Worksheetsಎದೆಗೆ ಬಿದ್ದ ಅಕ್ಷರ.
Total questions: 25
Worksheet time: 13mins
ಎದೆಗೆ ಬಿದ್ದ ಅಕ್ಷರ ಗದ್ಯ ಪಾಠದ ಲೇಖಕರು ಇವರು.
ಎ. ಎನ್. ಮುರ್ತಿರಾಯರು
ವಿ. ಕೃ. ಗೋಕಾಕ್.
ದೇವನೂರು ಮಹಾದೇವ
ಪು ತಿ. ನ.
ದೇವನೂರು ಮಹಾದೇವ ಅವರು ಯಾವ ಜಿಲ್ಲೆಯವರು.
ಮೈಸೂರು
ಹಾಸನ
ಮಂಡ್ಯ
ಧಾರವಾಡ
ದೇವನೂರು ಮಹಾದೇವ ಅವರು ಯಾವ ವರ್ಷ ಜನಿಸಿದರು.
1909
1905
1948
1900
ದೇವನೂರ ಮಹಾದೇವ ಅವರು ರಚಿಸಿದ ಕಾದಂಬರಿ ಇದು.
ದ್ಯಾವನೂರು
ಒಡಲಾಳ
ಕುಸುಮ ಬಾಲೆ
ನೋಡು ಮತ್ತು ಕೂಡು
ದೇವನೂರ ಮಹಾದೇವ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ ಇದು.
ಗಾಂಧಿ ಮತ್ತು ಮಾವೊ
ಎದೆಗೆ ಬಿದ್ದ ಅಕ್ಷರ
ಒಡಲಾಳ
ಕುಸುಮ ಬಾಲೆ
ಒಡಾಲಾಳ ಕೃತಿಗೆ
ಯಾವ ಪ್ರಶಸ್ತಿಗಳು ಲಭಿಸಿವೆ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ., ಪಂಪ ಪ್ರಶಸ್ತಿ.
ರಾಜ್ಯೋತ್ಸವ ಪ್ರಶಸ್ತಿ, ನುಪ ತೃಗ ಪ್ರಶಸ್ತಿ.
ಭಾಷಾ ಪರಿಷತ್ ಪ್ರಶಸ್ತಿ. ಪದ್ಮಶ್ರೀ ಪ್ರಶಸ್ತಿ
'ಆವಾಹಿಸು 'ಪದದ ಅರ್ಥ ಇದು.
ಚಿಕ್ಕ ದೇವಸ್ಥಾನ
ತಳಮಳ
ಊಹೆಮಾಡು
ಮೈಮೇಲೆ ಬರುವಂತೆ ಮಾಡಿಕೋ
ಮನೆ ಮಂಚಮ್ಮ ಕತೆ ಹೇಳಿದವರು ಇವರು.
ಸಿದ್ಧಲಿಂಗಯ್ಯ
ದೇವನೂರು ಮಹಾದೇವ
ಹಳಕಟ್ಟಿ
ಅಶೋಕ ಪೈ
ಒಬ್ಬನ ಮೈಮೇಲೆ ಮಂಚಮ್ಮ ದೇವತೆ ಆವಾಹಿಸಿಕೊಂಡು ಗುಡಿಮನೆ ಕಟ್ಟುವ ಜನರಿಗೆ ಏನೆಂದು ಅಬ್ಬರ ಮಾಡುತ್ತಾಳೆ.
"ನಿಲ್ಸಿ ನನ್ ಮಕ್ಕಳಾ "
"ಕಟ್ರೋ ನನ್ ಮಕ್ಕಳಾ "
"ಪೂಜೆ ಮಾಡ್ರೋ ನನ್ ಮಕ್ಕಳಾ "
"ಕೈಮುಗಿರೋ ನನ್ ಮಕ್ಕಳಾ "
ಚಾವಣಿ ಇಲ್ಲದ ಗುಡಿಯಲ್ಲಿ ಯಾರು ಪೂಜೆತಳಾಗುತ್ತಿದ್ದಾಳೆ.
ಮಲೆ ಮಂಚಮ್ಮ
ಮನೆ ಮಂಚಮ್ಮ
ಗುಡಿ ಮಂಚಮ್ಮ
ಕೆರೆ ಮಂಚಮ್ಮ
'ಶಿವಾನುಭವ ಶಬ್ದ ಕೋಶ 'ಪುಸ್ತಕ ಬರೆದವರು ಇವರು.
ಹಳ ಕಟ್ಟಿಯವರು
ಸಿದ್ಧಲಿಂಗಯ್ಯ ನವರು
ದೇವನೂರು ಮಹಾದೇವರವರು
ಅರವಿಂದ ಮಾಲಾಗತ್ತಿ
ಪ್ರತಿಯೊಬ್ಬ ವಚನಕಾರರಿಗೂ ಯಾವುದು ದೇವರಾಗಿತ್ತು.
ಸುಳ್ಳು
ಸತ್ಯ
ಪ್ರಜ್ಞೆ
ಜ್ಞಾನ
ತಮ್ಮ ಸುತ್ತ ಮುತ್ತ ಇರುವ ದೇವರುಗಳನ್ನು ದೇವರು ಎಂದು ಅಂದು ಕೊಳ್ಳದವರು ಇವರು.
ಕೀರ್ತಿನಕಾರರು
ದಾಸರು
ಸಂತರು
ವಚನ ಕಾರರು
ವಚನಕಾರರ ದೃಷ್ಟಿಯಲ್ಲಿ ಅರಿವು ಇದು.
ಕ್ರಿಯೆಯ ಅನುಭವದಿಂದ ಒಡಮೂಡುವುದು.
ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ.
ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು
ಮೇಲಿನ ಎಲ್ಲವೂ
ಶಿವಮೊಗ್ಗದ ಮನೋವೈದೈ ಅಶೋಕ ಪೈ ಎಲ್ಲಿಗೆ ಬಂದಿದ್ದರು.
ಶಿವಮೊಗ್ಗ
ಕೊಡಗು
ಬೆಂಗಳೂರು
ಮೈಸೂರು
ಕೊಲೆ ಸುಲಿಗೆ ದ್ವೇಷ ಅಸೂಯೆಗಳಯಿಂದ ನರಳುತ್ತಿರುವುದು ಇದು.
ರಾಜ್ಯ
ದೇಶ
ಜಗತ್ತು
. ಗ್ರಾಮ
ನಾವು ಮನುಷ್ಯರು ಯಾವುದನ್ನು ಎಚ್ಚರಗೊಳಿಸಬೇಕಾಗಿದೆ.
ಕಾರುಣ್ಯ
ಪ್ರೀತಿ
ದ್ವೇಷ
ಅಸೂಯೆ
ಬುದ್ಧನ ಕಾರುಣ್ಯವು ಮನದೊಳಗೆ ಕೂತ ಬಗೆಯನ್ನು ಹೇಳಿದವರು ಇವರು.
ಸಿದ್ದಲಿಂಗಯ್ಯ
ಮಾಲಗತ್ತಿ
ದೇವನೂರು ಮಹಾದೇವ
ಪು. ತಿ. ನ.
ಬಿಟ್ಟದಾವರೆ ಪದವು ಈ ಸಮಾಸಕ್ಕೆ ಉದಾಹರಣೆ ಯಾಗಿದೆ.
ಅಂಶಿ ಸಮಾಸ
ಕ್ರಿಯಾ ಸಮಾಸ
ತತ್ಪರುಷ ಸಮಾಸ
ಕರ್ಮಧಾರೆ
ಹೊಸಗನ್ನಡ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ಮುಕ್ಕಣ್ಣು ಪದವು ಈ ಸಮಾಸ ಪದ.
ದ್ವಿಗು ಸಮಾಸ
ಗಮಕ ಸಮಾಸ
ಕ್ರಿಯಾ ಸಮಾಸ
ದ್ವಂದ್ವ ಸಮಾಸ
ಹಣೆಗಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ತತ್ಪರುಷ ಸಮಾಸ
ಬಹು ವ್ರಿಹಿ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
'ತುದಿಮೂಗು'ಪದವು ಈ ಸಮಾಸ ಪಡವಾಗಿದೆ.
ಗಮಕ
ಕ್ರಿಯಾ
ಅಂಶಿ
ದ್ವಿಗು
ಕರಿತುರಗರಥ ಈ ಸಮಾಸ ಪದ ವಾಗಿದೆ.
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ಕರ್ಮಧಾರೆ ಸಮಾಸ
ಕಂಗೆಡು ಈ ಸಮಾಸ ಪಡವಾಗಿದೆ.
ಗಮಕ ಸಮಾಸ
ಕ್ರಿಯಾ ಸಮಾಸ
ತತ್ಪರುಷ ಸಮಾಸ
ಅಂಶಿ ಸಮಾಸ
