wayground logo

Free Printable Worksheets

NEW

Font size

S
M
L
XL
Worksheets

ಪದ್ಯ ಪಾಠ - 4 ಸದ್ದು ಮಾಡದಿರು ಮತ್ತು ವ್ಯಾಕರಣ - 3

Total questions: 15

Worksheet time: 3mins

Name
Class
Date
1.

ಜೀವನದ ಸಾರ್ಥಕ್ಯ ಯಾವುದು?

a)

ಕೀರ್ತಿ ಪಡೆಯುವುದು

b)

ಅಪಕೀರ್ತಿ ಪಡೆಯುವುದು

c)

ಊಟ ಮಾಡುವುದು

d)

ಮೌನವಾಗಿರುವುದು

2.

ಜೀವನ ಹೇಗೆ ರೇವವನ್ನು ಸೇರಬೇಕು?

a)

ಗದ್ದಲದಿಂದ

b)

ಹಸಿ ಕಟ್ಟಿಗೆಯಂತೆ

c)

ಸಿಡಿ ಮದ್ದಿನಂತೆ

d)

ಗದ್ದಲವಿಲ್ಲದೆ

3.

ಮೌನದಿಂದ ಯಾವುದು ಕರಗುತ್ತದೆ?

a)

ಸಿಡಿಮದ್ದು

b)

ಹಸಿ ಕಟ್ಟಿಗೆ

c)

ಕರ್ಪೂರ

d)

ಇವಾವವೂ ಅಲ್ಲ

4.

ಬದುಕಿನ ಕರ್ತವ್ಯವನ್ನು ಹೇಗೆ ಮುಗಿಸಬೇಕು?

a)

ಕೂಗಾಡುತ್ತಾ

b)

ಅಬ್ಬರಿಸುತ್ತ

c)

ಶಾಂತಿಯಿಂದ

d)

ಕೋಪದಿಂದ

5.

ಮೌನಿಯಾಗಬೇಕಾದರೇ ಏನನ್ನು ತೊರೆಯಬೇಕು?

a)

ಶಾಂತಿಯನ್ನು

b)

ಸಿಡುಕು-ಮಿಡುಕು

c)

ನೆಮ್ಮದಿಯನ್ನು

d)

ಇವೆಲ್ಲವುಗಳನ್ನು

6.

ಸದ್ದು ಮಾಡದಿರು ಪದ್ಯವನ್ನು ಯಾವ ಕೃತಿಯಿಂದ ಆಯ್ದು ಕೊಳ್ಳಲಾಗಿದೆ?

a)

ಕಾವ್ಯಾರಾಧನೆ

b)

ತಾರಾ ಸುಖ

c)

ಅನಂತಪೃಥ್ವಿ

d)

ಬೊಗಸೆ

7.

ರೇವು ಪದದ ಅರ್ಥ ಹೇಳಿ.

a)

ವಿಮಾನ ನಿಲ್ದಾಣ

b)

ಹಡಗುನಿಲ್ದಾಣ

c)

ಬಸ್ಸು ನಿಲ್ದಾಣ

d)

ಆಟೋ ನಿಲ್ದಾಣ

8.

ಕೆಳಗಿನವುಗಳಲ್ಲಿಅವರ್ಗೀಯ ವ್ಯಂಜನ ಹೊಂದಿರುವ ಪದವನ್ನು ಗುರುತಿಸಿ.

a)

ಮನೆ

b)

ನರೇಂದ್ರ

c)

ಭಾರತ

d)

ನಯನ

9.

ಕೆಳಗಿನ ಪದಗಳಲ್ಲಿ ಅಂಕಿತನಾಮಕ್ಕೆ ಉದಾಹರಣೆಯಾವುದು?

a)

ಊರು

b)

ಹುಲಿ

c)

ನವನಗರ

d)

ಶಾಲೆ

10.

ಮೃಗ ಈ ಪದದ ತದ್ಭವ ರೂಪ.

a)

ಮಿಗ

b)

ಮಾಗ

c)

ಮ್ರಿಗ

d)

ಮೂಗ

11.

ಯಾತಕ್ಕ ಈ ಪದದ ಗ್ರಾಂಥಿಕ ರೂಪ

a)

ಏತಕ್ಕೆ

b)

ಏಕೆ

c)

ಯಾಕ

d)

ಯಾತಕ

12.

ಅಬ್ಬಾ! ಇಲ್ಲಿ ಬಂದಿರುವ ಲೇಖನ ಚಿಹ್ನೆ ಹೆಸರಿಸಿ.

a)

ಪೂರ್ಣವಿರಾಮ

b)

ಅಲ್ಪವಿರಾಮ

c)

ಉದ್ಘಾರವಾಚಕ

d)

ಉದ್ಧರಣ

13.

ಹೊಲಕ್ಕೆ ಈ ಪದದಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

a)

ಪ್ರಥಮಾ

b)

ದ್ವಿತೀಯಾ

c)

ತೃತೀಯಾ

d)

ಚತುರ್ಥಿ

14.

ಇವುಗಳಲ್ಲಿ ಯಾವುದು ವ ಕಾರಗಮ ಸಂಧಿಗೆ ಉದಾಹರಣೆಯಾಗಿದೆ?

a)

ಶಾಲೆಯನ್ನು

b)

ಹೂದೋಟ

c)

ದೇವರನ್ನು

d)

ಗುರುವನ್ನು

15.

ಮರಗಿಡಬಳ್ಳಿ - ಇದು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಕರ್ಮಧಾರಯ ಸಮಾಸ

b)

ಅಂಶಿ ಸಮಾಸ

c)

ದ್ವಂದ್ವ ಸಮಾಸ

d)

ಕ್ರೀಯಾ ಸಮಾಸ