, ವಿಜ್ಞಾನಿಯ ತಂತ್ರಜ್ಞಾನ ಸಮನ್ವಯಗೊಂಡಿದೆ
ಗೂಡು
ಬಿಲ
ಪೊಟರೆ
ಗುಹೆ
ಅಸ್ಪೃಶ್ಯತೆ ಆಚರಿಸುವ ಮನುಷ್ಯನಿಗೆ ಹಕ್ಕಿಗಳು ಯಾವ ಪಾಠ ಹೇಳುತ್ತವೆ?
ಭಾವನಾತ್ಮಕ ನಂಟಿನ ಪಾಠ
ಸಹಕಾರ ಮನೋಭಾವನೆಯ ಪಾಠ
ಸ್ಪರ್ಶ ಸಂಜೀವಿನಿ ಪಾಠ
ತಾಯಿ -ಮಕ್ಕಳ ಕೌಟುಂಬಿಕ ಐಕಮತ್ಯದ ಪಾಠ
