NEW
Font size
Worksheets10ನೇ ತರಗತಿ ಶಬರಿ, ಹಕ್ಕಿಹಾರುತಿದೆ ನೋಡಿದಿರಾ
Total questions: 25
Worksheet time: 8mins
ಶಬರಿ ಗದ್ಯಭಾಗ ಈ ಪ್ರಕಾರದ ಸಾಹಿತ್ಯ
ನಾಟಕ
ಗೀತನಾಟಕ
ಕಾದಂಬರಿ
ಪ್ರಬಂಧ
ಶಬರಿ ಗದ್ಯಭಾಗದ ಆಕರ ಗ್ರಂಥ
ಏಕಾಂಕ ನಾಟಕಗಳು
ಹೊಸ ನಾಟಕಗಳು
ಚಪ್ಪಲಿಗಳು
ಅಹಲ್ಯೆ
ಪು.ತಿ.ನ ಅವರು ಈ ಜಿಲ್ಲೆಯವರು
ಮಂಗಳೂರು
ಮಂಡ್ಯ
ಚಿತ್ರದುರ್ಗ
ಹಾಸನ
ಇವುಗಳಲ್ಲಿ ಗುಂಪಿಗೆ ಸೇರದ ಕೃತಿ
ಅಹಲ್ಯೆ
ಶಬರಿ
ಸಹನಾ
ಗೋಕುಲ ನಿರ್ಗಮನ
ಇವುಗಳಲ್ಲಿ ಗುಂಪಿಗೆ ಸೇರದ್ದು
ಶಬರಿ
ದ್ರೌಪದಿ
ರಾಮ
ಲಕ್ಷ್ಮಣ
ಪೆರೆ ಪದದ ಅರ್ಥ
ಹಿರಿಯ
ಸೂರ್ಯ
ಚಂದ್ರ
ನಕ್ಷತ್ರ
ಇವುಗಳಲ್ಲಿ ಗುಂಪಿಗೆ ಸೇರದ್ದು
ಹೂ
ನೀರು
ಮಧುಪರ್ಕ
ಹಣ್ಣು
ಶಬರಿ ಇವರ ಆಶ್ರಮದಲ್ಲಿದ್ದಳು
ಮತಂಗ
ಧನು
ಅರಣ್ಯಕ
ವಾಲ್ಮೀಕಿ
ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆವುದೇ ಎಂದವರು
ಸೀತೆ
ಲಕ್ಷ್ಮಣ
ಹನುಮಂತ
ರಾಮ
ಇವುಗಳಲ್ಲಿ ಗುಂಪಿಗೆ ಸೇರದ್ದು
ಆದೇಶ
ಲೋಪ
ಆಗಮ
ಗುಣ
ಸೂರ್ಯೋದಯ ಪದ ಬಿಡಿಸಿದಾಗ ಆಗುವ ಸಂಧೀ
ಗುಣ
ಸವರ್ಣದೀರ್ಘ
ಯಣ್
ವೃದ್ಧಿ
ಕಟ್ಟಕಡೆಗೆ:ದ್ವಿರುಕ್ತಿ::ಕೆನೆಮೊಸರು:
ನುಡಿಗಟ್ಟು
ನುಡಿಮುತ್ತು
ಅನುಕರಣಾವ್ಯಯ
ಜೋಡುನುಡಿ
ದಿಗಂತ:ಜಶ್ತ್ವ ಸಂಧಿ::ಶರಚ್ಚಂದ್ರ:
ಆದೇಶ
ಅನುನಾಸಿಕ
ಶ್ಚುತ್ವ
ಲೋಪ
ಬೇಂದ್ರೆಯವರ ಕಾವ್ಯನಾಮ
ಆನಂದಕಂದ
ಕವಿಶಿಷ್ಯ
ಅಂಬಿಕಾತನಯದತ್ತ
ಶ್ರೀನಿವಾಸ
ಹಕ್ಕಿ ಹಾರುತಿದೆ ನೋಡಿದಿರಾ ಇದರ ಕಾವ್ಯ ಪ್ರಕಾರ
ಭಕ್ತಿಗೀತೆ
ಕಥನಕವನ
ಭಾವಗೀತೆ
ಜನಪದಗೀತೆ
ಬೇಂದ್ರೆಯವರು ಜನಿಸಿದ ವರ್ಷ
1986
1896
1886
1698
ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ
ಮೂಕಜ್ಜಿಯ ಕನಸುಗಳು
ಶ್ರೀರಾಮಾಯಣ ದರ್ಶನಂ
ನಾಕುತಂತಿ
ಚಿಕವೀರರಾಜೇಂದ್ರ
ಹಕ್ಕಿಯ ಕಣ್ಣುಗಳು
ಬಾನು ಬುವಿ
ಗ್ರಹ ನಕ್ಷತ್ರ
ಗಾಳಿ ಬೆಳಕು
ಸೂರ್ಯ ಚಂದ್ರ
ಹಕ್ಕಿಯು ಇದರ ಸಂಖೇತವಾಗಿದೆ
ಕಾಲದ
ಮಳೆಯ
ಗಾಳಿಯ
ಬೆಳಕಿನ
ನೀಲಮೇಘ ಮಂಡಲ.......
ಸಮ ಅಣ್ಣ
ಸಮ ಬಣ್ಣ
ಸಮ ಕಣ್ಣ
ಸಮ ಚಿನ್ನ
ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ
ಸಖೀಗಿತ
ಗರಿ
ನಾದಲೀಲೆ
ಸೂರ್ಯಪಾನ
ಚುರುಚುರು ಇಲ್ಲಿರುವ ವ್ಯಾಕರಣಾಂಶ
ಅನುಕರಣಾವ್ಯಯ
ದ್ವಿರುಕ್ತಿ
ನುಡಿಗಟ್ಟು
ಲೋಕೋಕ್ತಿ
ಬಣ್ಣ ಈ ಪದದ ತತ್ಸಮ ರೂಪ
ವರುಣ
ಬಣ
ವಣ
ವರ್ಣ
ಇರುಳಿರುಳು ಎಂಬುದು
ನುಡಿಗಟ್ಟು
ಅವ್ಯಯ
ದ್ವಿರುಕ್ತಿ
ಕ್ರಿಯಾಪದ
ಹೊಸಗಾಲ ಬಿಡಿಸಿ ಬರೆದಾಗ ಆಗುವ ಸಂಧಿ
ಲೋಪ
ಆಗಮ
ಆದೇಶ
ಸವರರ್ಣದೀರ್ಘ
