wayground logo

Free Printable Worksheets

Font size

S
M
L
XL
Worksheets

ವೃಕ್ಷ ಸಾಕ್ಷ

Total questions: 18

Worksheet time: 9mins

Name
Class
Date
1.

ವೃಕ್ಷ ಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ

a)

ಜೈಮಿನಿ ಭಾರತ

b)

ಕರ್ನಾಟಕ ಪಂಚ ತಂತ್ರ

c)

ಆದಿಪುರಾಣ

d)

ವಡ್ಡಾರಾಧನೆ

2.

ಪರದು ಈ ಪದದ ಅರ್ಥ

a)

ಹರಿದು

b)

ಮಕ್ಕಳು

c)

ವ್ಯಪಾರ

d)

ಪಟ್ಟಣ

3.

ರಾತ್ರಿಯೊಳ್ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ

a)

ಪಂಚಮಿ

b)

ಷಷ್ಟಿ

c)

ಸಪ್ತಮಿ

d)

ತೃತೀಯ

4.

ವಟವಿಟಪಿ ಈ ಪದದ ಅರ್ಥ

a)

ಬೇವಿನ ಮರ

b)

ನುಗ್ಗೆ ಮರ

c)

ಹುಣಸೆ ವೃಕ್ಷ

d)

ಅಶ್ವತ್ಥ ವೃಕ್ಷ

5.

ಬೀಯ ಈ ಪದದ ತತ್ಸಮ ರೂಪ

a)

ವ್ಯಯ

b)

ಕೋಕಿಲಾ

c)

ವ್ಯಾಪಾರಿ

d)

ವೀರ

6.

ದುಷ್ಟ ಬುದ್ಧಿಯ ತಂದೆಯ ಹೆಸರು

a)

ಅಮೃತ ಮತಿ

b)

ದುರ್ಗಸಿಂಹ

c)

ಪ್ರೇಮಮತಿ

d)

ಧರ್ಮಬುದ್ಧಿ

7.

ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ ಇಲ್ಲಿರುವ ಅಲಂಕಾರ

a)

ರೂಪಕ

b)

ಯಮಕ

c)

ಉಪಮಾ

d)

ದೃಷ್ಟಾಂತ

8.

ದೇವ ಗುರು ದ್ವಿಜ ಪೂಜೆಯಲ್ಲಿ ಬೆಳಗಿನ ಹೊತ್ತು ಕಳೆದವರು

a)

ದುಷ್ಟ ಬುದ್ಧಿ

b)

ಧರ್ಮ ಬುದ್ಧಿ

9.

ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದದ್ದು

a)

ಪೂಜಿಸಲು

b)

ನಿಂದಿಸಲು

c)

ಹಣ ಪಡೆಯಲು

d)

ಸಾಕ್ಷಿ ಕೇಳಲು

10.

ದುಷ್ಟ ಬುದ್ಧಿಯ ಮನೆಯೊಳ್ ಕಿಚ್ಚನಿಕ್ಕುವಂತೆ ಕಿಚ್ಚನಿಕ್ಕಲ್ ಇಲ್ಲಿರುವ ಅಲಂಕಾರ

a)

ಶ್ಲೇಷೆ

b)

ಉತ್ಪ್ರೇಕ್ಷೆ

c)

ಉಪಮ

d)

ಅನುಪ್ರಾಸ

11.

ಅಬ್ಜೋದರ ಈ ಪದವು ಯಾವ ಸಮಾಸಕೆ ಉದಾಹರಣೆ

a)

ದ್ವಿಗು

b)

ಅಂಶಿ

c)

ಗಮಕ

d)

ಬಹುವ್ರೀಹಿ

12.

ಪನ್ನಗ ಈ ಪದದ ಅರ್ಥ

a)

ಹಾವು

b)

ಮೋಡ

c)

ಮಾರಿ

d)

ಜಗಳ

13.

ಅಪರಗಿರಿ ಈ ಪದದ ಅರ್ಥ

a)

ಉದಯಗಿರಿ

b)

ಕಾಡಿಗೆ ರಾಶಿ

c)

ಅಸ್ತ ಮಾನದ ಬೆಟ್ಟ

14.

"ಬಲವಂದು" ಪದವು ಈ ಸಮಾಸಕ್ಕೆ ಉದಾಹರಣೆ

a)

ಕ್ರಿಯಾ ಸಮಾಸ

b)

ಕರ್ಮಧಾರೆಯ ಸಮಾಸ

c)

ದ್ವಂದ್ವ ಸಮಾಸ

d)

ಅಂಶಿ ಸಮಾಸ

15.

' ಕಾಪು' ಈ ಪದದ ಅರ್ಥ

a)

ಸ್ನೇಹ

b)

ಕೆಟ್ಟ

c)

ರಕ್ಷಣೆ

d)

ಸುಳ್ಳು

16.

ಚಂಪೂ ಕಾವ್ಯ ಎಂದರೆ

a)

ಗದ್ಯ ಪದ್ಯ ಮಿಶ್ರಿತ ಕಾವ್ಯ

b)

ಚೆನ್ನಾದ ಕಾವ್ಯ

c)

ಗೀತ ನಾಟಕ ಕಾವ್ಯ

d)

ಪದ್ಯ ಪಾಠ ಮಿಶ್ರಿತ ಕಾವ್ಯ

17.

ಪೋಗಲ್ ವೇಲ್ಕುಂ ಪದವು ಈ ಸಂಧಿಗೆ ಉದಾಹರಣೆ

a)

ಆಗಮ ಸಂಧಿ

b)

ಲೋಪ ಸಂಧಿ

c)

ಆದೇಶ ಸಂಧಿ

d)

ಯಣ್ ಸಂಧಿ

18.

ತಸ್ಕರ ಈ ಪದದ ಅರ್ಥ

a)

ಮೋಸ

b)

ದುರಾಸೆ

c)

ಗೆಳೆಯ

d)

ಕಳ್ಳ