Worksheetsವ್ಯಾಘ್ರಗೀತೆ $$ ರಸಪ್ರಶ್ನೆ $$
Total questions: 30
Worksheet time: 23mins
ವ್ಯಾಘ್ರಗೀತೆ ಗದ್ಯಪಾಠ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.
ಕಥೆ
ಕಾದಂಬರಿ
ಲಲಿತ ಪ್ರಬಂಧ
ಪ್ರಬಂಧ
ವ್ಯಾಘ್ರಗೀತೆ ಗದ್ಯ ಪಾಠದ ಲೇಖಕರು.
ದೇವನೂರು ಮಹಾದೇವ
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
ಎ,ಎನ್, ಮೂರ್ತಿರಾವ್ ರವರು ಜನಿಸಿದ ವರ್ಷ.
1904
1905
1902
1900
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಜನಿಸಿದ ಸ್ಥಳ.
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆಯ ಮೇಲುಕೋಟೆ
ಮೈಸೂರು ಜಿಲ್ಲೆಯ ದೇವನೂರು
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ರಚಿಸದಿರುವ ಕೃತಿಗಳು.
ನಾದಲೀಲೆ, ಸಖೀಗೀತ, ಉಯ್ಯಾಲೆ, ಗರಿ.
ಹಗಲುಗನಸುಗಳು, ಅಲೆಯುವ ಮನ, ಮಿನುಗುಮಿಂಚು, ಚಿತ್ರಗಳು ಪತ್ರಗಳು.
ಶಬರಿ, ಅಹಲ್ಯ, ಹಣತೆ, ಶ್ರೀಹರಿಚರಿತೆ.
ಸಾಮಗಾನ,ಚೆಲುವು-ಒಲವು, ದೇವಶಿಲ್ಪ,ಎದೆ ತುಂಬಿ ಹಾಡಿದೆನು.
ಎ,ಎನ್, ಮೂರ್ತಿರಾವ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ.
ಮಿನುಗುಮಿಂಚು
ಹಗಲುಗನಸುಗಳು
ಚಿತ್ರಗಳು ಪತ್ರಗಳು
ಅಲೆಯುವ ಮನ
ಎ,ಎನ್,ಮೂರ್ತಿರಾವ್ ರವರ "ದೇವರು" ಕೃತಿಗೆ ದೊರೆತ ಪ್ರಶಸ್ತಿ.
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಾಡೋಜ ಪ್ರಶಸ್ತಿ
"ಪಂಜ" ಪದದ ಸಮಾನಾರ್ಥಕ ಪದ.
ಬೆಂಕಿಯ ಜ್ವಾಲೆ
ಪಂಜರ
ಹುಲಿಯ ಅಂಗಾಲು
ಪದಕ
"ಲಾಂಛನ" ಪದದ ಅರ್ಥ.
ದೂರ,ಅಂತರ
ಗುರುತು,ಚಿಹ್ನೆ
ಸಹಾಯ-ಸಹಕಾರ
ಸಮೀಪ,ಹತ್ತಿರ
ಭಾರತೀಯರ ಪವಿತ್ರ ಗ್ರಂಥ ಭಗವದ್ಗೀತೆಯನ್ನು ರಚಿಸಿದವರು
ಮಹರ್ಷಿ ವಾಲ್ಮೀಕಿ
ಮಹರ್ಷಿ ವ್ಯಾಸ
ಮಹರ್ಷಿ ನಾರಾಯಣ
ಮಹರ್ಷಿ ವೇದವ್ಯಾಸರು
ಕ್ರೈಸ್ತರ ಧಾರ್ಮಿಕ ಪವಿತ್ರ ಗ್ರಂಥ ಇದು.
ಬೈಬಲ್
ಕುರಾನ್
ಭಗವದ್ಗೀತೆ
ರಾಮಾಯಣ
"ಪುಣ್ಯಕೋಟಿ" ಗೋವಿನ ಹಾಡು ಈ ಸಾಹಿತ್ಯ ಪ್ರಕಾರದ್ದಾಗಿದೆ.
ಕವನ
ಭಾವಗೀತೆ
ಕಥನಕಾವ್ಯ
ಲಲಿತ ಹಾಡು
ತಪ್ಪಾಗಿರುವ ಪ್ರಬಂಧಗಳ ಪ್ರಕಾರದ ಗುಂಪನ್ನು ಗುರುತಿಸಿ.
ಲಲಿತ ಪ್ರಬಂಧ,ಹರಟೆ ರೂಪದ ಪ್ರಬಂಧ,ಸಂಶೋಧನಾತ್ಮಕ ಪ್ರಬಂಧ.
ಪ್ರವಾಸ ಪ್ರಬಂಧ,ವೈಜ್ಞಾನಿಕ ಪ್ರಬಂಧ,ವೈಚಾರಿಕ ಪ್ರಬಂಧ.
ವೈಚಾರಿಕ ಪ್ರಬಂಧ,ಹರಟೆ ಪ್ರಬಂಧ,ಲಲಿತ ಪ್ರಬಂಧ.
ಆತ್ಮ ಚರಿತ್ರೆ ಪ್ರಬಂಧ,ವ್ಯಕ್ತಿಚಿತ್ರ ಪ್ರಬಂಧ,ಶಬ್ದಕೋಶ ಪ್ರಬಂಧ.
"ಎಲೆ ಬೆಕ್ಕೆ ರೂಪಿನಿಂದಲೇ............... ಜಾತಿಗೆ ಸೇರ್ದೆನೆಂದು ಗರ್ವಿಸಬೇಡ" ಬಿಟ್ಟುಹೋದ ಪದ.
ನರಿಯ
ಹುಲಿಯ
ಸಿಂಹದ
ನಾಯಿಯ
ಹುಲಿಯು ಯಾವ ಪಶುವೆಂದು ಕವಿಯು ತಿರಸ್ಕರಿಸಲಿಲ್ಲ.
ಹಿಂಸ್ರಪಶು
ಸೌಮ್ಯಪಶು
ಅರಣ್ಯಪಶು
ಸಾಕುಪಶು
ಹುಲಿಗಳು ಪ್ರಾಣಿಗಳನ್ನು ಕೊಲ್ಲುವುದು ನಿಷ್ಪಕ್ಷಪಾತ ದೃಷ್ಟಿಯಿಂದ ನೋಡಿದರೆ ತಪ್ಪಲ್ಲ ಏಕೆಂದರೆ.
ಹುಲಿಗಳು ಸಸ್ಯಾಹಾರಿ ಪ್ರಾಣಿಗಳು
ಹುಲಿಗಳು ಕಾಡು ಪ್ರಾಣಿಗಳು
ಹುಲಿಗಳು ಪಂಜನ್ನು ಹೊಂದಿರುತ್ತವೆ
ಹುಲಿಗಳು ಮೌಂಸಹಾರಿ ಪ್ರಾಣಿಗಳು
ಭರತಖಂಡದ ಹುಲಿ ಆಹಾರಕ್ಕಾಗಿ ಕೊಲ್ಲುವಾಗ ಯಾವ ಮಾರ್ಗ ಅನುಸರಿಸುತ್ತದೆ.
ಧರ್ಮಾಧರ್ಮ ಮಾರ್ಗ.
ಧರ್ಮದ ಮಾರ್ಗ.
ಬೆನ್ನು ಹಿಂದೆ ಕೊಲ್ಲುವ ಮಾರ್ಗ.
ಅನ್ಯಾಯದ ಮಾರ್ಗ.
ಯಾವ ನೆಲದ (ನಾಡಿನ) ಹುಲಿಗಳು ಅಧರ್ಮಕ್ಕೆಡೆಗೊಡುವುದಿಲ್ಲ.
ಎ, ಎನ್,ಮೂರ್ತಿರಾವ್ ವಂಶದ ರಾಜರು ಆಳಿದ ನಾಡಿನ ಹುಲಿಗಳು.
ಮರಭೂಮಿ ಆಳಿದ ರಾಜರ ನಾಡಿನ ಹುಲಿಗಳು
ಕೃಷ್ಣಮೂರ್ತಿ ವಂಶದವರು ಆಳಿದ ನಾಡಿನ ಹುಲಿಗಳು
ಶ್ರೀರಾಮನಂತ ದೊರೆ ಆಳಿದ, ಭಗವದ್ಗೀತೆಯಂತಹ ಗ್ರಂಥ ಉದ್ಭವಿಸಿದ ನಾಡಿನ ಹುಲಿಗಳು.
ಎ,ಎನ್,ಮೂರ್ತಿರಾವ್ ರವರಿಗೆ ಹುಲಿಯ ಧರ್ಮಶ್ರದ್ಧೆಯ ಕಥೆ ಹೇಳಿದವರು.
ನರಸಿಂಹರಾವ್
ಕೃಷ್ಣಮೂರ್ತಿ
ನಾರಾಯಣ ಮೂರ್ತಿ
ರಾಮಮೂರ್ತಿ
ಕೃಷ್ಣಮೂರ್ತಿ ಅಜ್ಜಂದಿರು ಯಾವ ಜಿಲ್ಲೆಗೆ ಸೇರಿದವರು.
ತುಮಕೂರು
ಮೈಸೂರು
ಚಿಕ್ಕಮಗಳೂರು
ಬೆಂಗಳೂರು
ಕೃಷ್ಣಮೂರ್ತಿಯ ಹಿರಿಯರು ಮಂತ್ರಿಯಾಗಿದ್ದು ತಮ್ಮ.......ಗಾಗಿ ಹೆಸರು ಪಡೆದವರು.( ಇಲ್ಲಿ ಬಿಟ್ಟು ಹೋದ ಪದ)
ಖಿರ್ದಿ ಪುಸ್ತಕ
ಸಂಬಳಕ್ಕೆ
ಲೆಕ್ಕಕ್ಕೆ
ರಾಜಭಕ್ತಿ
ಶಾನುಭೋಗರು ತಮ್ಮ ವಂಶಕ್ಕೆ ಕುಂದು ಬಾರದಂತೆ ಏನನ್ನು ನಿಷ್ಠೆಯಿಂದ ಕಾಪಾಡಿಕೊಂಡಿದ್ದರು.
ಮಸಿ ಕಾಣಿಕೆಯನ್ನು
ಖಿರ್ದಿ ಪುಸ್ತಕವನ್ನು
ಶಾನುಭೋಗಿಕೆ ಯನ್ನು
ಸಂಬಳವನ್ನು
ಶಾನುಭೋಗರು ಯಾವುದಕ್ಕೆ ರೈತರನ್ನು ಪೀಡಿಸುತ್ತಿರಲಿಲ್ಲ.
ಲಂಚಕ್ಕಾಗಿ
ಕೀರ್ತಿ ಪುಸ್ತಕಕ್ಕಾಗಿ
ಸಂಬಳಕ್ಕಾಗಿ
ಮಸಿ ಕಾಣಿಕೆಗಾಗಿ
ಶಾನುಭೋಗರಿಗೆ ಖಿರ್ದಿ ಪುಸ್ತಕ ಕೇವಲ ಜೀವನದ ಆಧಾರವಲ್ಲ: ಅವರ ರಾಜಭಕ್ತಿಯ............
ಕೊಡುಗೆ
ಲಾಂಛನ
ಕೀರ್ತಿ
ಪ್ರೀತಿ
ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಹೋಗಿದ್ದು ಏಕೆ.
ಖಜಾನೆ ನೋಡಲು
ಕಿರ್ದಿ ಪುಸ್ತಕ ತರಲು
ಇರಸಾಲು ಸಂಗ್ರಹಿಸಲು
ಸ್ನೇಹಿತರನ್ನು ಭೇಟಿಯಾಗಲು
ಶಾನುಭೋಗರು ತಮ್ಮ ಹಳ್ಳಿ ತಲುಪಬೇಕಾದರೆ...............ಕಣಿವೆಯನ್ನು ದಾಟಿ ಹೋಗಬೇಕು.(ಬಿಟ್ಟುಹೋದ ಪದ)
ಚಿಕ್ಕನಾಯಕನ
ತುಮಕೂರು
ಮಾದನಾಯಕ
ಮದಲಿಂಗನ
ದೊಡ್ಡ-ದೊಡ್ಡ,ಬೇಗ-ಬೇಗ,ನಡೆ-ನಡೆ, ಹೇಳು-ಹೇಳು, ಈ ಪದಗಳು ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿವೆ.
ಪಡೆನುಡಿಗಳು
ಜೋಡುನುಡಿಗಳು
ಅನುಕರಣಾವ್ಯಯಗಳು
ದ್ವಿರುಕ್ತಿ ಪದಗಳು
ಬೇಗ ಬೇಗ ನಡೆದರೆ ಯಾವ ಹೊತ್ತಿಗೆ ಊರು ಸೇರಿ ಕೊಳ್ಳಬಹುದೆಂದು ಶಾನುಭೋಗರು ಯೋಚಿಸಿದರು.
ಬೆಳದಿಂಗಳು ಹೊತ್ತಿಗೆ
ಊಟದ ಹೊತ್ತಿಗೆ
ರಾತ್ರಿಯ ಹೊತ್ತಿಗೆ
ಬೆಳಗಿನ ಹೊತ್ತಿಗೆ
"ಹೆಜ್ಜೆಯಿಟ್ಟಿತು" ಈ ಪದವು ಯಾವ ವ್ಯಾಕರಣಾಂಶಕ್ಕೆ ಉದಾಹರಣೆ.
ಜೋಡುನುಡಿ
ದ್ವಿರುಕ್ತಿ
ನುಡಿಗಟ್ಟು
ಅನುಕರಣಾವ್ಯಯ
ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವ ಕಾರ್ಯಕ್ಕೆ ಹೀಗೆನ್ನುವರು.
ಮಸಿ ಕಾಣಿಕೆ
ಇರಸಾಲು
ಆಯವ್ಯಯ
ಸಾಲ ವಸೂಲಿ
