wayground logo

Free Printable Worksheets

Font size

S
M
L
XL
Worksheets

ವ್ಯಾಕರಣ :- ನಾಮಪದಗಳು ಮತ್ತು ವಿಭಕ್ತಿ ಪ್ರತ್ಯಯಗಳು

Total questions: 15

Worksheet time: 3mins

Name
Class
Date
1.

ಪಂಡಿತ - ಈ ಪದವು ಕೆಳಗಿನ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ಅಂಕಿತ ನಾಮ

b)

ರೂಢ ನಾಮ

c)

ಅನ್ವರ್ಥಕ ನಾಮ.

d)

ಸರ್ವನಾಮ

2.

ಗುಣವಾಚಕಗಳೆಂದರೆ.

a)

ವಿಶೇಷಣಗಳು

b)

ವಿಶೇಷ್ಯಗಳು

c)

ಸಂಖ್ಯಾವಾಚಕಗಳು

d)

ಇವು ಯಾವವೂ ಅಲ್ಲ

3.

ಈ ಕೆಳಗಿನ ಪದವು ಭಾವನಾಮ ಕ್ಕೆ ಉದಾಹರಣೆಯಾಗಿದೆ?

a)

ಕಪ್ಪು

b)

ಎರಡು

c)

ಪೂರ್ವ

d)

ನದಿ

4.

ನಾಲ್ಕನೇಯ - ಪದವು ಕೆಳಗಿನ ಈ ನಾಮಪದಕ್ಕೆ ಉದಾಹರಣೆಯಾಗಿದೆ.

a)

ಸಂಖ್ಯಾವಾಚಕ

b)

ಸಂಖ್ಯೇಯವಾಚಕ

c)

ದಿಗ್ವಾಚಕ

d)

ವಸ್ತುವಾಚಕ

5.

ನಾಮಪದಗಳ ಸ್ಥಾನದಲ್ಲಿದ್ದು ಅವುಗಳ ಅರ್ಥವನ್ನು ಹೇಳುವ ಪದಗಳೇ.

a)

ರೂಢನಾಮ

b)

ಅಂಕಿತನಾಮ

c)

ಸರ್ವನಾಮ

d)

ಸಂಖ್ಯಾವಾಚಕ

6.

ಈ ಕೆಳಗಿನ ಪದಗಳಲ್ಲಿ ರೂಢನಾಮ ಪದವನ್ನು ಗುರುತಿಸಿ.

a)

ಹೆಂಗಸು

b)

ಶಿಕ್ಷಕ

c)

ನವನಗರ

d)

ಬಸವ

7.

ನಾನು ಇದು_______ಪುರುಷ_________ವಚನಕ್ಕೆ ಉದಾಹರಣೆಯಾಗಿವೆ.

a)

ಮಧ್ಯಮ & ಬಹುವಚನ

b)

ಪ್ರಥಮ & ಏಕವಚನ

c)

ಉತ್ತಮ & ಏಕವಚನ

d)

ಉತ್ತಮ & ಬಹುವಚನ

8.

ರಾಮನು ಗಿಡದ ಮೇಲಿಂದ ಬಿದ್ದು ಕಾಲನ್ನು ಮುರಿದುಕೊಂಡನು. ಈ ವಾಕ್ಯದಲ್ಲಿ ದಿಗ್ವಾಚಕ ಪದವನ್ನು ಗುರುತಿಸಿ.

a)

ಮೇಲಿಂದ

b)

ಗಿಡದ

c)

ಕಾಲನ್ನು

d)

ಮುರಿದು

9.

ಸಾವಿರ ಜನ ಸೇರಿ ಗಲಾಟೆಯನ್ನು ಮಾಡಿದರು. ಈ ವಾಕ್ಯದಲ್ಲಿ ಬಂದಿರುವ ಸಾವಿರ ಎಂಬುದು.

a)

ಸಂಖ್ಯೇಯವಾಚಕ

b)

ಸಂಖ್ಯಾವಾಚಕ

c)

ವಸ್ತುವಾಚಕ

d)

ಪ್ರಕಾರವಾಚಕ

10.

ಕೆಳಗಿನ ಈ ಪದವು ಪರಿಣಾಮ ವಾಚಕ ಕ್ಕೆ ಉದಾಹರಣೆಯಾಗಿದೆ.

a)

ಹಲವು ನದಿಗಳು

b)

ಸಿಹಿಹಣ್ಣು

c)

ಉತ್ತಮ ಶಿಕ್ಷಕ

d)

ಇವು ಯಾವವೂ ಅಲ್ಲ

11.

ರವಿಯು ತಾನು ಉತ್ತಮನೆಂದು ಭಾವಿಸಿಕೊಂಡನು. ಈ ವಾಕ್ಯದಲ್ಲಿ ಬಂದಿರುವ ಸರ್ವನಾಮ ಪದವನ್ನು ಗುರುತಿಸಿ.

a)

ರವಿ

b)

ತಾನು

c)

ಉತ್ತಮ

d)

ಭಾವಿಸು

12.

ಅಪಾದಾನ - ಇದು ಯಾವುದರ ಕಾರಕಾರ್ಥ?

a)

ತೃತೀಯಾ

b)

ಚತುರ್ಥಿ

c)

ಪಂಚಮಿ

d)

ಪ್ರಥಮ

13.

ಅಪೇಕ್ಷಾಳು ಶಾಲೆಯನ್ನು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುತ್ತಾಳೆ. ಈ ವಾಕ್ಯದಲ್ಲಿ ಬಳಸಲಾದ ದ್ವಿತೀಯಾ ವಿಭಕ್ತಿ ಹೊಂದಿದ ಪದ ಗುರುತಿಸಿ.

a)

ಅಪೇಕ್ಷಾಳು

b)

ಸ್ವಚ್ಛವಾಗಿ

c)

ಇರುವುಂತೆ

d)

ಶಾಲೆಯನ್ನು

14.

ಕೆಳಗಿನ ಪದಗಳಲ್ಲಿ ತೃತೀಯಾ ವಿಭಕ್ತಿಯ ಕಾರಕವನ್ನು ಗುರುತಿಸಿ.

a)

ಕರ್ತೃರ್ಥ

b)

ಕರಣ

c)

ಸಂಪ್ರದಾನ

d)

ಸಂಬಂಧ

15.

"ಮನೆಯಲ್ಲಿ ಮಕ್ಕಳೆಲ್ಲಾ ಕೂಡಿಕೊಂಡು ಆಟವನ್ನಾಡಿದರು." - ಈ ವಾಕ್ಯದಲ್ಲಿರುವ ಸಪ್ತಮಿ ವಿಭಕ್ತಿ ಪ್ರತ್ಯಯವನ್ನು ಹೊಂದಿದ ಪದ ಗುರುತಿಸಿ.

a)

ಮನೆಯಲ್ಲಿ

b)

ಮಕ್ಕಳೆಲ್ಲಾ

c)

ಕೂಡಿಕೊಂಡು

d)

ಆಟವನ್ನು