wayground logo

Free Printable Worksheets

Font size

S
M
L
XL
Worksheets

10th ಗದ್ಯ ಪಾಠಗಳ ಕವಿಪರಿಚಯ

Total questions: 10

Worksheet time: 5mins

Name
Class
Date
1.

ಸಾರಾ ಅಬೂಬಕರ ಅವರ ಜನ್ಮಸ್ಥಳ

a)

ಕಾಸರಗೋಡು

b)

ಮಂಡ್ಯ ಜಿಲ್ಲೆಯ ಮೇಲುಕೋಟೆ

c)

ಕೆ. ಆರ್. ಪೇಟೆ

2.

ಸಾರಾ ಅಬೂಬಕರ ಅವರ ಕಾಲ ??

a)

ಕ್ರಿ.ಶ. 1935

b)

1936

c)

1947

3.

ಸಾರಾ ಅಬೂಬಕರ ಅವರ ಕೃತಿ ??

a)

ತಬರನ ಕಥೆ

b)

ಮಾಸ್ಕೋದಲ್ಲಿ 22ದಿನ

c)

ಚಪ್ಪಲಿಗಳು

4.

ಸಾರಾ ಅಬೂಬಕರ ಅವರಿಗೆ ಸಂದ ಪ್ರಶಸ್ತಿ ?

a)

ಜ್ಞಾನಪೀಠ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ನೃಪತುಂಗ

5.

ರಾಹಿಲನ ವೃತ್ತಿ ಯಾವುದು ?

a)

ಸೈನಿಕ ವೈದ್ಯ

b)

ಡ್ರೈವರ

c)

ಶಿಕ್ಷಕ

6.

ಸಾರಾ ಅಬೂಬಕರ ಅವರ ಕೃತಿ ಗುರುತಿಸಿ

a)

ಖೆಡ್ಡ

b)

ಅಹಲ್ಯೆ

c)

ತಪಸ್ವಿನಿ

7.

ಪು. ತಿ. ನ. ಅವರ ಕಾಲ ??

a)

1905

b)

1906

c)

1904

8.

ಪು.ತಿ.ನ. ಅವರ ಜನ್ಮಸ್ಠಳ ?

a)

ಮಂಡ್ಯ ಜಿಲ್ಲೆಯ ಮೇಲುಕೋಟೆ

b)

ಮೈಸೂರಿನ ನಂಜನಗೂಡು

c)

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ

9.

ಪು. ತಿ. ನ. ಅವರ ಪೂರ್ಣ ಹೆಸರು______

a)

ಪುರೋಹಿತ ತಿರುನಾರಾಯಾಣ ನರಹರಿ

b)

ಪುರೋಹಿತ ತಿರುನಾರಾಯಣ ನರಸಿಂಹರಾವ

c)

ಪುರೋಹಿತ ತಿರುಚನಾಪಳ್ಳಿ ನರಸಿಂಹರಾವ

10.

ಪು.ತಿ.ನ. ಅವರ ಕೃತಿ ಗುರುತಿಸಿ ?

a)

ಹಂಸದಮಯಂತಿ

b)

ಕುಸುಮಬಾಲೆ

c)

ಒಡಲಾಳ