Worksheetsನನ್ನ ಗೋಪಾಲ ಪಾಠದ ರಸಪ್ರಶ್ನೆಗಳು
Total questions: 10
Worksheet time: 5mins
Name
Class
Date
1.
ಗೋಪಾಲನ ತಾಯಿ ಮಾಡುವ ಉದ್ಯೋಗ ಏನಾಗಿತ್ತು?
a)
ಗಿಡಗಳಿಗೆ ನೀರು ಉಣಿಸುವುದು
b)
ಮಗನನ್ನು ಶಾಲೆಗೆ ಕಳುಹಿಸುವುದು
c)
ಬಟ್ಟೆ ಹೊಲಿಯುವುದು
d)
ನೂಲುವುದು
2.
ಬಣ್ಣ ಬಣ್ಣದ ಹೂವುಗಳು ಗೋಪಾಲನಿಗೆ ಹೇಗೆ ಕಾಣುತ್ತಿದ್ದವು
a)
ನಕ್ಷತ್ರಗಳು ಹೊಳೆಯುವಂತೆ
b)
ಕಾಮನಬಿಲ್ಲು ಕುಣಿಯುವಂತೆ
c)
ನವಿಲು ಕುಣಿಯುವಂತೆ
d)
ಮೋಡಗಳಂತೆ
3.
ಬನದ ಗೋಪಾಲ ಯಾರು?
a)
ಶ್ರೀ ಕೃಷ್ಣ
b)
ಬಲರಾಮ
c)
ಬ್ರಹ್ಮ
d)
ಇಂದ್ರ
4.
ಗೋಪಾಲ ತನ್ನ ತಾಯಿಗೆ ಏನನ್ನು ಕೊಡಿಸಲು ಕೇಳುತ್ತಾನೆ
a)
ಚಾಪೆ
b)
ಹೊಸ ಅಂಗಿ
c)
ಹೊಸ ಪಂಚೆ
d)
ಹೊಸ ಪುಸ್ತಕ
5.
ಕನ್ನಡದ ವರ್ಡ್ಸ್ವರ್ತ್ ಎಂದು ಪ್ರಸಿದ್ಧರಾದವರು
a)
ಬಸವರಾಜ ಸಬರದ
b)
ಸಿ.ಪಿ.ಕೆ
c)
ಗೋಪಾಲಕೃಷ್ಣ ಅಡಿಗರು
d)
ಕುವೆಂಪು
6.
ಗೋಪಾಲನ ಬೆಳಗಿನ ಮುಖ್ಯ ಕೆಲಸವೇನು?
a)
ಪೂಜೆ ಮಾಡುವ
b)
ಹೂ ತರುವ
c)
ಶಾಲೆಗೆ ಹೋಗುವ
d)
ಆಟ ಆಡುವ
7.
ಗೋಪಾಲನಿಗೆ ಹೆದರಿಕೆಯಾದರೆ ಯಾರನ್ನು ಕೂಗುತ್ತಾನೆ
a)
ಗುರುಗಳು
b)
ಸ್ನೇಹಿತರು
c)
ಬನದ ಗೋಪಾಲ
d)
ತಾಯಿ
8.
ನನ್ನ ಗೋಪಾಲ ನಾಟಕದಲ್ಲಿ ಏನನ್ನು ಕಾಣುತ್ತೆವೆ
a)
ಹೆತ್ತವಳು ಶೈಕ್ಷಣಿಕ ಕಾಳಜಿ
b)
ನಿಷ್ಕಲ್ಮಶ ಭಕ್ತಿ
c)
ಪ್ರಕೃತಿಯ ಆರಾಧನೆ
d)
ಮೇಲಿನ ಎಲ್ಲವೂ
9.
ಇವನು ಗೋಪಾಲನ ಸ್ನೇಹಿತನಲ್ಲ
a)
ರಾಮು
b)
ಕಿಟ್ಟಿ
c)
ಮಾದು
d)
ಹನುಮ
10.
ಕುವೆಂಪುರವರು ಹುಟ್ಟಿದ ವರ್ಷ
a)
1904
b)
1905
c)
1906
d)
1907
100 %
