Wayground logo

Free Printable Worksheets

Font size

S
M
L
XL
Worksheets

ಕನ್ನಡದ ರಸಪ್ರಶ್ನೆ

Total questions: 5

Worksheet time: 10mins

Name
Class
Date
1.

ಕನ್ನಡದ ಆದಿಕವಿ ಎಂದು ಯಾರನ್ನು ಕರೆಯುತ್ತಾರೆ ?

a)

ರನ್ನ

b)

ಪಂಪ

c)

ಜನ್ನ

d)

ಪೊನ್ನ

2.

ಕನ್ನಡದ ಮೊದಲ ಶಾಸನ ಯಾವುದು ?

a)

ಬಾದಾಮಿ ಶಾಸನ

b)

ಲಕ್ಕುಂಡಿ ಶಾಸನ

c)

ಹಲ್ಮಿಡಿ ಶಾಸನ

d)

ಆತಕೂರ ಶಾಸನ

3.

ಕೂಡಲ ಸಂಗಮದೇವ ಇದು ಯಾರ ಅಂಕಿತನಾಮ ?

a)

ಬಸವಣ್ಣ

b)

ಅಕ್ಕಮಹಾದೇವಿ

c)

ಅಲ್ಲಮಪ್ರಭು

d)

ಸಿದ್ಧರಾಮ

4.

ಶ್ರೀರಾಮಾಯಣದರ್ಶನಂ ಕೃತಿ ರಚಿಸಿದವರು ಯಾರು ?

a)

ಬೇಂದ್ರೆ

b)

ಪುತಿನ

c)

ಶಿವರಾಮ ಕಾರಂತ

d)

ಕುವೆಂಪು

5.

ಕನ್ನಡದ ಮೊದಲ ಕವಯಿತ್ರಿ ಯಾರು?

a)

ಬಸವಣ್ಣ

b)

ಅಕ್ಕಮಹಾದೇವಿ

c)

ಅಲ್ಲಮಪ್ರಭು

d)

ಸಿದ್ಧರಾಮ