Worksheetsಗದ್ಯ ಪಾಠ - 3 ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ
Total questions: 20
Worksheet time: 3mins
ವಿಕಲಚೇತನರಾದರೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದವರಿವರು.
ಸುಧಾಚಂದ್ರನ್
ಸ್ಟೀಪನ್ ಹಾಕಿಂಗ್ಸ್
ಮಾಲತಿ ಹೊಳ್ಳ
ಪುಟ್ಟರಾಜರು
ಚಂದ್ರಶೇಖರಯ್ಯ ಯಾರ ಮಾವ?
ರಮೇಶಗೌಡ
ಮಾಲತಿ ಹೊಳ್ಳ
ಪುಟ್ಟರಾಜ ಗವಾಯಿಯವರ
ಸುಧಾಚಂದ್ರನ್
ಪುಟ್ಟರಾಜರು ಹುಟ್ಟಿದ ಸ್ಥಳವಿದು.
ಬಳ್ಳಾರಿ ಹೊಸಪೇಟೆ
ದೇವರ ಹೊಸಪೇಟೆ
ಕಿತ್ತೂರು
ಧಾರವಾಡ
ಬಾಲಕ ಪುಟ್ಟಯ್ಯನವರು ನುಡಿಸಿದ ಹಾರ್ಮೋನಿಯಂ ಯಾರದ್ದು?
ರಮೇಶಗೌಡರದ್ದು
ಮಾಲತಿ ಹೊಳ್ಳರದ್ದು
ಅವರ ಮಾವನದು
ಇವರಾರದ್ದೂ ಅಲ್ಲ
ಜನರು ಮನಸೋತದ್ದು ಯಾವುದಕ್ಕೆ?
ಪುಟ್ಟರಾಜರ ಸೌಂಧರ್ಯ
ಪುಟ್ಟರಾಜರ ಆಟಗಳಿಗೆ
ನಾದ ಮಾಧುರ್ಯಕ್ಕೆ
ಅವರ ಕೆಲಸಗಳಿಗೆ
ವಿಕಲಚೇತನರಾದರೂ ಭರತನಾಟ್ಯದಲ್ಲಿ ಸಾಧನೆ ಮಾಡಿದ ಮಹಿಳೆ ಯಾರು?
ಮಾಲತಿ ಹೊಳ್ಳ
ಸ್ಟೀಪನ್ ಹಾಕಿನ್ಸ್
ಸುಧಾ ಚಂದ್ರನ್
ರಮೇಶಗೌಡ
ಪುಟ್ಟರಾಜರು ಹುಟ್ಟಿದ್ದು.
1904
1924
1906
1914
ಪುಟ್ಟರಾಜರ ಗುರುಗಳಿವರು.
ರಮೇಶಗೌಡ
ಚಂದ್ರಶೇಖರಯ್ಯ
ರೇವಣ್ಣಯ್ಯ
ಪಂಚಾಕ್ಷರಗವಾಯಿ
ಸಂಗೀತ ಲೋಕದ ಜಗದ್ಗುರು.
ಪುಟ್ಟರಾಜ ಗವಾಯಿ
ಚಂದ್ರಶೇಖರಯ್ಯ
ಪಂಚಾಕ್ಷರ ಗವಾಯಿ
ರಮೇಶಗೌಡ
ಶ್ರೇಷ್ಠ ಗುರು.
ಶಿಷ್ಯರ ಮನಸ್ಸನ್ನು ಓದಲಾರ
ಶಿಷ್ಯರ ಮನಸ್ಸನ್ನು ಓದಬಲ್ಲನು
ಶಿಷ್ಯರಿಗೆ ಶಿಕ್ಷೆ ಕೊಡುವವನು
ಇವರಾರೂ ಅಲ್ಲ
ಕಾತಂತ್ರ ಕೃತಿಯ ಕರ್ತೃ ಯಾರು?
ಪಾಣಿನಿ
ಕೇಶಿರಾಜ
ಶರ್ವವರ್ಮ
ನಿಜಗುಣ ಶಿವಯೋಗಿ
ಕೇಶಿರಾಜ ಬರೆದ ಕೃತಿಯಿದು.
ಶಬ್ದಮಣಿ ದರ್ಪಣ
ಕಾತಂತ್ರ
ಕೈವಲ್ಯ ಪದ್ದತಿ
ಅಷ್ಟಾದ್ಯಾಯಿ
ಪುಟ್ಟರಾಜರು ಯಾವುದನ್ನು ದಾಟಿ ಅನಿಕೇತನರಾದರು?
ಊರನ್ನೂ ದಾಟಿ.
ಜನರನ್ನು ದಾಟಿ
ಲೌಕಿಕ ಬಂಧನಗಳನ್ನು ದಾಟಿ
ಲೌಕಿಕ ಬಂಧನಗಳನ್ನು ದಾಟದೆ
ಪಂಚಾಕ್ಷರ ಗವಾಯಿಗಳು ಯಾರ ಅನುಯಾಯಿಗಳು?
ಪುಟ್ಟರಾಜ ಗವಾಯಿಗಳ
ಗಾಂಧಿಜಿಯ
ರಮೇಶಗೌಡರ
ಚಂದ್ರಶೇಖರಯ್ಯನವರ
ಪುಟ್ಟರಾಜರು ಸ್ವದೇಶಿ ಅಂದೋಲನಕ್ಕೆ ಹೇಗ ಕೈ ಜೋಡಿಸಿದರು?
ಪೇಟ ಸುತ್ತುವುದರ ಮೂಲಕ
ವಿಭೂತಿ ಹಚ್ಚುವುದರ ಮೂಲಕ
ಖಾದಿ ಬಟ್ಟೆ ಧರಿಸುವುದರ ಮೂಲಕ
ಸಂಗೀತ ಕಲಿಯುವುದರ ಮೂಲಕ
ಪುಟ್ಟರಾಜರ ಸರ್ವಸ್ವ ಯಾರಾಗಿದ್ದರು?
ತಾಯಿ ಸಿದ್ಧಮ್ಮ
ಮಾವ ಚಂದ್ರಶೇಖರಯ್ಯ
ಗುರು ಪಂಚಾಕ್ಷರರು
ಲೇಖಕ ರಮೇಶಗೌಡರು
ಕೈವಲ್ಯ ಪದ್ದತಿಯ ಕರ್ತೃ ಯಾರು?
ಶರ್ವವರ್ಮ
ಕೇಶಿರಾಜ
ನಿಜಗುಣ ಶಿವಯೋಗಿ
ರಮೇಶಗೌಡ
ಬ್ರೈಲ್ ಲಿಪಿ ಎಂದರೇನು?
ಬುದ್ದಿವಂತರು ಕಲಿಯುವ ಲಿಪಿ
ದಡ್ಡರು ಕಲಿಯುವ ಲಿಪಿ
ಅಂಧರು ಕಲಿಯುವ ಲಿಪಿ
ಅಂದರು ಕಲಿಯುವ ಲಿಪಿ
ಗುರು ತೋರುವ ಮಾರ್ಗದಲ್ಲಿ ನಡೆದು ಅಮರನಾಗು ಎಂದು ಪುಟ್ಟರಾಜರಿಗೆ ಹರಸಿದವರಾರು?
ತಂದೆ
ಮಾವ
ತಾಯಿ
ಗುರು
ಪುಟ್ಟರಾಜರು ಅನಂತದಲ್ಲಿ ಅನಂತವಾದದ್ದು ಯಾವಾಗ?
2010
2011
2009
2012
