Worksheetsವ್ಯಾಕರಣಾಂಶಗಳು-ವರ್ಣಮಾಲೆ
Total questions: 10
Worksheet time: 5mins
Name
Class
Date
1.
ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ------
a)
47
b)
48
c)
49
d)
50
2.
ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ------
a)
13
b)
14
c)
12
d)
10
3.
ವರ್ಣಮಾಲೆಯಲ್ಲಿರುವ ಒಟ್ಟು ಅನುನಾಸಿಕಗಳ
ಸಂಖ್ಯೆ----
a)
4
b)
5
c)
10
d)
6
4.
ವರ್ಣಮಾಲೆಯಲ್ಲಿರುವ ಒಟ್ಟು ಅಲ್ಪಪ್ರಾಣ ಅಕ್ಷರಗಳ
ಸಂಖ್ಯೆ----
a)
4
b)
5
c)
10
d)
6
5.
ಇವು ಅವರ್ಗೀಯ ವ್ಯಂಜನಗಳು
a)
ಮರ
b)
ಕದ
c)
ಅಮ್ಮ
d)
ಚಮಚ
6.
ಇವು ವರ್ಗೀಯ ವ್ಯಂಜನಗಳು
a)
ಶರ
b)
ಕದ
c)
ಸರ
d)
ಹರಿ
7.
ಇವು ಸಜಾತಿಯ ಸಂಯುಕ್ತಾಕ್ಷರಗಳು
a)
ಶಕ್ತಿ
b)
ಭವ್ಯ
c)
ಅಮ್ಮ
d)
ಭಕ್ತ
8.
ಇವು ವಿಜಾತಿಯ ಸಂಯುಕ್ತಾಕ್ಷರಗಳು
a)
ಶಕ್ತಿ
b)
ಭತ್ತ
c)
ಅಮ್ಮ
d)
ಅಣ್ಣ
9.
ಈ ಅಕ್ಷರಗಳನ್ನು ಸಂಧ್ಯಕ್ಷರಗಳು ಎನ್ನುವರು
a)
ಅಆ
b)
ಎಏ
c)
ಒಓ
d)
ಐಔ
10.
ಇವು ಯೋಗವಾಹಗಳು
a)
ಅಂ,ಆಃ
b)
ಎಏ
c)
ಒಓ
d)
ಐಔ
100 %
