Worksheetsಛಂದಸ್ಸು
Total questions: 10
Worksheet time: 20mins
Name
Class
Date
1.
ಆರು ಸಾಲಿನ ಪದ್ಯ
a)
ಕಂದ ಪದ್ಯ
b)
ಷಟ್ಪದಿ
c)
ವೃತ್ತ
d)
ಸಾಂಗತ್ಯ
2.
ಷಟ್ಪದಿ ಪ್ರಕಾರಗಳು
a)
5
b)
4
c)
6
d)
5
3.
ಇದು ಮಾತ್ರಗಣಕ್ಕೆ ಸೇರಿಲ್ಲ
a)
ಷಟ್ಪದಿ
b)
ರಗಳೆ
c)
ಕಂದಪದ್ಯ
d)
ವೃತ್ತ
4.
ಕಂದಪದ್ಯದ ಗಣ ವಿಂಗಡನೆ
a)
4/4/4
b)
5/5/5/5
c)
3/4/3/4
d)
3/3/3/3
5.
ಇದು ಅಕ್ಷರ ಗಣಕ್ಕೆ ಸೇರಿದ
a)
ವೃತ್ತ
b)
ಸಾಂಗತ್ಯ
c)
ರಗಳೆ
d)
ಷಟ್ಪದಿ
6.
'ಭರನಭಭರಲಗ' -ಇದು
a)
ಚಂಪಕಮಾಲೆ
b)
ಶಾರ್ದೂಲವಿಕ್ರೀಡಿತ
c)
ಉತ್ಪಲಮಾಲೆ
d)
ಸ್ರಗ್ಧರಾ
7.
ಉತ್ಸಾಹ, ಮಂದಾನಿಲ, ಲಲಿತ - ಇವು
a)
ರಗಳೆ ಪ್ರಕಾರಗಳು
b)
ಷಟ್ಪದಿ ಪ್ರಕಾರಗಳು
c)
ಸಾಂಗತ್ಯದ ಪ್ರಕಾರಗಳು
d)
ಖ್ಯಾತ ಕರ್ನಾಟಕ ವೃತ್ತಗಳುಖ್ಯಾತ ಕರ್ನಾಟಕ ವೃತ್ತಗಳು
8.
ಖ್ಯಾತ ಕರ್ನಾಟಕ ವೃತ್ತಗಳಲ್ಲಿ ಇದು ಸೇರಿಲ್ಲ.
a)
ಉತ್ಪಲಮಾಲೆ
b)
ಚಂಪಕಮಾಲೆ
c)
ಮಹಾ ಸ್ರಗ್ಧರಾ
d)
ಹರಿಣಿ
9.
ಕಬ್ಬಿಣ ಪದದಲ್ಲಿ ಕಂಡು ಬರುವ ಅಕ್ಷರಗಣ
a)
ರಗಣ
b)
ಭಗಣ
c)
ತಗಣ
d)
ಜಗಣ
10.
ಪದ್ಯದ ಮೂರನೇ ಸಾಲು ಮತ್ತು 6 ನೇ ಸಾಲಿನ ಕೊನೆಯಲ್ಲಿ ಗುರು ಉಳಿಯುವುದು
a)
ಷಟ್ಪದಿಯ ಲಕ್ಷಣ
b)
ರಗಳೆಯ ಲಕ್ಷಣ
c)
ಕಂದಪದ್ಯದ ಲಕ್ಷಣ
d)
ವೃತ್ತದ ಲಕ್ಷಣ
100 %
