wayground logo

Free Printable Worksheets

NEW

Font size

S
M
L
XL
Worksheets

'ಗುರಿ' ಹಾಗೂ 'ಮೂಡಲ್ ಕುಣಿಗಲ್ ಕೆರೆ' ಪದ್ಯ ಪಾಠಗಳ ರಸಪ್ರಶ್ನೆಗಳು

Total questions: 10

Worksheet time: 5mins

Name
Class
Date
1.

ಒಬ್ಬರು ನಾಲಿಗೆಯಿಂದ ಮತ್ತೊಬ್ಬರ ನಾಲಿಗೆಯ ಮೇಲೆ ಹರಿದು ಬಂದಿರುವ ಸಾಹಿತ್ಯ

a)

ನವೋದಯ ಸಾಹಿತ್ಯ

b)

ದಾಸ ಸಾಹಿತ್ಯ

c)

ವಚನ ಸಾಹಿತ್ಯ

d)

ಜನಪದ ಸಾಹಿತ್ಯ

2.

ಕುಣಿಗಲ್ ಕೆರೆ ಹೇಗೆ ಸಾಗಿದೆ?

a)

ಬಣ್ಣದ ಸೀರೆ

b)

ಬಾಳೆಹಣ್ಣು

c)

ನಿಂಬೆ ಹಣ್ಣು

d)

ಸಂತೆ ಹಾದೀಲಿ ಕಲ್ಲುಕಟ್ಟೆ

3.

ಕೆರೆಯಲ್ಲಿ ಯಾವ ಮೀನುಗಳಿದ್ದವು?

a)

ಶಾರ್ಪ್ ಮೀನು

b)

ಹಾವು ಮೀನು

c)

ಬಾಳೆ ಮೀನು

d)

ಗೊಂಗಡಿ ಮೀನು

4.

ಇತ್ತೀಚೆಗೆ ಕುಣಿಗಲ್ ಕೆರೆಗೆ ಯಾವ ಜಲಾಶಯದಿಂದ ನೀರು ಹರಿಸಲಾಗುತ್ತಿದೆ

a)

ಶರಾವತಿ

b)

ಹೇಮಾವತಿ

c)

ಭಾಗೀರಥಿ

d)

ಕಾವೇರಿ

5.

ಸಾರಂಗ ಎಂದರೆ

a)

ಜಿಂಕೆ

b)

ಕಸ್ತೂರಿ ಮೃಗ

c)

ಕೃಷ್ಣ ಮೃಗ

d)

ನರಿ

6.

ಜೀವನದಲ್ಲಿ ಗಾಳಿ ಬಂದೆಡೆ ತಿರುಗುವುದು

a)

ಸಿರಿತನ

b)

ಬಡತನ

c)

ಹೇಡಿತನ

d)

ಧೀರತನ

7.

ಮನುಷ್ಯನ ದುಡಿಮೆಗೆ ಫಲ ದೊರೆಯಬೇಕಾದರೆ ನಿರ್ದಿಷ್ಟ........... ಇರಬೇಕು.

a)

ಬಯಕೆ

b)

ಉತ್ಪಾತ

c)

ಆಸೆ

d)

ಗುರಿ

8.

ಅಡಿಗರ ಪ್ರಕಾರ ಪೌರುಷದ ಬಾಳ್ವೆ ಯಾವುದು?

a)

ಹೆಗ್ಗುರಿಗೆ ಹಗಲಿರುಳು ಹೋರಾಡುವುದು

b)

ಹಿಡಿದೊಳ್ದಾರಿಯೊಳು ಕೊನೆವರೆಗೆ ಸಾಗುವುದು

c)

ನರನಲ್ಲಿ ನಾರಾಯಣನ ರೂಪ ಕಾಣುವುದು

d)

ಪರಹಿತಕೆ ಬಳಲುವುದು

9.

ಯಾವ ಸರ್ಕಾರದಿಂದ ಅಡಿಗರು 'ಕಬೀರ್ ಸಮ್ಮಾನ್ ಪ್ರಶಸ್ತಿ'ಯನ್ನು ಪಡೆದರು

a)

ಗೋವಾ

b)

ಕೇರಳ

c)

ಉತ್ತರ ಪ್ರದೇಶ

d)

ಮದ್ಯ ಪ್ರದೇಶ

10.

ಗೋಪಾಲಕೃಷ್ಣ ಅಡಿಗರಿಗೆ ದೊರಕಿರದ ಪ್ರಶಸ್ತಿ ಯಾವುದು?

a)

ಜ್ಞಾನ ಪೀಠ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಕುಮಾರನ್ ಆಶಾನ್ ಪ್ರಶಸ್ತಿ

d)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ