Worksheetsಗದ್ಯ ಪಾಠ - 04 ಹಕ್ಕಿ ಗೂಡುಗಳ ನಿಗೂಢ ಜಗತ್ತು
Total questions: 15
Worksheet time: 3mins
ಸಸ್ತನಿಗಳು ವಾಸವಾಗಲು ಆಯ್ಕೆಮಾಡಿಕೊಂಡ ಸ್ಥಳ.
ಪೊಟರೆ
ಮನೆ
ಮರ
ನೀರು
ಹಕ್ಕಿ ಗೂಡಿನಲ್ಲಿ ಸೃಷ್ಟಿಯ ಯಾವ ಅಚ್ಚರಿಯಿದೆ?
ಅದೃಷ್ಟ-ಅವಕಾಶ
ಗುಹೆ -ಪೊಟರೆ
ನೋವು -ನಲಿವು
ಕಾವು,ಗುಟುಕು ಪಡೆದು ಜೀವ ಕಣ್ತೆರೆವ
ಕಲಾವಿದನ ಸ್ವೋಪಜ್ಞತೆ,ವಿಜ್ಞಾನಿಯ ತಂತ್ರಜ್ಞಾನ ಎಲ್ಲಿ ಸಮನ್ವಯಗೊಂಡಿದೆ?
ಮನೆಯಲ್ಲಿ
ಗುಹೆಯಲ್ಲಿ
ಹಕ್ಕಿ ಗೂಡಿನಲ್ಲಿ
ಆಹಾರದಲ್ಲಿ
ಹುಟ್ಟಿದ ಮಕ್ಕಳಿಗೆ ಬದುಕಿನ ಪಾಠ ಹೇಳಿಕೊಡುವ ಶಾಲೆ ಯಾವುದು?
ಮನೆ
ಹಕ್ಕಿಗಳು
ಸಸ್ತನಿಗಳು
ಹಕ್ಕಿಗೂಡು
ಮನುಷ್ಯನಿಗೆ ಸ್ಪರ್ಷ ಸಂಜೀವಿನಿಯ ಪಾಠ ಯಾವುದು ಹೇಳುತ್ತದೆ?
ನಾಯಿಗಳು
ಹಸುಗಳು
ಹಕ್ಕಿಗಳು
ಮರಗಳು
ನೀರಿನಿಂದ ಸುತ್ತುವರೆದ ಭಾಗವನ್ನು ಏನೆಂದು ಕರೆಯುತ್ತಾರೆ?
ಪ್ರಸ್ಥಭೂಮಿ
ಪರ್ಯಾಯ ದ್ವೀಪ
ಮರಭೂಮಿ
ದ್ವೀಪ
1942 ರಲ್ಲಿ ಯಾವ ಹಕ್ಕಿಯು ತನ್ನ ಗೂಡನ್ನು ಅಲಂಕರಿಸಿದ್ದ ಬಗ್ಗೆ ವರದಿಯಾಗಿತ್ತು?
ಸಗ್ಗದಕ್ಕಿ
ಗ್ಯಾನೆಟ್
ಕೋಗಿಲೆ
ಕಾಗೆ
ಹಕ್ಕಿಗಳ ಗೂಡು ಯಾವುದಕ್ಕೆ ಇಂಬಾಗಿದೆ?
ಅಕ್ಕ-ತಂಗಿಯರ ಐಕಮತ್ಯ
ತಂದೆ-ತಾಯಿಯ ಐಕಮತ್ಯ
ತಾಯಿ-ಮಕ್ಕಳ ಐಕಮತ್ಯ
ಇವಾವವೂ ಅಲ್ಲ
ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲಿ ಕಂಡುಬರುವ ಸಹಜ ಪ್ರವೃತ್ತಿ ಯಾವುದು?
ಮನೆ ಮಾಡುವುದು
ನೀರು ಕುಡಿಯುವುದು
ಆಹಾರ ತಿನ್ನುವುದು
ವಂಶಾಭಿವೃದ್ಧಿ
ವಿಕಾಸ ಪದದ ಅರ್ಥ.
ಅರಳುವಿಕೆ/ಬದಲಾವಣೆ
ಹೊಂದಾಣಿಕೆ
ಅವಲಂಬನೆ
ಕುಗ್ಗುವಿಕೆ
"ದಿ - ಪ್ಯಾಕ್" ಸಾಕ್ಷ್ಯ ಚಿತ್ರ ಇವುಗಳಗೆ ಸಂಬಂಧಿಸಿದ್ದು
ತೋಳಗಳಿಗೆ
ನರಿಗಳಿಗೆ
ಕಾಡು ನಾಯಿಗಳಿಗೆ
ಹುಲಿಗಳಿಗೆ
ಹಕ್ಕಿ ಗೂಡುಗಳ ನಿಗೂಢ ಜಗತ್ತು ಪಾಠದ ಆಕರ ಕೃತಿಯಿದು
ದಿ ಪ್ಯಾಕ್
ವ್ಯಕ್ತಿತ್ವ
ಎ ವಾಕ್ ಆನ್ ದಿ ವೈಲ್ಡ್ ಸೈಡ್
ಜೀವಜಾಲ
ಗುರುತ್ವಾಕರ್ಷಣೆಯ ಸಮತೋಲನವನ್ನು ಕಾಯ್ದುಕೊಂಡು ಗೂಡನ್ನು ನಿರ್ಮಿಸುವ ಹಕ್ಕಿ.
ಸಗ್ಗದಕ್ಕಿ
ಗ್ಯಾನೆಟ್
ಕಾಗೆ
ನವಿಲು
"ದ" ಇದು ಯಾವ ಕಾಲ ಸೂಚಕ ಪ್ರತ್ಯಯ?
ವರ್ತಮಾನ
ಭವಿಷತ್ಕಾಲ
ಭೂತಕಾಲ
ಸಂಭವನಾರ್ಥಕ
ಶಾಲೆಯಲ್ಲಿ ಮಕ್ಕಳು ಆಟವನ್ನಾಡಿದರು. ಗೆರೆಯೆಳೆದ ಪದ ಹೊಂದಿದ ವಿಭಕ್ತಿ ಪ್ರತ್ಯಯ ಯಾವುದು?
ಚತುರ್ಥಿ
ಪಂಚಮಿ
ಸಪ್ತಮಿ
ಪ್ರಥಮ
