NEW
Font size
Worksheetsವ್ಯಾಕರಣ :- ದ್ವಿರುಕ್ತಿ,ಜೋಡುನುಡಿ,ನುಡಿಗಟ್ಟು
Total questions: 10
Worksheet time: 2mins
ನಾಯಿಜನ್ಮ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಜೋಡುನುಡಿ
ದ್ವಿರುಕ್ತಿ
ನುಡಿಗಟ್ಟು
ಅನುಕರಣಾವ್ಯಯ
ರಾಮನು ಜನರ ನಟ್ಟನಡುವೆ ನಿಂತು ಸಂಧಿಗೊಂದಿಗಳಲ್ಲಿ ಇಣುಕಿದನು.-ಈ ವಾಕ್ಯದಲ್ಲಿ ಬಳಕೆಯಾದ ದ್ವಿರುಕ್ತಿ ಪದವನ್ನು ಗುರುತಿಸಿ.
ಸಂಧಿಗೊಂಧಿ
ಇಣುಕಿದನು
ನಟ್ಟನಡುವೆ
ಜನರ
ವಿಶೇಷವಾದ ಅರ್ಥವನ್ನು ನೀಡುವ ಪದಕ್ಕೆ___________ಎನ್ನುವರು.
ಜೋಡುನುಡಿ
ದ್ವಿರುಕ್ತಿ
ನುಡಿಗಟ್ಟು
ಅವ್ಯಯ.
ಈ ಕೆಳಗಿನ ಪದಗಳಲ್ಲಿ ಜೋಡುನುಡಿ ಪದವನ್ನು ಗುರುತಿಸಿ.
ಥಳಥಳ
ಓಡೋಡಿ
ಅವಳಿಜವಳಿ
ಸರಸರ
ತಲೆದೂಗು - ನುಡಿಗಟ್ಟಿನ ಅರ್ಥ
ಪ್ರೋತ್ಸಾಹಿಸು
ಬೆನ್ನುತಟ್ಟು
ಮೆಚ್ಚುಗೆ ಸೂಚಿಸು.
ಕೈಕೊಡು
ಹೊಚ್ಚಹೊಸದು,ಕಾಳುಕಡಿ,ಬೆನ್ನುತಟ್ಟು,ಸುಯ್ಯನೆ - ಇವುಗಳಲ್ಲಿ ದ್ವಿರುಕ್ತಿ ಪದ ಗುರುತಿಸಿ.
ಕಾಳುಕಡಿ
ಬೆನ್ನು ತಟ್ಟು
ಸುಯ್ಯನೆ
ಹೊಚ್ಚಹೊಸದು
ಮೋಸಮಾಡು ಎಂದರೇ.
ಕೈಕೊಡು
ಬೆನ್ನುತಟ್ಟು
ಹೊಂಚುಹಾಕು
ಇವು ಯಾವವೂ ಅಲ್ಲ
ಗಿಡಗಂಟೆ - ಇದೊಂದು____________ಪದವಾಗಿದೆ
ಅವ್ಯಯ ಪದ
ನುಡಿಗಟ್ಟು
ದ್ವಿರುಕ್ತಿ
ಜೋಡುನುಡಿ
ಈ ಪದಗಳಲ್ಲಿ ಒಳ ಅರ್ಥವೇ ಪ್ರಧಾನವಾಗಿರುತ್ತದೆ.
ದ್ವಿರುಕ್ತಿ
ಜೋಡುನುಡಿ
ನುಡಿಗಟ್ಟು
ಅವ್ಯಯ
ಒಂದೇ ಪದವನ್ನು ಎರಡುಸಲ ಹೇಳುವುದೆ___________.
ಜೋಡುನುಡಿ
ನುಡಿಗಟ್ಟು
ಅವ್ಯಯ
ದ್ವಿರುಕ್ತಿ
