wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ-ಗದ್ಯಪಾಠ:ಯುದ್ಧ ರಸಪ್ರಶ್ನೆ ಮಾಲೆ

Total questions: 10

Worksheet time: 20mins

Name
Class
Date
1.

1. ಸಾರಾ ಅಬೂಬಕ್ಕರ್‌ ಜನ್ಮಸ್ಥಳ ___________

a)

(ಅ) ಕನಕಪುರ

b)

(ಆ) ಕೊಡಗು

c)

(ಇ) ಕಾಸರಗೋಡು

d)

(ಈ) ಕೀಲಾರ

2.

2. ಸಾರಾ ಅಬೂಬಕ್ಕರ್‌ ಜನಿಸಿದ ವರ್ಷ ____________

a)

(ಅ) 1926

b)

(ಆ) 1936

c)

(ಇ) 1946

d)

(ಈ) 1956

3.

3. ವಜ್ರಗಳು ಎಂಬುದು _____________

a)

(ಅ) ಕಥಾಸಂಕಲನ

b)

ಆ) ಕವನಸಂಕಲನ

c)

(ಇ) ಕಾದಂಬರಿ

d)

(ಈ) ವಿಮರ್ಶೆ

4.

4. ಯುದ್ಧ ಗದ್ಯಪಾಠದಕ ಆಕರ ಕೃತಿ ___________

a)

(ಅ) ಪಯಣ

b)

(ಆ) ಖೆಡ್ಡಾ

c)

(ಇ) ಸಹನಾ

d)

(ಈ) ಚಪ್ಪಲಿಗಳು

5.

5. ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು ಎಂಬುದು ________________

a)

(ಅ) ಕಾದಂಬರಿ

b)

(ಆ) ಕವನಸಂಕಲನ

c)

(ಇ) ವಿಮರ್ಶೆ

d)

(ಈ) ಕಥಾಸಂಕಲನ

6.

6. ಸಾರಾ ಅಬೂಬಕ್ಕರ್‌ ಖ್ಯಾತ _________________

a)

(ಅ) ಕವಿ

b)

(ಆ) ವಿಮರ್ಶಕಿ

c)

(ಇ) ಕಾದಂಬರಿಗಾರ್ತಿ

d)

(ಈ) ಪತ್ರಕರ್ತೆ

7.

7. ಸಾರಾ ಅಬೂಬಕ್ಕರ್‌ ಅವರಿಗೆ ದೊರೆತ ಪ್ರಶಸ್ತಿ _______________________

a)

(ಅ) ಜ್ಙಾನಪೀಠ

b)

(ಆ)ಪದ್ಮಭೂಷಣ

c)

(ಇ)ಕರ್ನಾಟಕ ರತ್ನ

d)

(ಈ)ಪಂಪ ಪ್ರಶಸ್ತಿ

8.

8. ಯುದ್ಧ ಕಥೆಯಲ್ಲಿ ಬರುವ ರಾಹಿಲನು ಸೈನ್ಯದಲ್ಲಿದ್ದ ಒಬ್ಬ ____________

a)

(ಅ) ಡಾಕ್ಟರ್

b)

(ಆ) ಸೈನಿಕ

c)

(ಇ) ಶಿಕ್ಷಕ

d)

(ಈ) ಬರಹಗಾರ

9.

9. ರಾಹಿಲನಿಗೆ ಕೇಳಿಸಿದ ಆರ್ತನಾದ ___________________

a)

(ಅ) ಮುದುಕಿಯದು

b)

(ಆ)ಮಗನದು

c)

(ಇ) ಗಂಡನದು

d)

(ಈ) ಸೊಸೆಯದು

10.

10 .ಆ ಊರಿಗೆ ಮುದುಕಿ ಬಂದು ___________ ವರ್ಷಗಳು.

a)

(ಅ) 30

b)

(ಆ) 40

c)

(ಇ) 50

d)

(ಈ) 20