wayground logo

Free Printable Worksheets

NEW

Font size

S
M
L
XL
Worksheets

kannada

Total questions: 10

Worksheet time: 5mins

Name
Class
Date
1.
‘ತಂಬಾಕು’ ಪದವು ಈ ಭಾಷೆಯಿಂದ ಬಂದಿದೆ
a)
ಪರ್ಷಿಯನ್
b)
ಹಿಂದೂಸ್ತಾನಿ
c)
ಪೋರ್ಚುಗೀಸ್
d)
ಅರೇಬಿಕ್
2.
‘ಸುರಾಸುರ’ ಪದವು ಈ ಸಂಧಿಯಾಗಿದೆ
a)
ಸವರ್ಣದೀರ್ಘ
b)
ಗುಣ
c)
ವೃದ್ಧಿ
d)
ಯಣ್
3.
‘ಚೆಲುವಿಕೆ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
a)
ತದ್ದಿತಾಂತ ನಾಮ
b)
ತದ್ದಿತಾಂತ ಭಾವನಾಮ
c)
ತದ್ದಿತಾಂತ ಅವ್ಯಯ
d)
ಕೃದಂತನಾಮ
4.
ಮೂರು-ನಾಲ್ಕು ಮಾತ್ರೆಯ ಗಣ ವಿನ್ಯಾಸದ <br />ಛಂದಸ್ಸು. ಹೊಂದಿರುವ ಪದ್ಯಜಾತಿ
a)
ಷಟ್ಪದಿ
b)
ಕಂದ
c)
ತ್ರಿಪದಿ
d)
ಭಾಮಿನಿ ಷಟ್ಪದಿ
e)
ವೃತ್ತಗಳು
5.
ಸಪ್ತಮಿ ವಿಭಕ್ತಿ ಪ್ರತ್ಯಯದ ಕಾರಕವಿದು
a)
ಅಪಾದಾನ
b)
ಸಂಬಂಧ
c)
ಸಂಪ್ರದಾನ
d)
ಅಧಿಕರಣ
6.
ಎರಡೆರಡು ವ್ಯಂಜನಾಕ್ಷರಗಳು ಪುನರಾವರ್ತನಯಾದರೆ ಅದು
a)
ವೃತ್ಯನುಪ್ರಾಸ
b)
ಯಮಕ
c)
ಛೇಕಾನುಪ್ರಾಸ
d)
ಅನುಪ್ರಾಸ
7.
ಅಂಜುತ್ತಂಜುತ್ತ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ತದ್ದಿತಾಂತ
8.
ಗುರುಲಘು ಮೂರಿರೆ_------
a)
ಮನಗಣ
b)
ಭಯಗಣ
c)
ಜರಗಣ
d)
ಸತಗಣ
9.
ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ.
a)
ಅಲ್ಪಪ್ರಾಣ
b)
ಮಹಾಪ್ರಾಣ
c)
ಅನುನಾಸಿಕ
d)
ಯೋಗವಾಹ
10.
‘ಹೂವಾಡಿಗ’ ಈ ಪದದಲ್ಲಿರುವ ತದ್ಧಿತ ಪ್ರತ್ಯಯ
a)
ಇಗ
b)
ವಾಡಿಗ
c)
ಡಿಗ
d)
ಆಡಿಗ
e)
4