Worksheetsಕನ್ನಡ 5th
Total questions: 20
Worksheet time: 18mins
1.ಈ ಚಿತ್ರ ಬರುವ ಗದ್ಯಪಾಠದ ಹೆಸರನ್ನು ಹೇಳಿರಿ.?
1.ಪಂಜರ ಮನೆ
2. ಪಂಜರ ಶಾಲೆ
3. ಪಂಜರದಲ್ಲಿ ಹುಲಿ
4.ಹುಲಿ
2.ಕನ್ನಡದ ಸ್ವರಗಳು ಎಷ್ಟಿವೆ.?
1.13
2.14
3.15
4.11
3.ಕರಡಿ ಕುಣಿತ ಈ ಪದ್ಯವನ್ನು ಬರೆದವರು ಯಾರು ?
1.ಕುವೆಂಪು
2.ಸಮಿತಿ ರಚನೆ
3.ಪಂಪ
4.ದ.ರಾ.ಬೇಂದ್ರೆ
4.ಪ್ರಥಮ ವಿಭಕ್ತಿ ಪ್ರತ್ಯಯ ಯಾವುದು?
1.ಅನ್ನು
2.ಇಂದ
3.ಅ
4.ಉ
5.ಪತ್ರದಲ್ಲಿ ತಂದೆಯವರಿಗೆ ಬಳಸುವ ಸಂಬೋಧನೆ ಪದ ಯಾವುದು?
1.ಮಾತೃ ಶ್ರೀ
2.ಪೂಜ್ಯ
3.ತೀರ್ಥರೂಪ
4.ಚಿರಂಜೀವಿ
6.ಈ ಚಿತ್ರಕ್ಕೆ ಸರಿ ಹೊಂದುವ ಪದ ಯಾವುದು?
1.ಸಕ್ಕರೆ
2.ಕಬ್ಬು
3.ಬೆಲ್ಲ
4.ಎಳ್ಳು
7."ಕೃಷಿ ಮತ್ತು ರೈತ " ಇವು ಯಾವ ತರಹದ ಪದಗಳು?
1.ಸಜಾತಿ ಒತ್ತಕ್ಷರ ಪದಗಳು
2.ವಿಜಾತಿ ಒತ್ತಕ್ಷರ ಪದಗಳು
3.ಬೇರೆ ಜಾತಿಯ ಪದಗಳು
4.ಋ ಮತ್ತು ಐ ಸ್ವರಚಿಹ್ನ ಪದಗಳು
8.'ಶಿಸ್ತು' ಪದದ ವಿರುದ್ಧಾರ್ಥಕ ಪದ ಯಾವುದು?
1.ಅಶಿಸ್ತು
2.ನಕಲಿ
3.ಸತ್ಯ
4.ಶಿಸ್ತು
9.ರಾಮನು ನದಿಯಲ್ಲಿ ಈಜಿದನು. ಈ ವಾಕ್ಯದಲ್ಲಿ .ಕ್ರಿಯಾಪದ ಯಾವುದು?
1.ರಾಮನು
2.ನದಿಯಲ್ಲಿ
3.ಈಜಿದನು
4.ಅಲ್ಲಿ
10.ಈ ಚಿತ್ರ ಬರುವ ಪದ್ಯದ ಹೆಸರೇನು.?
1.ಮೂಡಲ ದಿಕ್ಕು
2.ನಮ್ಮೂರ ಅಗಸ್ಯಾಗ
3.ಮೂಡಲ ದಾರಿ
4.ಮೂಡಲ ಮನೆ
ಈ ಚಿತ್ರದಲ್ಲಿರುವ ವಚನಕಾರರು ಯಾರು.?
1. ಅಕ್ಕಮಹಾದೇವಿ
2. ಅಂಬಿಗರ ಚೌಡಯ್ಯ
3. ಸರ್ವಜ್ಞ
4. ಬಸವಣ್ಣ
12. ಮಕ್ಕಳ ಸಹಾಯವಾಣಿಯ ಸಂಖ್ಯೆ ಯಾವುದು.?
1.108
2.1098
3.101
4.121
13. ವ್ಯಂಜನಗಳು ಎಷ್ಟು ಇವೆ.?
1.34
2.35
3.37
4.36
14.ಈ ಪದವನ್ನು ಸ್ಪಷ್ಟವಾಗಿ ಓದಿರಿ
ಓದಿದರು
ಓದಲಿಲ್ಲ
15.ಮನೆ ಎಂಬ ಪದಕ್ಕೆ ಸರಿಯಾದ ಸಮಾನಾರ್ಥಕ ಪದ ಯಾವುದು.?
ಗ್ರಹ
ಗೃಹ
ಗೃಹಿಣಿ
ಗ್ರುಹ
16. ತಾಳಿದವನು...................ಈ ಗಾದೆ ಮಾತನ್ನು ಪೂರ್ಣಗೊಳಿಸಿರಿ
1.ಬಾಳಿಯಾನು
2.ಕೇಳಿಯಾನು
3.ಹೇಳಿಯಾನು
4. ನೋಡಿಯಾನು
17.ಅಮ್ಮ, ಅವ್ವ ,ಜನನಿ, ಪಿತೃ
ಈ ಪದಗಳಲ್ಲಿ ಗುಂಪಿಗೆ ಸೇರದ ಪದ ಯಾವುದು.?
1. ಅಮ್ಮ
2. ಅವ್ವ
3. ಜನನಿ
4. ಪಿತೃ
18. ಮಗು ಈ ಪದದ ವಚನ ಬದಲಿಸಿ.
1.ಮಗುಗಳು
2.ಮಕ್ಕಳು
3.ಮಕ್ಕಳುಗಳು
4. ಮರಿಗಳು
19."ಸಾಗರ ಪುತ್ರ, ಸಾರಿನ ಮಿತ್ರ" ಈ ಒಗಟನ್ನು ಬಿಡಿಸಿರಿ
1. ಸಕ್ಕರೆ
2. ಉಪ್ಪು
3.ಸಾಂಬರ
4.ಮುತ್ತುಗಳು
ಆ.....ರಿತ ಈ ಪದದಲ್ಲಿ ಬಿಟ್ಟುಹೋದ ಅಕ್ಷರ ಗುರುತಿಸಿರಿ.
1.ದಾ
2.ಧಾ
3.ಧ
4.ದ
