wayground logo

Free Printable Worksheets

NEW

Font size

S
M
L
XL
Worksheets

kannada 10 class

Total questions: 10

Worksheet time: 5mins

Name
Class
Date
1.

ರಾಹಿಲನು ಒಬ್ಬ

a)

ರೈತ

b)

ಸೈನಿಕ

c)

ವೈದ್ಯ

d)

ನಾವಿಕ

2.

ಶಬರಿಗೆ ಯಾರ ವರ ಫಲಿಸಿತು?

a)

ರಾಮನ

b)

ಲಕ್ಷ್ಮಣನ

c)

ಸಿದ್ದರ

d)

ರಾಕ್ಷಸರ

3.

ಆಂಗ್ಲರ ಕೀರ್ತಿದ್ವಜವನ್ನು ನಿಲ್ಲಿಸಿದವರು ಯಾರು?

a)

ಚತುರ ರಾಜಕಾರಣೀಗಳು

b)

ರೈತರು

c)

ವೈದ್ಯರು

d)

ಪ್ರವವಾಸಿಗರು

4.

ವಿಶ್ವೇಶ್ವರಯ್ಯನವರ ಪೂರ್ವಜರು ಎಲ್ಲಿಯವರು?

a)

ಮೈಸೂರು

b)

ಬೆಳಗಾವಿ

c)

ರಾಯಚೂರು

d)

ಮೋಕ್ಷಗುಡಂ

5.

ವಚನಕಾರರಿಗೆ ಯಾವುದು ದೇವರಾಗಿತ್ತು?

a)

ಲಿಂಗ

b)

ಭಕ್ತಿ

c)

ಅರಿವು

d)

ಪ್ರಜ್ಞೆ

6.

ಹುಲಿಯ ಆನಂದಕ್ಕೆ ಇದ್ದ ಕೊರತೆ ಯಾವುದು?

a)

ರಾತ್ರಿಯಾಗಿತ್ತು

b)

ಶಾನುಭೋಗರ ಜೊತೆ ಜನರಿದ್ದರು

c)

ಅವರ ಬೆನ್ನು ಹುಲಿಗೆ ಕಾಣಿಸುತ್ತಿತ್ತು

d)

ಅವರ ಹತ್ತಿರ ಆಯುಧವಿತ್ತು

7.

ವೃಕ್ಷಸಾಕ್ಷಿ ಪಾಠವು ಈ ಗಾದೆಮಾತಿಗೆ ಅನ್ವಯವಾಗುತ್ತದೆ

a)

ಕಾಯಕವೇ ಕೈಲಾಸ

b)

ಮಾಡಿದ್ದುಣ್ಣೋ ಮಹಾರಾಯ

c)

ಹಾಸಿಗೆ ಇದ್ದಷ್ಟು ಕಾಲು ಚಾಚು

d)

ಯಾವುದು ಅಲ್ಲ

8.

ರತ್ನಗಂಬಳಿಯ ಬೆಲೆ ಎಷ್ಟಾಗಿತ್ತು?

a)

ಸಾವಿರ ರೂಪಾಯಿ

b)

ಲಕ್ಷ ರೂಪಾಯಿ

c)

ಕೋಟಿ ರೂಪಾಯಿ

d)

ಹತ್ತು ರೂಪಾಯಿ

9.

ಬರಡಾಗಿರುವೀ ಕಾಡುಮೇಡುಗಳ- ಇದರ ಮುಂದಿನ ಸಾಲು

a)

ಪ್ರೀತಿಯ ಹಣತೆ ಹಚ್ಚೋಣ

b)

ಕಲುಷಿತವಾದಿ ನದಿ ಜಲಗಳಿಗೆ

c)

ಹೊಸ ಭರವಸೆಗಳ ಕಟ್ಟೋಣ

d)

ವಸಂತವಾಗುತ ಮುಟ್ಟೋಣ

10.

ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ?

a)

ಬೆಳಕಿನ ವೇಗದಲ್ಲಿ

b)

ಶರವೇಗದಲ್ಲಿ

c)

ಮೋಲದ ವೇಗದಲ್ಲಿ

d)

ಆಮೆಯ ವೇಗದಲ್ಲಿ