NEW
Font size
Worksheetsಶಬರಿ ಭಾಗ- 01
Total questions: 25
Worksheet time: 13mins
ಶಬರಿ ಪಾಠದ ಲೇಖಕರ ಪೂರ್ಣ ಹೆಸರು..
ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
ಪುರೋಹಿತ್ ತಿರುನಾರಾಯಣ ಅಯ್ಯಂಗಾರ್
ಪುರುಷೋತ್ತಮ್ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
ಪುರುಷೋತ್ತಮ್ ನರಹರಿ ನರಸಿಂಹಾಚಾರ್
ಪ್ರೀತಮ್ ತಿರುನಾರಾಯಣ ನರಸಿಂಹಾಚಾರ್
ಶ್ರೀರಾಮನ ತಂದೆಯ ಹೆಸರೇನು ..?
ದಶರಥ
ರಾವಣ
ವಿಶ್ವಾಮಿತ್ರ
ಜನಕರಾಜ
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದಳು...?
ತಳಿರು, ಆಹಾರಧಾನ್ಯ
ಹೂವು ಹಣ್ಣು ಹಂಪಲು ಮಧುಪರ್ಕ
ಗಿಡ ಮರ ಬಳ್ಳಿಗಳು
ತಳಿರು ಹೂವಿನ ಹಾರಗಳು
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು...?
ಶಬರಿ
ಧನು
ಮತಂಗ
ಕಬಂಧ
ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು ಯಾರು...?
ಧನು
ದಶರಥ
ಮತಂಗ
ಜನಕರಾಜ
ಶಬರಿ ಗೀತ ನಾಟಕದ ಕರ್ತೃ ಯಾರು...?
ಕುವೆಂಪು
ಅಬೂಬಕ್ಕರ್
ಪುತಿನ
ದ ರಾ ಬೇಂದ್ರೆ
ವೇದಿಯಲ್ಲಿ ಪದವು ಯಾವ ಸಂಧಿ ಪದಕ್ಕೆ ಉದಾಹರಣೆ ಯಾಗಿದೆ..?
ಸವರ್ಣದೀರ್ಘ ಸಂಧಿ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಕನ್ನಡ ಸಂಧಿಗಳನ್ನು ಗುರುತಿಸಿ...
ಲೋಪ ಆಗಮ ಸವಣ ದೀರ್ಘ
ಆಗಮ ಆದೇಶ ಸವರ್ಣದೀರ್ಘ
ಲೋಪ ಆಗಮ ಆದೇಶ
ಜಸ್ತ್ವ ಆಗಮ ಆದೇಶ
ಸಂಸ್ಕೃತ ಸ್ವರ ಸಂಧಿ ಗಳನ್ನು ಗುರುತಿಸಿ .....
ಲೋಪ ಆಗಮ ಆದೇಶ
ಸವರ್ಣದೀರ್ಘ ಗುಣಸಂಧಿ ಜಸ್ತ್ವ ಸಂಧಿ ಶ್ಚುತ್ವ ಸಂಧಿ
ಲೋಪ ಆಗಮ ಆದೇಶ
ಸವರ್ಣದೀರ್ಘ ಸಂಧಿ ಗುಣಸಂಧಿ ಯಣ್ ಸಂಧಿ ವೃದ್ಧಿ ಸಂಧಿ
ಹಿಂದೂ ಧರ್ಮದ ಮಹಾಕಾವ್ಯಗಳು ಇವು...
ರಾಮಾಯಣ ಮಹಾಭಾರತ
ಭಗವದ್ಗೀತೆ ಕಟೋಪನಿಷತ್ತು
ಕುರಾನ್ ಬೈಬಲ್
ಎಲಿಯಟ್-ಓಡಿಸಿ
ಶ್ರಮಣಿ ಪದದ ಅರ್ಥ...
ರಾಜ
ಋಷಿ
ತಪಸ್ವಿನಿ
ತಪಸ್ಸು
ವೇದಿ ಪದದ ಅರ್ಥ...
ವೇದಗಳು
ಬೇದಿ
ವೇದಾಂತ
ಹೋಮ ನಡೆಯುವ ಸ್ಥಳ
ಅರ್ತಿ ಪದದ ವಿರುದ್ಧ ಪದ...
ಪ್ರೀತಿ
ಸ್ನೇಹ
ದ್ವೇಷ
ನಂಬಿಕೆ
ಪುತಿನ ರವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ...
ಆಹಲ್ಯ
ಶಬರಿ
ಶ್ರೀಹರಿಚರಿತೆ
ರಥಸಪ್ತಮಿ
ಮತಂಗಾಶ್ರಮ ಉಂಟಾಗಿರುವ ಸಂಧಿ..
ಗುಣಸಂಧಿ
ಸವರ್ಣದೀರ್ಘ ಸಂಧಿ
ಲೋಪ ಸಂಧಿ
ಆಗಮ ಸಂಧಿ
ಪರ್ಣ ಪದದ ತದ್ಭವ ರೂಪ...
ವರ್ಣ
ಪ್ರಾಣ
ಪ್ರಣ
ಪುರಾಣ
ಸೂರ್ಯ+ಉದಯ=ಸೂರ್ಯೋದಯ... ಈ ಪದದಲ್ಲಿರುವ ಸಂಧಿ...
ಲೋಪ
ಆಗಮ
ಗುಣ
ವೃದ್ಧಿ
ನಮೋ ನಮೋ: ದ್ವಿರುಕ್ತಿ:: ಧೀರ ಶೂರ--------------
ಜೋಡುನುಡಿ
ಅನುಕರಣಾವ್ಯಯ
ಪಡೆನುಡಿ
ನುಡಿಗಟ್ಟು
ಕಟ್ಟಕಡೆಗೆ: ಕಡೆಗೆಕಡೆಗೆ:: ಪ್ರಪ್ರಥಮ-------------
ಪ್ರಥಮ
ಪ್ರಥಮ ಪ್ರಥಮ
ಪ್ರಥಮಾ ಪ್ರಥಮಾ
ಪ್ರಥಮಾ ಪ್ರಥಮ
ಶಬರಿ ಪಾಠದಲ್ಲಿ ಇಲ್ಲದೆ ಇರುವ ವಾಕ್ಯವನ್ನು ಆರಿಸಿ...
ಬೆಳಕಿಗೊಲಿದವರ್ ಉರಿಯಬತ್ತಿಯ ಕರುಕ ಕಾಣರು...
ರೂಪಿನಂತೆ ಮಾತುಕೂಡ ಎನಿತುಧಾರವಾಗಿದೆ...
ಧೀರಶೂರ ಗಂಭೀರ ಸದ್ಗುಣ ಸಾರನಂತೆ.
ನಿನ್ನಪದೆಸೆಯ ಬಯಸುವವನಲ್ಲ..
ಉದರಮುಖ ಪದದ ಅರ್ಥ
ಹೊಟ್ಟೆಯಲ್ಲಿ ಮುಖ
ಹೊಟ್ಟೆಯಲ್ಲಿ ಕಾಲು
ಮುಖದಲ್ಲಿ ಹೊಟ್ಟೆ
ಕರಣದಲ್ಲಿ ಹೊಟ್ಟೆ
ರೂಪಕೂ ನಾಮ ಮಿಗಿಲಾತ್ಮ ಸುರಭಿಯದು.. ಈ ಮಾತನ್ನು ಯಾರು ಯಾರಿಗೆ ಹೇಳಿದರು...
ಲಕ್ಷ್ಮಣ ರಾಮನಿಗೆ
ರಾಮ ಲಕ್ಷ್ಮಣನಿಗೆ
ಲಕ್ಷ್ಮಣ ಸೀತೆಗೆ
ಶಬರಿ ರಾಮನಿಗೆ
ದಶರಥನ ಪುತ್ರನಂತೆ ಸಾಧು ಜನರ ಮಿತ್ರನಂತೆ
ಧೀರ ಶೂರ ವೀರ ಗಂಭೀರ ಸಾರ ನಂತೆ
ಅಂಜಿಸುವರಂಜುವಂತೆ-------ಹಿಡಿದು ಬರುವನಂತೆ......
ಬಾಣ
ಬಿಲ್ಲು
ಖಡ್ಗ
ಛತ್ರಿ
ಅನುಜ ಪದದ ಅರ್ಥ...
ಅಣ್ಣ
ತಮ್ಮ
ಚಿಕ್ಕಪ್ಪ
ತಂದೆ
ಪದದಿ. ಪದದ ಅರ್ಥ..
ಪಾದ
ತಲೆ
ಕೈ
ಹಣೆ
