NEW
Font size
WorksheetsRevision study Social science
Total questions: 25
Worksheet time: 19mins
1.ದಂಗೆಯ ಸಮಯದಲ್ಲಿಭಾರತದ ಚಕ್ರವರ್ತಿ ಎಂದು ಕರೆಯಲ್ಪಟ್ಟ ಮೊಗಲ್ ದೊರೆ ಯಾರು ?
ಒಂದನೇ ಬಹದ್ದೂರ್ ಷಾ
ಎರಡನೇ ಬಹದ್ದೂರ್ ಷಾ
ಔರಂಗಜೇಬ
ಷಾ ಅಲಂ
2.1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು ?
ಭಗತ್ ಸಿಂಗ್
ಚಂದ್ರಶೇಖರ್ ಆಜಾದ್
ಮಂಗಲ್ ಪಾಂಡೆ
ಸುಭಾಷ್ ಚಂದ್ರ ಬೋಸ್
3.1857ರ ದಂಗೆಯಲ್ಲಿಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಘಟನೆ ಯಾವುದು ?
ಸಾಗರೋತ್ತರ ಸೇವೆ
ಬಂಗಾಳ ವಿಭಜನೆ
ಪಾಕಿಸ್ತಾನ ವಿಭಜನೆ
ವೇತನ ನೀಡದಿರುವುದು
4 ಭಾರತದ ಕರಕುಶಲ ಮತ್ತುದೇಶಿಯ ಕೈಗಾರಿಕೆಗಳು ಕ್ಷಿಣಿಸಲು ಇಂಗ್ಲೆಂಡಿನಲ್ಲಿ
ಆದ ಬೆಳವಣಿಗೆ......
ನಗರೀಕರಣ
ಕೈಗಾರಿಕಾ ಕ್ರಾಂತಿ
ಜಾಗತೀಕರಣ
ವ್ಯಾಪಾರಿಕರಣ
5.1857ರ ದಂಗೆ ಯಲ್ಲಿದತ್ತುಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯನ್ನು ವಿರೋದಿಸಿ
ಸಿಡಿದೆದ್ದರಾಣಿ ಯಾರು ?
ಕಿತ್ತೂರಿನ ಚೆನ್ನಮ್ಮ
ಒನಕೆ ಓಬವ್ವ
ರಜಿಯಾ ಬೇಗಂ
ಝಾನ್ಸಿ ರಾಣಿ ಲಕ್ಷ್ಮೀಬಾಯಿ
6.ಬ್ರಿಟಿಷರು ಯಾವ ಆಯೋಗವನ್ನು ನೇಮಿಸಿದರಿಂದ ಕೃಷಿಕರ ಭೂಮಿಯನ್ನು
ವಾಪಸ್ ಪಡೆದು ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು ?
ಭೂ ಹಿಡುವಳಿ ಪದ್ಧತಿ
ರೈತವಾರಿ ಪದ್ಧತಿ
ಇನಾಂ ಆಯೋಗ
ಜಮೀನ್ದಾರಿ ಪದ್ಧತಿ
7.1857ರ ದಂಗೆ ಎಲ್ಲಿಸಿಪಾಯಿಗಳಿಗೆ ಜನರ ಬೆಂಬಲ ಸಿಗದಿರಲು ಕಾರಣ ?
ಸಿಪಾಯಿಗಳ ಲೂಟಿ ಮತ್ತು ದರೋಡೆ
ಸಿಪಾಯಿಗಳ ಬಗ್ಗೆ ತಾತ್ಸಾರ ಮನೋಭಾವ
ಸಿಪಾಯಿ ಗಳಲ್ಲಿ ಒಗ್ಗಟ್ಟು ಇಲ್ಲದಿರುವುದು
ಸಿಪಾಯಿಗಳು ಹಣ ಕೇಳುತ್ತಾರೆ ಅಂದುಕೊಂಡಿದ್ದು
8.ಆರ್ಯ ಸಮಾಜ, ಸತ್ಯಾರ್ಥ ಪ್ರಕಾಶ ಕೃತಿ, ವೇದಗಳಿಗೆ ಮರಳಿ, ಶುದ್ದಿಚಳುವಳಿ
,ಗೋ ರಕ್ಷಣಾ ಸಂಘ'. - ಈ ಅಂಶಗಳು ಯಾವ ಸಮಾಜ ಸುಧಾರಕನಿಗೆ
ಸಂಬಂಧಿಸಿವೆ ?
ರಾಜಾರಾಮ್ ಮೋಹನ್ ರಾಯ್
ದಯಾನಂದ್ ಸರಸ್ವತಿ
ಅನಿಬೆಸೆಂಟ್
ಪೆರಿಯಾರ್
9.ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು ಯಾರು ?
ರಾಜಾರಾಮ್ ಮೋಹನ್ ರಾಯ್
ಪೆರಿಯಾರ್
ಆತ್ಮರಾಮ್ ಪಾಂಡುರಂಗ
ಜ್ಯೋತಿ ಬಾಪುಲೆ
10.ವಿಶ್ವಭಾತೃತ್ವ, ಶ್ವೇತ ಸರಸ್ವತಿ, ನ್ಯೂ ಇಂಡಿಯಾ ,ಕಾಮನ್ ವೀಲ್, ಹೋಂ
ರೂಲ್ ಲೀಗ್'- ಈ ಅಂಶಗಳು ಇವರಿಗೆ ಸಂಬಂಧಿಸಿದೆ ?
ಸ್ವಾಮಿ ವಿವೇಕಾನಂದ
ರಾಜ ರಾಮ್ ಮೋಹನ್ ರಾಯ್
ಆನಿಬೆಸೆಂಟ್
ದಯಾನಂದ್ ಸರಸ್ವತಿ
11.ಯುವ ಬಂಗಾಳಿ ಚಳುವಳಿ ಯನ್ನು ಆರಂಭಿಸಿದವರು ಯಾರು ?
ಹೆನ್ರಿ ವಿವಿಯನ್ ಡಿರೇಜಿಯೋ
ಅನಿಬೆಸೆಂಟ್
ಪೆರಿಯಾರ್
ಜ್ಯೋತಿ ಬಾಪುಲೆ
12. ಸತಿ ಪದ್ಧತಿಯನ್ನು ನಿಷೇಧಿಸಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು ?
ಡಾಲ್ಹೌಸಿ
ವಾರನ್ ಹೇಸ್ಟಿಂಗ್
ಲಾರ್ಡ್ ವಿಲಿಯಂ ಬೆಂಟಿಂಕ್
ಲಾರ್ಡ್ ಕಾರ್ನ್ವಾಲಿಸ್
13.'ಬ್ರಿಟಿಷರು ತಮ್ಮನ್ನು ನಾಗರಿಕರು ಎಂದು ಚಿತ್ರಿಸಿ ಕೊಳ್ಳುತ್ತಾತಾವು ಇಲ್ಲಿಗೆ
ಬಂದಿರುವುದು ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು' ಎಂದು ತಿಳಿಸಿದ ಸಿದ್ಧಾಂತ ಯಾವುದು ?
ಕರಿಯನ ಮೇಲಿನ ಹೊರೆ
ತಲೆಯ ಮೇಲಿನ ಹೊರೆ
ಬಿಳಿಯನ ಮೇಲಿನ ಹೊರೆ
ಭಾರತೀಯನ ಮೇಲಿನ ಹೊರೆ
14.) ಸರ್ ಸಯ್ಯದ್ ಅಹಮದ್ ಖಾನರು ತಮ್ಮ ಆಲೋಚನೆಗಳನ್ನು ಕಾರ್ಯರೂಪ ಕ್ಕೆತರಲು ಸ್ಥಾಪಿಸಿದ ಕಾಲೇಜುಯಾವುದು?
ಹಿಂದೂ ಬನಾರಸ್
ಕಾಶಿ ವಿಶ್ವವಿದ್ಯಾಲಯ
ಆಂಗ್ಲೋ ಓರಿಯಂಟಲ್
ಉರ್ದು ಓರಿಯಂಟಲ್
15.ಕಾಂಗ್ರೆಸ್ ವರ್ಣಾಶ್ರಮ ಧರ್ಮದ ಪರವಾಗಿ ಇದೆ ಎಂಬ ಕಾರಣಕ್ಕೆ ದ್ರಾವಿಡ
ಚಳುವಳಿಯನ್ನು ಹುಟ್ಟು ಹಾಕಿದವರು ಯಾರು ?
ಸರ್ ಸಯ್ಯದ್ ಅಮದ್ ಖಾನ್
ಪೆರಿಯಾರ್
ರಾಜಾರಾಮ್ ಮೋಹನ್ ರಾಯ್
ಜ್ಯೋತಿ ಬಾಪುಲೆ
16.ಬ್ರಿಟಿಷರ ಶಸ್ತ್ರಗಳ ಬಳಕೆಯ ನಿರ್ಬಂಧಿಸಿದ ಕಾನೂನಿನ ವಿರುದ್ಧದಂಗೆ ಎದ್ದವರು ಯಾರು?
ಹಾಲೇರಿ ವಂಶಸ್ಥರು
ಹಲಗಲಿಯ ಬೇಡರು
ಕಿತ್ತೂರಿನ ಚೆನ್ನಮ್ಮ
ಮುಂಡ ಬುಡಕಟ್ಟು
17.ಅಮರಸುಳ್ಯ ಬಂಡಾಯದ ನಾಯಕ ಯಾರು ?
ವೆಂಕಟಪ್ಪ ನಾಯಕ
ರಾಯಣ್ಣ
ಪುಟ್ಟಬಸಪ್ಪ
ವೀರಪ್ಪ
18.ಎರಡನೇ ಆಂಗ್ಲೋ ಮೈಸೂರು ಯುದ್ಧಯಾವ ಒಪ್ಪಂದದ ಮೂಲಕ ನಿಂತಿತು ?
ಮದ್ರಾಸ್ ಒಪ್ಪಂದ
ಮಂಗಳೂರು ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಬಸ್ಸಿನ್ ಒಪ್ಪಂದ
19.ಹಾಲೇರಿ ರಾಜವಂಶ ಎಲ್ಲಿಆಳ್ವಿಕೆಯನ್ನು ನಡೆಸುತ್ತಿತ್ತು ?
ಕೊಡಗು
ಅಮರಸುಳ್ಯ
ಮಂಗಳೂರು
ಮುಂಬೈ
20.ವಾಸ್ಕೋಡಿಗಾಮ ಭಾರತಕ್ಕೆ ಬಂದು ತಲುಪಿದ ಸ್ಥಳ ಯಾವುದು ?
ಕಲ್ಕತ್ತಾ
ಕಾಪ್ಪಡ್
ಗೋವಾ
ಮದ್ರಾಸ್
21.ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು ?
ಇಂಗ್ಲಿಷರು
ಪ್ರೆಂಚರು
ಪೋರ್ಚುಗೀಸರು
ಡಚ್ಚರು
22.ಯುದ್ಧಪ್ರಿಯಾ ನೀತಿ ಮತ್ತುಕಂಪನಿಯ ಸಾಲದ ಹೊ ರೆ ಹೆಚ್ಚಿದ್ದರಿಂದ ತೀವ್ರಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಬ್ರಿಟಿಷ್ ಅಧಿಕಾರಿ ?
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವಾರನ್ ಹೇಸ್ಟಿಂಗ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
23.1792ರಲ್ಲಿಜೋನಾಥನ್ ಡಂಕನ್ ಸಂಸ್ಕೃತ ಕಾಲೇಜನ್ನು ಎಲ್ಲಿ ಪ್ರಾರಂಭಿಸಿದರು ?
ಮದ್ರಾಸ್
ಬನಾರಸ್
ಹೈದರಾಬಾದ್
ಕೊಲ್ಕತ್ತಾ
24.ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯು ಭ್ರಷ್ಟ ಎಂದು
ಪ್ರತಿಪಾದಿಸಿದವರು ಯಾರು ?
ಲಾರ್ಡ್ ವಾರನ್ ಹೇಸ್ಟಿಂಗ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವಿಲಿಯಂ ಬೆಂಟಿಂಕ್
ಲಾರ್ಡ್ ಡಾಲ್ ಹೌಸಿ
25.ಭಾರತದಲ್ಲಿಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ ಯಾರು ?
ಅಲ್ಬುಕರ್ಕ್
ವಾಸ್ಕೊಡಗಾಮ
ರಾಬರ್ಟ್ ಕ್ಲೈವ್
ಡೂಪ್ಲೆ
