NEW
Font size
Worksheetsಕನ್ನಡ ರಸಪ್ರಶ್ನೆ 2
Total questions: 20
Worksheet time: 40mins
1."ನೋಡಿ ನನ್ನ ಮೊಮ್ಮಗುವಿನ ಹೆಣವಿದೆ". ಎಂದು ಹೇಳಿದವರು...
ರಾಹಿಲ
ಸೈನಿಕರು
ಮುದುಕಿ
ಸೊಸೆ
2.ರಾಹಿಲನು ಒಬ್ಬ......
ಸೈನಿಕ
ಸೈನಿಕವೈದ್ಯ
ಪೈಲಟ್
ಮೌಲ್ವಿ
3.ಶಬರಿ ವಾಸವಿದ್ದ ಆಶ್ರಮದ ಹೆಸರು......
ವಾಲ್ಮೀಕಿ
ವರಿಷ್ಠ
ಮತಂಗಾ
ವಿಶ್ವಾಮಿತ್ರ
4. ಪುತಿನ ಅವರ ಕಾಲ...
1904
1903
1905
1906
5.ಸಾಧುಜನರ ಮಿತ್ರನು.........
ದಶರಥ
ರಾಮ
ಲಕ್ಷ್ಮಣ
ಸೀತೆ
6. ಹಕ್ಕಿಯ ಕಣ್ಣುಗಳು ಇವಾಗಿವೆ..
ಪುಕ್ಕ
ಗರಿ
ಪುಂಚ
ಸೂರ್ಯಚಂದ್ರ
7.ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ದೊರೆತ ಕೃತಿ..
ಮೂಕಜ್ಜಿಯ ಕನಸುಗಳು
ನಾದಲೀಲೆ
ಗರಿ
ನಾಕುತಂತಿ
8.ಶಿವರುದ್ರಪ್ಪರವರು ಯಾವ ಎಚ್ಚರದಲ್ಲಿ ಬದುಕಬೇಕಾಗಿದೆ ಎಂದು ಹೇಳಿದ್ದಾರೆ ?
ಮತಗಳೆಲ್ಲ ಪಥಗಳು
ಮುಂಗಾರಿನ ಮಳೆ
ಪ್ರೀತಿಯ ಹಣತೆ
ನಾಳಿನ ಕನಸು
9.ಭೂಮಿಜಾತೆ ಎಂದರೆ...
ಶಬರಿ
ರಾಮ
ಸೀತೆ
ಲಕ್ಷ್ಮಣ
10.ಅಹಲ್ಯೆ ಇದು ಕೆಳಗಿನ ಲೇಖಕರ ಕೃತಿ....
ಸಾರಾ ಅಬೂಬಕ್ಕರ್
ಶಿವರುದ್ರಪ್ಷ
ದ.ರಾ.ಬೇಂದ್ರೆ
ಪುತಿನ
11.ಹಕ್ಕಿಯು ಯಾವುದರ ಸಂಕೇತವಾಗಿದೆ...
ವೇಗ
ಹಾರಾಟ
ಕಾಲ
ಬಣ್ಣ
12.ಸಂಕಲ್ಪಗೀತೆ ಕವನದ ಆಶಯ.....
ಋಣಾತ್ಮಕ ಭಾವನೆಗಳನ್ನು ಮೈಗೂಡಿಸಿಕೊಳ್ಳುವುದು
ಧನಾತ್ಮಕ ಭಾವನೆಗಳನ್ನು ಮೈಗೂಡಿಸಿಕೊಳ್ಳುವುದು
ಭಾವಗಳ ಜೋಡಣೆ
ಭಾವನೆಗಳಿಲ್ಲದೆ ಬದುಕುವುದು
13.ರಾಹಿಲನು ಭದ್ರವಾಗಿ ಹಿಡಿದುಕೊಂಡದ್ದು.....
ಔಷಧ,ಶಸ್ತ್ರಚಿಕಿತ್ಸೆಪೆಟ್ಟಿಗೆ
ವಿಮಾನ
ಪೈಲಟ್
ಏನು ಇಲ್ಲ
14.ರಾಮಲಕ್ಷ್ಮಣರಿಗೆ ಮತಂಗಾಶ್ರಮದ ಕಡೆ ಹೋಗಲು ಸೂಚಿಸಿದರು.....
ಶಬರಿ
ದಶರಥ
ಸೀತೆ
ಉದರಮುಖ
15.ಶಿವರುದ್ರಪ್ಪರವರ ಪ್ರಕಾರ ಕಲುಷಿತವಾದದ್ದು.....
ನದಿ
ಕೆರೆ
ಹಳ್ಳ
ತೊರೆ
16.ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾರ್ವಭೌಮರ
ಮಕ್ಕಳ
ಮನುಷ್ಯರ
ಪ್ರಾಣಿಗಳ
17.ಯುದ್ಧ ಪಾಠದ ಆಕರಗ್ರಂಥ....
ವಜ್ರಗಳು
ಚಪ್ಪಲಿಗಳು
ಖೆಡ್ಡಾ
ಕದನವಿರಾಮ
18.ಶಬರಿ ರಾಮಲಕ್ಷ್ಮಣರಿಗಾಗಿ ಏನನ್ನು ಸಂಗ್ರಹಿಸಿದ್ದಳು?
ಹೂ ಹಣ್ಣು ತರಕಾರಿ
ಹೂ ಹಣ್ಣು ಮಧುಪರ್ಕ
ಹೂ ಹಣ್ಣು ಹಾಲು
ಹೂ ಹಣ್ಣು ಊಟ
19.ಮನುಷ್ಯನ ನಡುವೆ ಇರುವ ಅಡ್ಡಗೋಡೆಗಳು ಯಾವುವು?
ಸಂಬಂಧಗಳು
ಜಾತಿಕುಲ ಮತಧರ್ಮ
ಭಾವನೆಗಳು
ಆತ್ಮಗಳು
20 ಹಕ್ಕಿಯ ಗರಿಯಲ್ಲಿ ಯಾವ ಯಾವ ಬಣ್ಣಗಳಿವೆ?
ಕಪ್ಪುಬಿಳಿ
ಬಿಳಿಹೊಳೆ
ಕೆನ್ನಿನ ಹೊನ್ನಿನ
ಕಪ್ಪುು
