Worksheetsರಸಪ್ರಶ್ನೆ
Total questions: 20
Worksheet time: 10mins
A N ಮೂರ್ತಿರಾವ್ ರವರ ಸ್ಥಳ
ಅಕ್ಕಿಹೆಬ್ಬಾಳು
ಮೈಸೂರು
ದೇವನೂರು
ಯಾವುದು ಅಲ್ಲ
ಘ್ರಾಣೇಂದ್ರಿಯ ಪದದ ಅರ್ಥ
ಕಣ್ಣು
ಮೂಗು
ಕಿವಿ
ನಾಲಿಗೆ
ಭಗವದ್ಗೀತೆಯನ್ನು ರಚಿಸಿದವರು
ಕೃಷ್ಣ
ಅರ್ಜನ
ವೇದವ್ಯಾಸ
ವಾಲ್ಮೀಕಿ
ಶಾನುಭೋಗರ ಬ್ರಹ್ಮಾಸ್ತ್ರ
ಹಣ
ಕಂದಾಯ
ನೋಟ್ಸ
ಖಿರ್ದಿ ಪುಸ್ತಕ
ಹುಲಿಗೆ ಪರಮಾನಂದವಾಗಲು ಕಾರಣ
ಜಿಂಕೆ ನೋಡಿ
ಊಟ ಸಿಕ್ತು ಅಂತಾ
ಶಾನುಭೋಗರ ದುಂಡು ದುಂಡಾದ ದೇಹ ನೋಡಿ
ಖಿರ್ದಿ ಪುಸ್ತಕ ನೋಡಿ
ಸ್ವಧರ್ಮೆ ನಿಧನಂ ಶ್ರೇಯಃ ಎಂದು ಹೇಳಿದವರು
ಶಾನುಭೋಗರು
ಹುಲಿ
ಲೇಖಕರು
ಯಾವುದು ಅಲ್ಲ
ಹುಲಿ ಈಗ ಎಷ್ಟು ಹಸಿದಿರಬೇಕು ಎಂದು ಹೇಳಿದವರು
ಹುಲಿಯ ಸ್ನೇಹಿತರು
ಶಾನುಭೋಗರು
ಲೇಖಕರು
ಯಾವುದು ಅಲ್ಲ
ಧರ್ಮಬುದ್ದಿ ವಾಸವಿದ್ದ ಊರು
ಮಥುರಾ
ಮದುರೈ
ಮಧುರಾ
ಮಹಿಷಾಪುರ
ದುರ್ಗಸಿಂಹನ ಕಾಲ
೧೯೦೦
೧೦೩೦
೧೦೩೧
೧೯೩೬
ದುರ್ಗಸಿಂಹನ ಕೃತಿಯ ಹೆಸರು
ಕರ್ಣಾಟಕ ಪಂಚತಂತ್ರ
ಹಗಲುಗನಸು
ನಡುರಾತ್ರಿ
ಮೇಲಿನ ಎಲ್ಲಾವು
ಕಾಪು ಪದದ ಅರ್ಥ
ಉಪ್ಪು
ಶತ್ರು
ಸ್ನೇಹಿತರು
ರಕ್ಷಣೆ
ವ್ಯಯ ಪದದ ತದ್ಭವ ರೂಪ
ಬೀಯ
ವೆಚ್ಚ
ಆದಾಯ
ಅಯಾ
ಪೊನ್ನ ನೆಲ್ಲಮಂ ನೀನೆ ಕೊಂಡೆ ಈ ಮಾತನ್ನು ಹೇಳಿದವರು
ಧರ್ಮಬುದ್ಧಿ
ದುಷ್ಟಬುದ್ದಿ
ಧರ್ಮಾಧಿಕಾರಿ
ಯಾರು ಅಲ್ಲ
ಹುಸಿಯದ ಬೇಹಾರಿಯೇ ಇಲ್ಲ ಈ ಮಾತನ್ನು ಹೇಳಿದವರು
ಧರ್ಮಬುದ್ಧಿ
ದುಷ್ಟಬುದ್ಧಿ
ಯಾರು ಅಲ್ಲ
ಇಬ್ಬರೂ ಹೇಳಿದರು
ಕಂದ ಪದ್ಯದ ಗಣ ವಿನ್ಯಾಸ
4 ಮಾತ್ರೆ
5 ಮಾತ್ರೆ
3 & 4 ಮಾತ್ರೆ
ಯಾವುದು ಅಲ್ಲ
ಉತ್ಪಲ ಮಾಲಾ ವೃತ್ತದಲ್ಲಿ ಬರುವ ಗಣಗಳು
ಭರನಭಭರ
ನಜಭಜಜಜರ
ಮಸಜಸತತಗಂ
ಯಾವುದು ಅಲ್ಲ
ಚಂಪಕ ಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ
21
20
19
22
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ
೦೫
0೯
೧೦
೩೪
ತತ್ಪರುಷ ಸಮಾಸಕ್ಕೆ ಉದಾಹರಣೆ
ಅರಮನೆ
ಸಾಕ್ಷಿಮಾಡಿ
ಮರಗಿಡಬಳ್ಳಿಗಳು
ಮುಕ್ಕಣ್ಣು
ಮಳೆಗಾಲ ಯಾವ ಸಂಧಿ
ಲೋಪ
ಆಗಮ
ಆದೇಶ
ಸವರ್ಣ ದೀರ್ಘ ಸಂಧಿ
