wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ10

Total questions: 20

Worksheet time: 58mins

Name
Class
Date
1.

ಕನ್ನಡ ವರ್ಣಮಾಲೆಯ ಸ್ವರಗಳ ಸಂಖ್ಯೆ.........

a)

7

b)

13

c)

25

d)

9

2.

ಕ್+ಉ=................

a)

ಕೆ

b)

ಕೊ

c)

ಕೌ

d)

ಕು

3.

ಕಾರ್ಯ ಪದದ ತದ್ಭವ ರೂಪ........

a)

ಕಾಲ

b)

ಕಜ್ಜ

c)

ಅಜ್ಜ

d)

ಕಾಯ

4.

ಊರೂರು .................. ಸಂಧಿಗೆ ಉದಾಹರಣೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

5.

ಸಂಸ್ಕೃತ ಸಂಧಿಗಳಲ್ಲಿ ವ್ಯಂಜನ ಸಂಧಿ ಇದು.............

a)

ಸವರ್ಣ

b)

ಗುಣ

c)

ವೃದ್ಧಿಿ

d)

ಜಸ್ತ್ವ

6.

ದುರ್ಯೋಧನಶುಭ ಬಲಶಾಲಿಯಾದ ಭೀಮನನ್ನು ಹೆದರಿಸಿದನು... ಈ ವಾಕ್ಯದಲ್ಲಿರುವ ಬಲಶಾಲಿ ಎಂಬ ಪದವು

a)

ದಿಗ್ವಾಚಕ

b)

ಪರಿಮಾಣವಾಚಕ

c)

ವಿಶೇಷಣ

d)

ಸರ್ವನಾಮ

7.

ಅಷ್ಟು : ಪರಿಮಾಣವಾಚಕ:: ಹನ್ನೆರಡು:........

a)

ಗುಣವಾಚಕ

b)

ಸಂಖ್ಯಾವಾಚಕ

c)

ಸಂಖ್ಯೆಯವಾಚಕ

d)

ದಿಗ್ವಾಚಕ

8.

ಅರಮನೆ ಈ ಪದವು ಕೆಳಗಿನ ಸಮಾಸವಾಗಿದೆ

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಿಗು

d)

ಅಂಶಿ

9.

ಮರವನ್ನು ಈ ಪದದಲ್ಲಿ ವಿಭಕ್ತಿ ಪ್ರತ್ಯಯವಿದು

a)

ದ್ವಿತೀಯ.. ಅನ್ನು

b)

ತೃತೀಯ..ಅನ್ನು

c)

ಪ್ರಥಮ...ಅನ್ನು

d)

ಪಂಚಮಿ..ಅನ್ನು

10.

ಅವರು ಮೈಸೂರಿಗೆ ಹೋದರು... ಈ ವಾಕ್ಯದಲ್ಲಿರುವ ಸರ್ವನಾಮವಿದು

a)

ಮೈಸೂರಿಗೆ

b)

ಹೋದರು

c)

ಅವರು

d)

ಹೋಗು

11.

ಕೂತುಂಡವನಿಗೆ ................ ಹೊನ್ನು ಸಾಲದು

a)

ಮಡಿಕೆ

b)

ಕುಡಿಕೆ

c)

ಚಂದ್ರಿಕೆ

d)

ಚೌಡಿಕೆ

12.

ಕನ್ನಡ ವರ್ಣಮಾಲೆಯ ಯೋಗವಾಹಗಳ ಸಂಖ್ಯೆ.........

a)

3

b)

4

c)

1

d)

2

13.

ಕಾರವಾರದಲ್ಲಿ ಮಲೇರಿಯಾ ಹಬ್ಬಿ, ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು...... ಇದು

a)

ಸಾಮಾನ್ಯ ವಾಕ್ಯ

b)

ಸಂಯೋಜಿಯ ವಾಕ್ಯ

c)

ಮಿಶ್ರವಾಕ್ಯ

d)

ಕ್ರಿಯಾತ್ಮಕ ವಾಕ್ಯ

14.

ಗುರುಲಘು ಮೂರಿರೆ:ಮನಗಣ:: ಗುರುಲಘು ನಡುವಿರೆ:.......

a)

ಭಯಗಣ

b)

ಜರಗಣ

c)

ಸತಗಣ

d)

ಭನಗಣ

15.

ಮಾಡಲಿ ಈ ಪದವು ಯಾವ ಕ್ರಿಯಾರೂಪ?

a)

ನಿಷೇಧಾರ್ಥಕ

b)

ವಿದ್ಯರ್ಥಕ

c)

ಸಂಭವನಾರ್ಥಕ

d)

ಕ್ರಿಯಾರ್ಥಕ

16.

ಷಟ್ಪದಿಯ 3 ಮತ್ತು 6ನೇ ಸಾಲುಗಳ ಕೊನೆಯ ಅಕ್ಷರವು............

a)

ಲಘುವಾಗಬೇಕು

b)

ಗುರುವಾಗಬೇಕು

c)

ಲಘುವಾಗಿದ್ದರೂ ಗುರುವಾಗಬೇಕು

d)

ಗುರುವಾಗಿದ್ದರೂ ಲಘುವಾಗಬೇಕು

17.

ಅಕ್ಷರ ಗಣಗಳ ಸಂಖ್ಯೆ......

a)

7

b)

6

c)

8

d)

9

18.

ಮಗಣ: 3 ಗುರು :: ಸಗಣ:............

a)

2ಲಘು 1ಗುರು

b)

1ಗುರು 2ಲಘು

c)

3ಲಘು

d)

2ಗುರು 1ಲಘು

19.

'ಸಾವಿತ್ರಿಯ ಮುಖ ಕಮಲ' ಇದು ಯಾವ ಅಲಂಕಾರ?

a)

ಉಪಮಾ

b)

ರೂಪಕ

c)

ಉತ್ಪ್ರೇಕ್ಷೆ

d)

ಅರ್ಥಾಂತರನ್ಯಾಸ

20.

ಓಡಿಓಡಿ: ದ್ವಿರುಕ್ತಿ :: ಸರಸರ:..........

a)

ಜೋಡುನುಡಿ

b)

ಅನುಕರಣಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಸಂಬಂಧಾರ್ಥಕಾವ್ಯಯ