Font size
Worksheetsಕವಿ ಅಥವಾ ಲೇಖಕರ ಆತ್ಮಚರಿತ್ರೆಗಳು
Total questions: 10
Worksheet time: 3mins
"ನೆನೆಪಿನ ದೋಣಿಯಲ್ಲಿ" ಎಂಬ ಆತ್ಮಕಥನ ಬರೆದ ಕವಿ ಯಾರು?
ಬೇಂದ್ರೆ
ಶಿವರಾಮ ಕಾರಂತ
ಕುವೆಂಪು
ಚಂದ್ರಶೇಖರ ಕಂಬಾರ
"ನಡೆದುಬಂದ ದಾರಿ" ಆತ್ಮಕಥನದ ಲೇಖಕರು ಇವರು.
ಕುವೆಂಪು
ದ. ರಾ ಬೆಂದ್ರೆ
ವಿ ಕೃ ಗೋಕಾಕ್
ಗೋಪಾಲಕೃಷ್ಣ ಅಡಿಗ
"ಗಾಧಿಕ್ಲಾಸ್" ಆತ್ಮಕಥನ ಬರೆದವರು ಇವರು.
ಕುಂ ವಿ ವೀರಭದ್ರಪ್ಪ
ನಿರಂಜನ
ಎಚ್ ಎಲ್ ನಾಗೇಗೌಡ
ಜಿ ಪಿ ರಾಜರತ್ನಂ
ಇವು ಆಲೂರು ವೆಂಕಟರಾಯರ ಆತ್ಮಕಥನಗಳಾಗಿವೆ.
ಜೀವನಸ್ಮರಣೆ
ನನ್ನ ರಸಯಾತ್ರೆ
ನನ್ನ ಜೀವನ ಸ್ಮೃತಿಗಳು
ನಾಗಸಿರಿ
"ಹತ್ತು ವರುಷಗಳು" ಕೃತಿಯನ್ನು ಬರೆದವರು ಯಾರು?
ತ ಸು ಶ್ಯಾಮರಾಯ
ಆರ್ ಸಿ ಹೀರೇಮಠ್
ಸೆಡಿಯಾಪು ಕೃಷ್ಣಭಟ್ಟ
ಜಿ ಪಿ ರಾಜರತ್ಮಂ
ಈ ಕೆಳಗಿನ ಯಾವ ಆತ್ಮಕಥನಗಳನ್ನು ನಿರಂಜನರವರು ಬರೆದಿದ್ದಾರೆ.
ಮೂರು ತಲೆಮಾರು
ನೆನಪಿನ ಅಲೆಗಳು
ದಿನಚರಿಯಿಂದ
ರಾಜ್ಯಧಾನಿಯಿಂದ
"ನನ್ನ ನಿನ್ನೆಗಳೊಡನೆ ಕಣ್ಣ ಮುಚ್ಚಾಲೆ" ಎಂಬ ಆತ್ಮಕಥನ ಬರೆದವರು.
ಪಿ ಆರ್ ತಿಪ್ಪೇಸ್ವಾಮಿ
ಸಿದ್ದಯ್ಯ ಪುರಾಣಿಕ
ಸಾರಾ ಅಬೂಬಕರ್
ಪಾಟೀಲ ಪುಟ್ಟಪ್ಪ
ಇವರು "ಜ್ಞಾಪದಕ ಚಿತ್ರಶಾಲೆ" ಎಂಬ ಆತ್ಮಕಥನ ಬರೆದಿದ್ದಾರೆ.
ಡಿ ವಿ ಗುಂಡಪ್ಪ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಉತ್ತಂಗಿ ಚನ್ನಪ್ಪ
ಚನ್ನವೀರ ಕಣವಿ
ಜಿ ಎಸ್ ಶಿವರುದ್ರಪ್ಪನವರ ಆತ್ಮ ಚರಿತ್ರೆಯ ಹೆಸರು---- .
ನನ್ನ ಸತ್ಯಾನ್ವೇಷಣೆ
ಚದುರಂಗ
ದೃಷ್ಟಾಂತ ದರ್ಪಣ
ಬದುಕಿನ ಫಲವೇನು
"ನೆನಪು ಸಿಹಿ ಕಹಿ" ಆತ್ಮಕಥೆ ಬರೆದವರು.
ಅನುಪಮ ನಿರಂಜನ
ತ ರಾ ಸು
ಗಿರಡ್ಡಿ ಗೋವಿಂದ ರಾಜು
ಗಿರೀಶ್ ಕಾರ್ನಾಡ್
