wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣಾಂಶಕ್ಕೆಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ

Total questions: 15

Worksheet time: 30mins

Name
Class
Date
1.

ಢ ಎಂಬ ಅಕ್ಷರವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಅನುನಾಸಿಕ

b)

ಅಲ್ಪ ಪ್ರಾಣ

c)

ಮಹಾಪ್ರಾಣ

d)

ಹ್ರಸ್ವ ಸ್ವರ

2.

ಒಂದು ನಿರ್ದಿಷ್ಟ ವರ್ಗಕ್ಕೆ ಸೇರಬಯಸದೇ ಇರುವಂತಹ ಅಕ್ಷರಗಳನ್ನು ಹೀಗೆನ್ನುತ್ತೇವೆ

a)

ಅವರ್ಗೀಯ ವ್ಯಂಜನಗಳು

b)

ವರ್ಗೀಯ ವ್ಯಂಜನಗಳು

c)

ವ್ಯಂಜನಗಳು

d)

ಸ್ವರಾಕ್ಷರಗಳು

3.

ಒಂದು ಜಾತೀಯ ವ್ಯಂಜನಕ್ಕೆ ಅದೇ ಜಾತೀಯ ವ್ಯಂಜನ ಒತ್ತಾಗಿ ಬಂದರೆ

a)

ಪ್ಲುತ ಸ್ವರ

b)

ಸಜಾತೀಯ

c)

ವಿಜಾತೀಯ

d)

ಯೋಗವಾಹಗಳು

4.

ಅಸ್ತ್ರ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಸ್ವರಗಳಿಗೆ

b)

ವ್ಯಂಜನಕ್ಕೆ

c)

ಸಜಾತೀಯ

d)

ವಿಜಾತೀಯ

5.

ಮೊಟ್ಟಮೊದಲು ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಜೋಡು ನುಡಿ

b)

ಪಡೆ ನುಡಿ

c)

ನುಡಿಗಟ್ಟು

d)

ದ್ವಿರುಕ್ತಿ

6.

ಹಾಲ್ಜೆನು ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಜೋಡು ನುಡಿ

b)

ದ್ವಿರುಕ್ತಿ

c)

ನುಡಿಗಟ್ಟು

d)

ಪಡೆನುಡಿ

7.

ಸೃಷ್ಟಿ ಪಾಠವನ್ನು ಹೇಳಿಕೊಡುವಳು

ಗೆರೆ ಎಳೆದ ಪದದಲ್ಲಿರುವ ಕಾಲಸೂಚಕ ಪ್ರತ್ಯೆಯ

a)

b)

ಉತ್ತ

c)

d)

ಉವ

8.

ಚತುರ್ಥಿ ವಿಭಕ್ತಿಯ ಕಾರಕಾರ್ಥ

a)

ಕರ್ತೃ

b)

ಕರ್ಮಾರ್ಥ

c)

ಸಂಪ್ರದಾನಾರ್ಥ

d)

ಅಪಧಾನಾರ್ಥ

9.

ಜೀತೇಂದ್ರನಲ್ಲಿ ಒಂದು ವಜ್ರವಿದೆ. ಗೆರೆ ಎಳೆದ ಪದದಲ್ಲಿರುವ ವಿಭಕ್ತಿ ಪ್ರತ್ಯೆಯ

a)

b)

ಅನ್ನು

c)

ದೆಸೆಯಿಂದ

d)

ಅಲ್ಲಿ

10.

ಹೊಸಗಾಲ ಪದದಲ್ಲಿರುವ ಸಂಧಿ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಸವರ್ಣ ದೀರ್ಘ ಸಂಧಿ

11.

ಜಲೌಘ ಪದದಲ್ಲಿರುವ ಸಂಧಿ

a)

ವೃದ್ಧಿ ಸಂಧಿ

b)

ಯಣ್ ಸಂಧಿ

c)

ಜಸ್ತ್ವ ಸಂಧಿ

d)

ಅನುನಾಸಿಕ ಸಂಧಿ

12.

ಒಂದು ಪದವನ್ನು , ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನು , ವಾಕ್ಯವನ್ನು ಹೇಳುವಾಗ ಬಳಸುವ ಲೇಖನ ಚಿಹ್ನೆ

a)

ಪ್ರಶ್ನಾರ್ಥಕ

b)

ಉದ್ದರಣ

c)

ಆವರಣ

d)

ಭಾವಸೂಚಕ

13.

ಯೋಗಪ್ರಿಯಾಳಿಂದ ಆಟವು ಆಡಲ್ಪಟ್ಟಿತು.ಇದು

a)

ಸಕರ್ಮಕ

b)

ಅಕರ್ಮಕ

c)

ಕರ್ತರಿ

d)

ಕರ್ಮಣಿ

14.

ನೋಡಲಿ ಪದದ ನಿಷೇದಾರ್ಥಕ ರೂಪ

a)

ನೋಡಿಯಾನು

b)

ನೋಡು

c)

ನೋಡೆನು

d)

ನೋಡಲಿ

15.

ಪ್ರತಿಯೊಂದು : ದ್ವಿರುಕ್ತಿ : : ಜುಳು ಜುಳು : ---------

a)

ಸಾಮಾನ್ಯಾವ್ಯಯ

b)

ಅವದಾರಣಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಸಂಭಂದಾರ್ಥಕಾವ್ಯಯ