Worksheetsಪದ್ಯ ಪಾಠ - 06 :- ಮೂಡಲ್ ಕುಣಿಗಲ್ ಕೆರೆ
Total questions: 14
Worksheet time: 2mins
ಪೌರಾಣಿಕ ಕಥೆಗಳ ಮೂಲಕ ಕುಣಿಗಲ್ ಕೆರೆ ಕಟ್ಟಿಸಿದವರಾರು?
ಜನಪದರು
ಕೃಷ್ಣದೇವರಾಯ
ಜಯಚಾಮರಾಜೇಂದ್ರ ಒಡೆಯರು
ನೃಂಗ ದೊರೆ
ಕುಣಿಗಲ್ಲು ಯಾವ ಜಿಲ್ಲೆಗೆ ಸೇರಿದೆ?
ಬೆಂಗಳೂರು
ಹಾಸನ
ತುಮಕೂರು
ಚಿತ್ರದುರ್ಗ
ಮೂಡಲ್ ಕುಣಿಗಲ್ ಕೆರೆ - ಈ ಜನಪದ ಪದ್ಯವನ್ನು ಸಂಗ್ರಹಿಸಿದವರಾರು?
ಹಲಸಂಗಿ ಗೆಳೆಯರ ಬಳಗ
ದೆಜಗೌ
ಮತಿಘಟ್ಟ ಕೃಷ್ಣಮೂರ್ತಿ
ರಮೇಶಗೌಡ
ನಾಗರಿಕತೆ ಬೆಳೆದಂತೆ ಯಾವುದು ನಾಶವಾಗುತ್ತಿದೆ?
ಜನಗಳು
ಪ್ರಾಣಿಗಳು
ಕೆರೆಗಳು
ನದಿಗಳು
ಕುಣಿಗಲ್ ಕೆರೆ ನೋಡುವವರಿಗೆ ಹೇಗೆ ಕಾಣುತ್ತದೆ?
ಐಭೋಗದಂತೆ.
ಐಭೋಗವಿಲ್ಲದಂತೆ
ಕಲ್ಲುಕಟ್ಟೆಯಂತೆ
ಇವಾವದೂ ಅಲ್ಲ
ಬಣ್ಣದ ಸೀರೆ ಯಾರು ತಂದಿದ್ದಾರೆ?
ಅಕ್ಕ
ತಂದೆ
ತಾಯಿ
ಭಾವ
ಕುಣಿಗಲ್ ಕೆರೆಯ ಸೌಂಧರ್ಯ ನೋಡಲು ಯಾರು ಬಂದರು?
ಇಂದ್ರ
ಚಂದ್ರ
ಶಿವ
ಪಾರ್ವತಿ
ಕಬ್ಬಕ್ಕಿ ಯಾವಾಗ ಬಾಯಿ ಬಿಡುತ್ತವೆ?
ಕುಣಿಗಲ್ ಕೆರೆ ತುಂಬಿದಾಗ
ಕುಣಿಗಲ್ ಕೆರೆ ಒಣಗಿದಾಗ
ಮಳೆ ಬಂದಾಗ
ಬರಗಾಲ ಬಿದ್ದಾಗ
ಕುಣಿಗಲ್ ಕೆರೆಯಲ್ಲಿ ಬೊಬ್ಬೆ ಹೊಡೆದದ್ದೇನು?
ಕಬ್ಬಕ್ಕಿ
ಗುಬ್ಬಿ
ಸಾರಂಗ
ಬಾಳೆಮಿನು
ಕುಣಿಗಲ್ ಕೆರೆ ಹೇಗೆ ತುಂಬಿದೆ?
ಬಾಳೆ ಹಣ್ಣಿನಂತೆ
ಸೇಬು ಹಣ್ಣಿನಂತೆ
ಲಿಂಬೆ ಹಣ್ಣಿನಂತೆ
ಚಿಕ್ಕು ಹಣ್ಣಿನಂತೆ
ಕುಣಿಗಲ್ ಕೆರೆಯ ಸುತ್ತಳತೆ ಎಷ್ಟು?
74 ಮೈಲಿ
25 ಮೈಲಿ
15 ಮೈಲಿ
12 ಮೈಲಿ
ಕುಣಿಗಲ್ ಕೆರಗೆ ಯಾವ ನದಿಯಿಂದ ನೀರನ್ನು ಹರಿಸಲಾಗುತ್ತದೆ?
ಕಾವೇರಿ
ತುಂಗಬದ್ರಾ
ಕೃಷ್ಣಾ
ಹೇಮಾವತಿ
ಕುಣಿಗಲ್ ಕೆರೆ ಹೆಗೆ ಬಾಗಿದೆ?
ಕುಡುಗೋಲಿನ ಹಾಗೆ
ಲಿಂಬೆ ಹಣ್ಣಿನ ಹಾಗೆ
ಬಾಳೆ ಹಣ್ಣಿನ ಹಾಗೆ
ಅನಾನಸು ಹಣ್ಣಿನ ಹಾಗೆ
ಕುವೆಂಪು ಹುಟ್ಟಿದ್ದು
1904
1914
1924
1905
